ETV Bharat / state

ರಮೇಶ್​ ಜಾರಕಿಹೊಳಿ ಮುಂದಿನ ಜಲಸಂಪನ್ಮೂಲ ಸಚಿವ: ಅಭಿಮಾನಿಗಳಿಂದ ಪ್ರಚಾರ

ಉಪಚುನಾವಣೆ ಹೊಸ್ತಿಲ್ಲಲಿರುವ ರಮೇಶ್​ ಜಾರಕಿಹೊಳಿಗೆ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆ ಸಿಗಬಹುದೆಂದು ಅಭಿಮಾನಿಗಳು ನಿರೀಕ್ಷೆಯಿಟ್ಟಿದ್ದು, ನಮ್ಮ ಸಾಹುಕಾರ  ಬಿಜೆಪಿ ಸರ್ಕಾರದ ಮುಂದಿನ ಜಲಸಂಪನ್ಮೂಲ ಸಚಿವ ಎಂದು ಪ್ರಚಾರ ಮಾಡುತ್ತಿದ್ದಾರೆ.

ಅಭಿಮಾನಿಗಳಿಂದ ಪ್ರಚಾರ
author img

By

Published : Nov 15, 2019, 1:13 PM IST

ಬೆಳಗಾವಿ: ನಮ್ಮ ಸಾಹುಕಾರ ಬಿಜೆಪಿ ಸರ್ಕಾರದ ಮುಂದಿನ ಜಲಸಂಪನ್ಮೂಲ ಸಚಿವ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುತ್ತಿದ್ದಾರೆ.

ಉಪಚುನಾವಣೆ ಫಲಿತಾಂಶಕ್ಕೂ ಮೊದಲೇ ಅಭಿಮಾನಿಗಳು ರಮೇಶ್​ ಜಾರಕಿಹೊಳಿಗೆ ಖಾತೆ ಫಿಕ್ಸ್ ಮಾಡುತ್ತಿರುವುದು ಕುತೂಹಲ ಮೂಡಿಸಿದೆ. ಕಳೆದ 25 ವರ್ಷಗಳಿಂದ ಕಾಂಗ್ರೆಸ್​ನಲ್ಲಿದ್ದ ರಮೇಶ್​ ಜಾರಕಿಹೊಳಿ ನಿನ್ನೆಯಷ್ಟೇ ಬಿಜೆಪಿ ಸೇರಿದ್ದಾರೆ‌. ಅಲ್ಲದೇ ಗೋಕಾಕ್​ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್​ ಗಿಟ್ಟಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ರಮೇಶ್​ ಜಾರಕಿಹೊಳಿ ಇಂದು ಗೋಕಾಕ್​ಗೆ ಆಗಮಿಸಲಿದ್ದು, ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Ramesh Jarakiholi is the next Water Resources Minister
ಅಭಿಮಾನಿಗಳಿಂದ ಪ್ರಚಾರ

ಮೈತ್ರಿ ಸರ್ಕಾರದಲ್ಲಿ ರಮೇಶ್​ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ ಆ ಖಾತೆಯನ್ನು ಡಿ.ಕೆ. ಶಿವಕುಮಾರ್​ಗೆ ವಹಿಸಲಾಗಿತ್ತು. ಜಲಸಂಪನ್ಮೂಲ ಖಾತೆ ನೀಡದಿದ್ದಕ್ಕೆ ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ರಮೇಶ್​ ಜಾರಕಿಹೊಳಿ, ದೋಸ್ತಿ ಸರ್ಕಾರ ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಚುನಾವಣೆ ಹೊಸ್ತಿಲ್ಲಲಿರುವ ಜಾರಕಿಹೊಳಿಗೆ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆ ಸಿಗಬಹುದೆಂದು ಅಭಿಮಾನಿಗಳು ನಿರೀಕ್ಷೆಯಿಟ್ಟಿದ್ದಾರೆ.

ಅಲ್ಲದೇ ಬಾಲಾಜಿ ಮಧುಕರ್​ ಯಾದವ್ ಎಂಬುವವರು, ರಮೇಶ್​ ಜಾರಕಿಹೊಳಿ ಸರಳತೆ ಹಾಗೂ ಸಮಾನತೆಯ ಪ್ರತೀಕ. ಬೆಳಗಾವಿ ಜಿಲ್ಲೆಯ ಹುಲಿ, ಹಠವಾದಿ ರಾಜಕಾರಣಿಯಾಗಿದ್ದಾರೆ. ಇವರೇ ಮುಂದಿನ ಜಲಸಂಪನ್ಮೂಲ ಸಚಿವ ಎಂದು ತನ್ನ ಫೇಸ್​ ಬುಕ್​ ಪುಟದಲ್ಲಿ ಬರೆದುಕೊಂಡಿದ್ದಾರೆ.

Intro:ಬೆಳಗಾವಿ:
ಬಿಜೆಪಿ ಸರ್ಕಾರದಲ್ಲಿ ನಮ್ಮ ಸಾಹುಕಾರ ಮುಂದಿನ ಜಲಸಂಪನ್ಮೂಲ ಸಚಿವ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ‌ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್. ಚುನಾವಣೆಗೂ ಮುನ್ನವೇ ಅಭಿಮಾನಿಗಳಿಂದ ಖಾತೆ ಫಿಕ್ಸ್.
ಮೈತ್ರಿ ಸರ್ಕಾರದಲ್ಲಿ ರಮೇಶ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ ಈ ಖಾತೆಯನ್ನು ಡಿ.ಕೆ. ಶಿವಕುಮಾರ ಅವರಿಗೆ ವಹಿಸಲಾಗಿತ್ತು. ಜಲಸಂಪನ್ಮೂಲ ಖಾತೆ ನೀಡದಿದ್ದಕ್ಕೆ ಮೈತ್ರಿ ಸರ್ಕಾರ ವಿರುದ್ಧ ರಮೇಶ ಸಿಡಿದೆದ್ದಿದ್ದರು. ಈಗ ಅಭಿಮಾನಿಗಳು ಮುಂದಿನ ಜಲಸಂಪನ್ಮೂಲ ಸಚಿವ ನಮ್ಮ ಸಾಹುಕಾರ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಮೇಶ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ.
--
KN_BGM_02_16_Ramesh_irrigation_Minister_FB_7201786Body:ಬೆಳಗಾವಿ:
ಬಿಜೆಪಿ ಸರ್ಕಾರದಲ್ಲಿ ನಮ್ಮ ಸಾಹುಕಾರ ಮುಂದಿನ ಜಲಸಂಪನ್ಮೂಲ ಸಚಿವ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ‌ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್. ಚುನಾವಣೆಗೂ ಮುನ್ನವೇ ಅಭಿಮಾನಿಗಳಿಂದ ಖಾತೆ ಫಿಕ್ಸ್.
ಮೈತ್ರಿ ಸರ್ಕಾರದಲ್ಲಿ ರಮೇಶ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ ಈ ಖಾತೆಯನ್ನು ಡಿ.ಕೆ. ಶಿವಕುಮಾರ ಅವರಿಗೆ ವಹಿಸಲಾಗಿತ್ತು. ಜಲಸಂಪನ್ಮೂಲ ಖಾತೆ ನೀಡದಿದ್ದಕ್ಕೆ ಮೈತ್ರಿ ಸರ್ಕಾರ ವಿರುದ್ಧ ರಮೇಶ ಸಿಡಿದೆದ್ದಿದ್ದರು. ಈಗ ಅಭಿಮಾನಿಗಳು ಮುಂದಿನ ಜಲಸಂಪನ್ಮೂಲ ಸಚಿವ ನಮ್ಮ ಸಾಹುಕಾರ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಮೇಶ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ.
--
KN_BGM_02_16_Ramesh_irrigation_Minister_FB_7201786Conclusion:ಬೆಳಗಾವಿ:
ಬಿಜೆಪಿ ಸರ್ಕಾರದಲ್ಲಿ ನಮ್ಮ ಸಾಹುಕಾರ ಮುಂದಿನ ಜಲಸಂಪನ್ಮೂಲ ಸಚಿವ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ‌ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್. ಚುನಾವಣೆಗೂ ಮುನ್ನವೇ ಅಭಿಮಾನಿಗಳಿಂದ ಖಾತೆ ಫಿಕ್ಸ್.
ಮೈತ್ರಿ ಸರ್ಕಾರದಲ್ಲಿ ರಮೇಶ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ ಈ ಖಾತೆಯನ್ನು ಡಿ.ಕೆ. ಶಿವಕುಮಾರ ಅವರಿಗೆ ವಹಿಸಲಾಗಿತ್ತು. ಜಲಸಂಪನ್ಮೂಲ ಖಾತೆ ನೀಡದಿದ್ದಕ್ಕೆ ಮೈತ್ರಿ ಸರ್ಕಾರ ವಿರುದ್ಧ ರಮೇಶ ಸಿಡಿದೆದ್ದಿದ್ದರು. ಈಗ ಅಭಿಮಾನಿಗಳು ಮುಂದಿನ ಜಲಸಂಪನ್ಮೂಲ ಸಚಿವ ನಮ್ಮ ಸಾಹುಕಾರ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಮೇಶ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ.
--
KN_BGM_02_16_Ramesh_irrigation_Minister_FB_7201786

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.