ETV Bharat / state

ರಮೇಶ್​​ ಜಾರಕಿಹೊಳಿ ನನ್ನಷ್ಟು ವಿಚಾರವಂತರಲ್ಲ: ಎಂ.ಬಿ. ಪಾಟೀಲ್ - ಎಂ.ಬಿ. ಪಾಟೀಲ್

ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು, ನನಗೂ ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಅಸಮಾಧಾನ ಇತ್ತು. ಆದರೆ ನಾನು ಯಾವತ್ತಿಗೂ ಬಿಜೆಪಿ ಬಾಗಿಲಿಗೆ ಹೋಗಲಿಲ್ಲ. ಅಲ್ಲದೇ ನನ್ನ ಸಮನಾಗಿ ರಮೇಶ್​ ಜಾರಕಿಹೊಳಿಗೆ ವಿಚಾರ ಮಾಡುವ ಶಕ್ತಿ ಇಲ್ಲ ಎಂದು ಅವರ ವಿರುದ್ಧ ಗುಡುಗಿದ್ದಾರೆ.

ಎಂ.ಬಿ. ಪಾಟೀಲ್
author img

By

Published : Sep 24, 2019, 8:52 PM IST

ಬೆಳಗಾವಿ: ರಮೇಶ್ ಜಾರಕಿಹೊಳಿ ಅವರ ರಾಜಕೀಯವೇ ಬೇರೆ. ಯಾವ ವಿಷಯ, ಯಾಕೆ ಮಾತನಾಡಿದೆ ಎಂದು ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನನ್ನ ಸಮನಾಗಿ ಅವರಿಗೆ ವಿಚಾರ ಮಾಡುವ ಶಕ್ತಿ ಇಲ್ಲ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಮಾಜಿ ಸಚಿವ ಎಂ.ಬಿ. ಪಾಟೀಲ್ ಗುಡುಗಿದ್ದಾರೆ.

ನನ್ನ ಸಮನಾಗಿ ವಿಚಾರ ಮಾಡುವ ಶಕ್ತಿ ಇಲ್ಲ: ಎಂ.ಬಿ. ಪಾಟೀಲ್

ಇಂದು ನಗರದಲ್ಲಿ ಕೇಂದ್ರ ಸರ್ಕಾರ ಪ್ರವಾಹ ಪರಿಹಾರ ನೀಡುವುದಕ್ಕೆ ವಿಳಂಬ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ನನಗೂ ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಅಸಮಾಧಾನ ಇತ್ತು. ಆದರೆ ನಾನು ಯಾವತ್ತಿಗೂ ಬಿಜೆಪಿ ಬಾಗಿಲಿಗೆ ಹೋಗಲಿಲ್ಲ. ರಮೇಶ್ ಜಾರಕಿಹೊಳಿ ಮನೆಗೆ ನಾನು ಹೋಗಿಲ್ಲ. ಆದರೆ ನನ್ನ ಮನೆಗೆ ಅವರು ಬಂದಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ನನ್ನ ಮನೆಗೆ ಬಂದು ಚಹಾ ಕುಡಿದವರು ಮಂತ್ರಿ ಆಗಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಟಾಂಗ್ ನೀಡಿದ ಎಂ.ಬಿ. ಪಾಟೀಲ್. ರಮೇಶ್ ಅವರು ನನ್ನ ಸಮನಾಗಿ ಯೋಚನೆ ಮಾಡುವ ಶಕ್ತಿ ಇಲ್ಲ. ಅವರು ಕೇವಲ ಮಹೇಶ್ ಕುಮಟಳ್ಳಿ ಅಂತವರ ಮಟ್ಟದಲ್ಲಿ ಮಾತನಾಡಲಿ ಎಂದರು.

Intro:ರಮೇಶ್ ಜಾರಕಿಹೊಳಿ ಅಪ್ರಬುದ್ಧ : ನನ್ನ ಲೆವೆಲ್ ಅಲ್ಲ : ಎಂ.ಬಿ ಪಾಟೀಲ್

ಬೆಳಗಾವಿ : ರಮೇಶ್ ಜಾರಕಿಹೊಳಿ ಅವರು ರಾಜಕೀಯ ಬೆರೆ. ಯಾವ ವಿಷಯ ಯಾಕೆ ಮಾತನಾಡಿದೆ ಎಂದು ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನನ್ನ ಸಮನಾಗಿ ಅವರಿಗೆ ವಿಚಾರ ಮಾಡುವ ಶಕ್ತಿ ಇಲ್ಲ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಎಂ.ಬಿ ಪಾಟೀಲ್ ಗುಡುಗಿದ್ದರೆ.

Body:ಇಂದು ನಗರದಲ್ಲಿ ಕೆಂದ್ರ ಸರ್ಕಾರ ಪ್ರವಾಹ ಪರಿಹಾರ ನೀಡುವುದಕ್ಕೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಗ್ರಹ ಸಚಿವ ಎಂ.ಬಿ ಪಾಟೀಲ್. ನನಗು ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಅಸಮಾಧಾನ ಇತ್ತು. ಆದರೆ ನಾನು ಯಾವತ್ತಿಗೂ ಬಿಜೆಪಿ ಬಾಗಿಲಿಗೆ ಹೋಗಲಿಲ್ಲ. ರಮೇಶ್ ಜಾರಕಿಹೊಳಿ ಮನೆಗೆ ನಾನು ಹೋಗಿಲ್ಲ. ಆದರೆ ನನ್ನ ಮನೆಗೆ ಅವರು ಬಂದಿದ್ದಾರೆ ಎಂದು ಪ್ರತಿಕ್ರಿಯಿಸಿದರು.

Conclusion:ನನ್ನ ಮನೆಗೆ ಬಂದು ಚಹಾ ಕುಡಿದವರು ಮಂತ್ರಿ ಆಗಿದ್ದಾದೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆಗೆ ಟಾಂಗ್ ನೀಡಿದ ಎಂ.ಬಿ ಪಾಟೀಲ್. ರಮೇಶ್ ಅವರು ನನ್ನ ಸಮನಾಗಿ ಯೋಚನೆ ಮಾಡುವ ಶಕ್ತಿ ಇಲ್ಲ. ಅವರು ಕೇವಲ ಮಹೇಶ್ ಕುಮಟಳ್ಳಿ ಅಂತವರ ಮಟ್ಟದಲ್ಲಿ ಮಾತನಾಡಲಿ ಎಂದರು.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.