ETV Bharat / state

ಕೋವಿಡ್​ ಕೇಂದ್ರದಲ್ಲೇ ಅಧಿಕಾರಿಗಳಿಬ್ಬರ ’’ಪೊರಕೆ ಕಾಳಗ’’: ವಿಡಿಯೋ - Qurrel Between Oficers in Covid Center

ಪೊರಕೆ ಕಾಣೆಯಾದ ವಿಚಾರಕ್ಕೆ ಅಧಿಕಾರಿಗಳಿಬ್ಬರು ಜಗಳವಾಡಿಕೊಂಡ ಘಟನೆ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಕೋವಿಡ್​ ಕೇರ್​ ಕೇಂದ್ರದಲ್ಲಿ ನಡೆದಿದೆ.

Qurrel Between Oficers on broom Matter
ಕೋವಿಡ್​ ಕೇಂದ್ರದಲ್ಲಿ ಅಧಿಕಾರಿಗಳ ಪೊರಕೆ ಕಾಳಗ
author img

By

Published : Jul 21, 2020, 1:05 PM IST

ಚಿಕ್ಕೋಡಿ : ಕೊರೊನಾ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದ್ದ ಅಧಿಕಾರಿಗಳಿಬ್ಬರು, ಸಣ್ಣದೊಂದು ಪೊರಕೆ ವಿಷಯಕ್ಕೆ ಜಗಳವಾಡಿಕೊಂಡಿರುವ ಘಟನೆ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೋವಿಡ್​ ಕೇರ್​ ಕೇಂದ್ರದಲ್ಲಿ ನಡೆದಿದೆ.

ಕೋವಿಡ್​ ಕೇಂದ್ರದಲ್ಲಿ ಅಧಿಕಾರಿಗಳ ಪೊರಕೆ ಕಾಳಗ

ರಾಯಬಾಗ ತಹಶೀಲ್ದಾರ್​ ಕಚೇರಿ ಕಂದಾಯ ನಿರೀಕ್ಷಕ ಗೌಡಪ್ಪ ಸಸಾಲಟ್ಟಿ ಹಾಗೂ ನಾಗರಾಳ ಗ್ರಾಮ ಲೆಕ್ಕಾಧಿಕಾರಿ ವಿನಾಯಕ ಬಾಟೆ, ತಹಶೀಲ್ದಾರ್​ ಎನ್​.ಬಿ ಗೆಜ್ಜಿ ಮುಂದೆಯೇ ಜಗಳವಾಡಿಕೊಂಡಿದ್ದಾರೆ. ಕೋವಿಡ್​ ಕೇರ್​ ಕೇಂದ್ರದಲ್ಲಿದ್ದ ಎರಡು ಪೊರಕೆಗಳು ಕಾಣೆಯಾದ ವಿಚಾರಕ್ಕೆ ಪ್ರಾರಂಭವಾದ ಇವರಿಬ್ಬರ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಕೋವಿಡ್​ ಕೇಂದ್ರದಲ್ಲಿ ಅಧಿಕಾರಿಗಳ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.