ETV Bharat / state

ಭಾರಿ ಮಳೆಗೆ ಬಾಯ್ತೆರದ ಪುಣೆ-ಬೆಂಗಳೂರು ಹೆದ್ದಾರಿ: ನಾಳೆ ಸಂಜೆವರೆಗೆ ಸಂಚಾರ ಬಂದ್​ - ಸಂಚಾರ ಸ್ಥಗಿತ

ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರೂ ಕೂಡ ಪ್ರಯಾಣ ಮಾಡದಂತೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಡಿದ್ದಾರೆ. ಗಡಿಭಾಗದಲ್ಲಿ ಪೊಲೀಸರು ವಾಹನ ಸೇವೆ ಸ್ಥಗಿತಗೊಳಿಸಿದ್ದಾರೆ.

ಭಾರಿ ಮಳೆಗೆ ಬಾಯ್ತೆರದ ಪುಣೆ-ಬೆಂಗಳೂರು ಹೈವೆ
author img

By

Published : Aug 5, 2019, 11:21 PM IST

ಬೆಳಗಾವಿ: ನಗರದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಭಯಹುಟ್ಟಿಸುವ ರೀತಿಯಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಾಯ್ತೆರೆದಿದೆ.

ಬೆಳಗಾವಿ-ಕೊಲ್ಲಾಪುರ ಮಾರ್ಗಮಧ್ಯೆದ ನಿಪ್ಪಾಣಿ ಸಮೀಪ ಅರ್ಧ ಕಿ. ಮೀ. ಗಟ್ಟಲೇ ರಾಷ್ಟ್ರೀಯ ಹೆದ್ದಾರಿ ಬಾಯ್ತೆರೆದಿದೆ. ಭಾರಿ ಪ್ರಮಾಣದ ಭೂಕುಸಿತದಿಂದ ನಾಳೆ ಸಂಜೆಯವರೆಗೆ ಪುಣೆ-ಬೆಂಗಳೂರು ರಸ್ತೆಯ ಸಂಪರ್ಕ ಕಡಿತಗೊಳಿಸಲಾಗಿದೆ.

ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರೂ ಕೂಡ ಪ್ರಯಾಣ ಮಾಡದಂತೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಡಿದ್ದು, ಗಡಿಭಾಗದಲ್ಲಿ ಪೊಲೀಸರು ವಾಹನ ಸೇವೆ ಸ್ಥಗಿತಗೊಳಿಸಿದ್ದಾರೆ.

ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳುವ ಸರ್ಕಾರಿ, ಖಾಸಗಿ ಬಸ್​ಗಳನ್ನು ಬೆಳಗಾವಿಯಲ್ಲಿ ತಡೆಹಿಡಿಯಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಬರುತ್ತಿದ್ದ ಬಸ್​ಗಳನ್ನು ನಿಲ್ದಾಣಗಳಲ್ಲೇ ಸ್ಥಗಿತಗೊಳಿಸಲಾಗುತ್ತಿದೆ. ರಾಜ್ಯದಿಂದ ಸುಮಾರು 400 ಕ್ಕೂ ಅಧಿಕ ಬಸ್​ಗಳ ಸಂಚಾರ ಬಂದ್ ಮಾಡಲಾಗಿದೆ.

Intro:Body:

ಭಾರಿ ಮಳೆಗೆ ಬಾಯ್ತೆರದ ಪುಣೆ-ಬೆಂಗಳೂರು ಹೈವೆ: ನಾಳೆ ಸಂಜೆವರೆಗೆ ಸಂಚಾರ ಸ್ಥಗಿತ

ಬೆಳಗಾವಿ:

ಬೆಳಗಾವಿಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಭಾರೀ ಮಳೆಗೆ ಭಯಹುಟ್ಟಿಸುವ ರೀತಿಯಲ್ಲಿ ಪುಣೆ-ಬೆಂಗಳೂರು ಹೈವೆ ಬಾಯ್ತೆರೆದು ಆತಂಕ ಸೃಷ್ಟಿಸಿದೆ.

ಬೆಳಗಾವಿ-ಕೊಲ್ಲಾಪುರ ಮಾರ್ಗಮಧ್ಯದ ನಿಪ್ಪಾಣಿ ಸಮೀಪ ಅರ್ಧ ಕಿಮೀ ಗಟ್ಟಲೇ ರಾಷ್ಟ್ರೀಯ ಹೆದ್ದಾರಿ ಬಾಯ್ತೆರೆದಿದೆ. ಭಾರಿ ಪ್ರಮಾಣದ ಭೂಕುಸಿತದಿಂದ ನಾಳೆ ಸಂಜೆಯವರೆಗೆ ಪುಣೆ-ಬೆಂಗಳೂರು ರಸ್ತೆಯ ಸಂಪರ್ಕ ಕಡಿತಗೊಳಿಸಲಾಗಿದೆ.

ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರು ಪ್ರಯಾಣ ಮಾಡದಂತೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಡಿದ್ದು, ಗಡಿಭಾಗದಲ್ಲಿ ಪೊಲೀಸರು ವಾಹನ ಸೇವೆ ಸ್ಥಗಿತಗೊಳಿಸಿದ್ದಾರೆ.

ಇನ್ನೂ ಹೆಚ್ಚು ಪ್ರಮಾಣದಲ್ಲಿ ಭೂಕುಸಿಯುವ ಸಾಧ್ಯತೆ ಇದ್ದು, ಕರ್ನಾಟಕ- ಮಹಾರಾಷ್ಟ್ರ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ. ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳುವ ಸರ್ಕಾರಿ, ಖಾಸಗಿ ಬಸ್ ಗಳನ್ನು ಬೆಳಗಾವಿಯಲ್ಲಿ ತಡೆಹಿಡಿಯಲಾಗಿದೆ.

ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಬರುತ್ತಿದ್ದ ಬಸ್ ಗಳು ಬಸ್ ನಿಲ್ದಾಣದಲ್ಲಿ ಸ್ಥಗಿತಗೊಳಿಸಲಾಗುತ್ತಿದ್ದು, ರಾಜ್ಯದಿಂದ ಸುಮಾರು ನಾಲ್ಕನೂರಕ್ಕೂ ಅಧಿಕ ಬಸ್ ಗಳ ಸಂಚಾರ ಬಂದ್ ಮಾಡಲಾಗಿದೆ..

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.