ಬೆಳಗಾವಿ: ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಬೆಳಗಾವಿಯ ಖಾನಾಪುರ ಯುವಕನ ಕೊಲೆಗೈದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ನಡೆಯುತ್ತಿದೆ.
ಖಾನಾಪುರ ಪಟ್ಟಣದ ನಿವಾಸಿ ಅರ್ಬಾಜ್ ಮುಲ್ಲಾ ಕೊಲೆಗೈದ ಆರೋಪಿಗಳ ಬಂಧಿಸುವಂತೆ ಆಗ್ರಹ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಸ್ಟೀಸ್ ಫಾರ್ ಅರ್ಬಾಜ್ ಅಭಿಯಾನ ಆರಂಭಿಸಲಾಗಿದೆ.
-
I strongly condemn the brutal murder of Khanapur youth & request @CMofKarnataka @JnanendraAraga & @DgpKarnataka for speedy & fair investigation to bring culprits to the law immediately.
— Dr. Anjali Nimbalkar (@DrAnjaliTai) October 3, 2021 " class="align-text-top noRightClick twitterSection" data="
Every mother here is in pain for loss of such an young soul…@INCIndia @INCKarnataka
">I strongly condemn the brutal murder of Khanapur youth & request @CMofKarnataka @JnanendraAraga & @DgpKarnataka for speedy & fair investigation to bring culprits to the law immediately.
— Dr. Anjali Nimbalkar (@DrAnjaliTai) October 3, 2021
Every mother here is in pain for loss of such an young soul…@INCIndia @INCKarnatakaI strongly condemn the brutal murder of Khanapur youth & request @CMofKarnataka @JnanendraAraga & @DgpKarnataka for speedy & fair investigation to bring culprits to the law immediately.
— Dr. Anjali Nimbalkar (@DrAnjaliTai) October 3, 2021
Every mother here is in pain for loss of such an young soul…@INCIndia @INCKarnataka
ಈ ಘಟನೆ ಕುರಿತು ಟ್ವೀಟ್ ಮಾಡಿರುವ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್, ಯುವಕನ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಶೀಘ್ರವಾಗಿ ಕಾನೂನು ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದರು.
ಇಂದು ಆರೋಪಿಗಳ ಬಂಧಿಸುವಂತೆ ಖಾನಾಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿದೆ.