ETV Bharat / state

ನೈರ್ಮಲ್ಯ ಕಾಪಾಡಿಕೊಳ್ಳದ ಜಿಲ್ಲಾ ಆಸ್ಪತ್ರೆ... ಅಧಿಕಾರಿಗಳ ವಿರುದ್ಧ ಪ್ರತಿಭಟನೆ - ಇಚ್ಚಾ ಫೌಂಡೆಶನ್

ಆಸ್ಪತ್ರೆಯ ಆವರಣದಲ್ಲಿ ಕಸದ ರಾಶಿ ತುಂಬಿದ್ದರೂ ಅಧಿಕಾರಿಗಳು ಮಾತ್ರ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ಕಸದಿಂದ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದ್ದು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆರೋಪಿಸಿ ಇಚ್ಚಾ ಫೌಂಡೆಶನ್, ಜೀವನ್ಮುಖಿ ಪೌಂಡೆಶನ್ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ‌ ಸಲ್ಲಿಸಲಾಯಿತು.

ನೈರ್ಮಲ್ಯ ಕಾಪಾಡಿಕೊಳ್ಳದ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
author img

By

Published : Oct 15, 2019, 4:34 AM IST

ಬೆಳಗಾವಿ: ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕಸದ ರಾಶಿ ತುಂಬಿದ್ದರೂ ಅಧಿಕಾರಿಗಳು ಮಾತ್ರ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ಕಸದಿಂದ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದ್ದು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆರೋಪಿಸಿ ಇಚ್ಚಾ ಫೌಂಡೆಶನ್, ಜೀವನ್ಮುಖಿ ಪೌಂಡೆಶನ್ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ‌ ಸಲ್ಲಿಸಲಾಯಿತು.

ನೈರ್ಮಲ್ಯ ಕಾಪಾಡಿಕೊಳ್ಳದ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಸ್ವಚ್ಛ ಭಾರತ ಅಭಿಯಾನ ಅನುಸರಿಸಿ ಸ್ವಚ್ಛ ಅಂತರ್ಗತ ಕಾರ್ಯವನ್ನು ಆಯೋಜಿಸಿದಾಗ, ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಾಗೂ ಒಳಭಾಗದಲ್ಲಿ ಅಸ್ವಚ್ಛತೆ ನಿರ್ಮಾಣವಾಗಿದ್ದು ಕಂಡಿದೆ. ಇನ್ನೂ ಆಸ್ಪತ್ರೆ ಒಳಗೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ‌ನೀಡುತ್ತಿಲ್ಲ, ಎಲ್ಲಂದರಲ್ಲಿ ಕಸದ‌ ರಾಶಿ, ಸಾರಾಯಿ‌ ಬಾಟಲಿಗಳು ರಾರಾಜಿಸುತ್ತಿವೆ. ಆದರೆ ಜಣ ಕುರುಡುತನ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

Intro:ಅಸ್ವಚ್ಛತೆ ನಿರ್ಮಾಣ, ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ : ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕಸದ ರಾಶಿ ತುಂಬಿದ್ದರು ಅಧಿಕಾರಿಗಳ ಸ್ವಚ್ಛತೆ ಮುಂದಾಗುತ್ತಿಲ್ಲ. ಕಸದಿಂದ ರೋಗಗಳು ಹರಡುವ ಸಾಧ್ಯತೆಯಿದೆ ಅದಕ್ಕಾಗಿ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆರೋಪಿಸಿ ಇಚ್ಚಾ ಫೌಂಡೆಶನ್, ಜಿವನ್ಮುಖಿ ಪೌಂಡೆಶನ್ ದಿಂದ
ಸೋಮವಾರ ಜಿಲ್ಲಾಧಿಕಾರಿ ಗಳಿಗೆ ಮನವಿ‌ ಸಲ್ಲಿಸಿದರು.

Body:ಸ್ವಚ್ಛ ಭಾರತ ಅಭಿಯಾನದಿಂದ ಸ್ವಚ್ಛ ಅಂತರ್ಗತ ಕಾರ್ಯವನ್ನು ಆಯೋಜಿಸಿದಾಗ, ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಾಗೂ ಒಳಭಾಗದಲ್ಲಿ ಅಸ್ವಚ್ವತೆ ನಿರ್ಮಾಣವಾಗಿದ್ದು ಕಂಡಿದೆ, ಒಳಗಡೆಗೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ‌ನೀಡುತ್ತಿಲ್ಲ, ಎಲ್ಲದಂರಲ್ಲಿ ಕಸದ‌ ರಾಶಿ, ಸಾರಾಯಿ‌ ಬಾಟಗಳು ರಾರಾಜಿಸುತ್ತಿವೆ ಈ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮಗೋಳಬೇಕೆಂದರು.
Conclusion:
ಈ ಹಿಂದೆ ಅನೇಕ ಬಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಆದರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಆಸ್ಪತ್ರೆಗೆ ಬೆರೆ ಬೆರೆ ತಾಲೂಕುಗಳಿಂದ ರೋಗಿಗಳು ಬಂದರು ಅವರಿಗೆ ಸರಿದ ಚಿಕಿತ್ಸೆ ಸಿಗುತ್ತಿಲ್ಲ. ಈ ಸಂಬಂಧಿಸಿದಂತೆ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಬೈಟ್ : ಕಿರಣ್ ಕುಮಾರ್ ಪಾಟೀಲ್ ( ಜೀವನ ಜ್ಯೋತಿ ಫೌಂಡೇಶನ್ )
: ಪ್ರೇಮಾ ನರೋಟಿ ( ಕರ್ಮದಾರಾ ಫೌಂಡೇಶನ್ )

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.