ETV Bharat / state

ವಿದ್ಯುತ್​ ಶಾರ್ಟ್​​ ಸರ್ಕ್ಯೂಟ್​​: ಹೊತ್ತಿ ಉರಿದ ಎರಡು ಮಳಿಗೆಗಳು - ಅಗ್ನಿಶಾಮಕ ದಳ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ನಿಂದ ಎರಡು ಮಳಿಗೆಗಳು ಧಗಧಗನೇ ಹೊತ್ತಿ ಉರಿದಿವೆ.

Power short circuit in Belagavi
ಹೊತ್ತಿ ಉರಿದ ಎರಡು ಮಳಿಗೆಗಳು
author img

By

Published : Jan 11, 2020, 7:44 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ನಿಂದ ಎರಡು ಮಳಿಗೆಗಳು ಧಗಧಗನೇ ಹೊತ್ತಿ ಉರಿದಿದ್ದು, ಮಳಿಗೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಎಲೆಕ್ಟ್ರಿಕ್​​​ ವಸ್ತುಗಳ ಮಳಿಗೆ ಹಾಗೂ ಚಪ್ಪಲಿ ಅಂಗಡಿಗೆ ಬೆಂಕಿ ಆಹುತಿಯಾಗಿದೆ. ಇವು ಮಾರುತಿ ಹಾಗೂ ಪಾಂಡುರಂಗ ಪಾಂಡ್ರೆ ಎಂಬವರಿಗೆ ಸೇರಿದ ಮಳಿಗೆಗಳು ಎಂಬ ಬಗ್ಗೆ ಮಾಹಿತಿ ದೊರೆತಿದೆ.

ಹೊತ್ತಿ ಉರಿದ ಎರಡು ಮಳಿಗೆಗಳು

ಬೆಂಕಿ ನಂದಿಸಿದ ಸ್ಥಳೀಯರು:

ಬೆಂಕಿ ತಗುಲುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ, ಸಿಬ್ಬಂದಿ ತಡವಾಗಿ ಬಂದ ಕಾರಣ ಸ್ಥಳೀಯರೇ ಬೆಂಕಿ ನಂದಿಸಿದರು. ಸಮಯಕ್ಕೆ ಸರಿಯಾಗಿ ಬಾರದ ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದರು.

Intro:ಧಗ ಧಗ ನೇ ಹೊತ್ತಿ ಉರಿದ ಅಂಗಡಿಗಳು Body:

ಚಿಕ್ಕೋಡಿ :

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಧಗ ಧಗನೇ ಹೊತ್ತಿ ಉರಿದ ಅಂಗಡಿಗಳು ಈ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಎಲೆಕ್ಟ್ರಿಕ ವಸ್ತುಗಳ ಅಂಗಡಿ ಹಾಗೂ ಚಪ್ಪಲಿ ಅಂಗಡಿಗೆ ಬೆಂಕಿ ಆಹುತಿಯಾಗಿದ್ದು ಮಾರುತಿ ಮಗದುಮ್ ಹಾಗೂ ಪಾಂಡುರಂಗ ಪಾಂಡ್ರೆ ಎಂಬುವರಿಗೆ ಸೇರಿರುವ ಅಂಗಡಿಗಳು. ಬೆಂಕಿಗಾಹುತಿ ಆದ ಅಂಗಡಿಗಳಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಒಟ್ಟು ಎರಡು ಅಂಗಡಿಗಳು ಬೆಂಕಿಗಾಹುತಿಗೆ ಸುಟ್ಟು ಭಸ್ಮವಾಗಿವೆ.

ಬೆಂಕಿ ನಂದಿಸಿದ ಸ್ಥಳೀಯರು, ತಡವಾಗಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ವಿರುದ್ದ ಸ್ಥಳೀಯರ ಆಕ್ರೋಶ ಅಗ್ನಿ ಶಾಮಕ ಸಿಬ್ಬಂದಿಗೆ ಘೇರಾವ ಹಾಕಿದ ಸ್ಥಳೀಯರು ಸರಿಯಾದ ಸಮಯಕ್ಕೆ ಬರದೆ ಇರುವ ಅಗ್ನಿಶಾಮಕ ಸಿಬ್ಬಂಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು.

ಅಂಗಡಿಗಳು ಬೆಂಕಿಗಾಹುತಿಯಾದ ಬಗ್ಗೆ ಅಗ್ನಿಶಾಮಕದಳದ ಸಿಬ್ಬಂದಿಗಳು ದಿವ್ಯ ನಿರ್ಲಕ್ಷ ತೊರಿಸಿದ್ದಾರೆ ಆ ವೇಳೆ ಇವರು ಶೇರೆ ಕಡಿಯುತ್ತಾ ಕುಳತ್ತಿದ್ದಾರೆ ಇವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಬೈಟ್ - ಸ್ಥಳೀಯರು

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.