ETV Bharat / state

ಉಗಾರ ಗ್ರಾಮದಲ್ಲಿ ಕೊರೊನಾ ಶಂಕಿತರ ಕ್ವಾರಂಟೈನ್​ಗೆ ವಿರೋಧ: ನೂರಾರು ಜನರಿಂದ ಪ್ರತಿಭಟನೆ - ಕೊರೊನಾ ಶಂಕಿತರನ್ನ ಉಗಾರ ಗ್ರಾಮದಲ್ಲಿ ಕ್ವಾರಂಟೈನ್​ಗೆ ಇಡಲು ವಿರೋಧ

ರಾಯಬಾಗ ತಾಲೂಕಿನ ಕುಡಚಿಯಲ್ಲಿ ಕೊರೊನಾ ಶಂಕಿತರನ್ನ ತಮ್ಮ ಗ್ರಾಮದಲ್ಲಿ ಕ್ವಾರಂಟೈನ್​ನಲ್ಲಿ ಇರಿಸಬಾರದೆಂದು ಉಗಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

Opposition to Quarantine in Corona s
ಕೊರೊನಾ ಶಂಕಿತರನ್ನ ಉಗಾರ ಗ್ರಾಮದಲ್ಲಿ ಕ್ವಾರಂಟೈನ್​ಗೆ ಇಡಲು ವಿರೋಧ
author img

By

Published : Apr 18, 2020, 6:46 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಕೊರೊನಾ ಶಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಾಗವಾಡ ತಾಲೂಕಿನ ಉಗಾರ ಗ್ರಾಮದ ಲಾಡ್ಜ್​ನಲ್ಲಿ ಶಂಕಿತರನ್ನ ಕ್ವಾರಂಟೈನ್​ಗೆ ಇಡಲು ಜಿಲ್ಲಾಡಳಿತ ಮುಂದಾಗಿದೆ.

ಕೊರೊನಾ ಶಂಕಿತರನ್ನ ಉಗಾರ ಗ್ರಾಮದಲ್ಲಿ ಕ್ವಾರಂಟೈನ್​ಗೆ ಇಡಲು ವಿರೋಧ

ಆದರೆ, ಜಿಲ್ಲಾಡಳಿತದ ಕ್ರಮಕ್ಕೆ ಉಗಾರ ಗ್ರಾಮದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಉಗಾರ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡು, ಕುಡಚಿ ಪಟ್ಟಣದ ಶಂಕಿತರನ್ನ ಉಗಾರ ಗ್ರಾಮಕ್ಕೆ ಕ್ವಾರಂಟೈನ್​ಗೆ ಶಿಪ್ಟ್​​ ಮಾಡಲು ವಿರೋಧ ವ್ಯಕ್ತಪಡಿಸಿದರು.

ನಮ್ಮ ಗ್ರಾಮಕ್ಕೆ ಕುಡಚಿಯ ಕೊರೊನಾ ಶಂಕಿತರನ್ನು ತರಬಾರದೆಂದು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.