ಚಿಕ್ಕೋಡಿ : ಬೇಕರಿ ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಂಡವಿಧಿಸಿದ್ದಾರೆ.
ಸ್ಯಾನಿಟೈಸರ್ ಇಲ್ಲದಿರೋದು ಮತ್ತು ಬೇಕರಿಗಳಲ್ಲಿ ಅವಧಿ ಮೀರಿದ ತಂಪು ಪಾನೀಯಗಳನ್ನು ಇಟ್ಟಿರುವುದನ್ನು ಗಮನಿಸಿ ಅಂತಹ ಬೇಕರಿ ಮತ್ತು ಅಂಗಡಿಗಳಿಗೆ ದಾಳಿ ನಡೆಸಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಸ್ ಆರ್ ಮಾಂಗ ಅವರು ದಂಡ ವಿಧಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ಪಾನ್‍ಮಸಾಲಾ ತಿಂದು ಉಗುಳುವವರಿಗೂ ದಂಡ ವಿಧಿಸಿದ್ದಾರೆ.