ETV Bharat / state

ಬಾಕಿ ಹಣ ಪಾವತಿಸದ ಹಿನ್ನೆಲೆ... ಎಂಕೆ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಸೀಜ್ - undefined

ಜಿಲ್ಲೆಯ ಕಿತ್ತೂರು ತಾಲೂಕಿನ ಮಲಪ್ರಭಾ ಸಕ್ಕರೆ ಕಾರ್ಖಾನೆಯು ನಿಗದಿತ ಸಮಯದಲ್ಲಿ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಸೀಜ್​ ಮಾಡಿ ಸುಮಾರು 22 ಕೋಟಿ ರೂ ಮೌಲ್ಯದ ಸಕ್ಕರೆಯನ್ನು ವಶಪಡಿಸಿಕೊಂಡಿದ್ದಾರೆ.

Belgaum​
author img

By

Published : Jul 6, 2019, 3:32 AM IST

ಬೆಳಗಾವಿ: ರೈತರ ಕೋಟ್ಯಾಂತರ ರೂ. ಕಬ್ಬಿನ ಬಾಕಿ ಹಣ ನೀಡದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಎಂಕೆ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ಎರಡು ಗೋದಾಮನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಹುಬ್ಬಳ್ಳಿಯ ಎಂಕೆ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸೀಜ್​ ಮಾಡಿದ ಅಧಿಕಾರಿಗಳು

ಜಿಲ್ಲೆಯ ಕಿತ್ತೂರು ತಾಲೂಕಿನ ಮಲಪ್ರಭಾ ಸಕ್ಕರೆ ಕಾರ್ಖಾನೆ ರೈತರಿಂದ ಕಬ್ಬು ಪಡೆದು ನಿಗದಿತ ಸಮಯದಲ್ಲಿ ಬೆಳೆಗಾರರಿಗೆ ಬಾಕಿ ಇರುವ ಹಣವನ್ನು ಇನ್ನೂ ಪಾವತಿಸಿಲ್ಲ. ಈ ಹಿನ್ನೆಯಲ್ಲಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿಯವರ ನಿರ್ದೇಶನದ ಮೇರೆಗೆ ಡಿಸಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಅಧಿಕಾರಿಗಳಿಗೆ ಕಾರ್ಖಾನೆಯನ್ನು ಸೀಜ್​ ಮಾಡುವಂತೆ ಸೂಚನೆ ನೀಡಿದ್ದರು.

ಈ ಆದೇಶದ ಮೇರೆಗೆ ಶುಕ್ರವಾರ ಕಿತ್ತೂರು ತಾಲೂಕಿನ ತಹಶೀಲ್ದಾರ್ ಪ್ರವೀಣ್ ಜೈನ್ ನೇತೃತ್ವದ ತಂಡ ಕಾರ್ಖಾನೆ ಮೇಲೆ ದಾಳಿ ನಡೆಸಿ ಸುಮಾರು 22 ಕೋಟಿ ರೂ ಮೌಲ್ಯದ ಸಕ್ಕರೆಯನ್ನು ಸೀಜ್​ ಮಾಡಿ ಕಾರ್ಖಾನೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಕಳೆದ ತಿಂಗಳೇ ಕಾರ್ಖಾನೆಯನ್ನು ಮುಟ್ಟುಗೋಲು ಹಾಕುವಂತೆ ಡಿಸಿ ಸೂಚನೆ ನೀಡಿದ್ದರು ಎನ್ನಲಾಗುತ್ತಿದೆ.

Intro:೨೧ ಕೋಟಿ ರೈತರ ಕಬ್ಬಿನ ಬಾಕಿ ಬಿಲ್; ಮಲಪ್ರಭಾ ಸಕ್ಕರೆ ಕಾರ್ಖಾನೆ ಸೀಜ್

ಬೆಳಗಾವಿ:
ರೈತರಿಂದ ಪಡೆದ ಕಬ್ಬಿನ ಕೋಟ್ಯಂತರ ರೂ., ಬಾಕಿ ಉಳಿಸಿಕೊಂಡಿದ್ದ ಎಂಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕರ್ಖಾನೆಯ ಎರಡು ಗೋಡಾವನ್ ಸೀಜ್ ಮಾಡಲಾಗಿದೆ.
ಕಿತ್ತೂರು ತಾಲೂಕು ತಹಶಿಲ್ದಾರ್ ಪ್ರವೀಣ್ ಜೈನ್ ನೇತೃತ್ವದ ತಂಡ ಕಾರ್ಖಾನೆ ಸೀಜ್ ಮಾಡಿದೆ.
೨೨ ಕೋಟಿ ರೂ., ಮೊತ್ತದ ಸಕ್ಕರೆಯನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಮಲಪ್ರಭಾ ಸಕ್ಕರೆ ಕಾರ್ಖಾನೆ ನಿಗದಿತ ಸಮಯದಲ್ಲಿ ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿಸಿಲ್ಲ. ಸಿಎಂ ಎಚ್ಡಿಕೆ‌ ನಿರ್ದೇಶನ ಮೇರೆಗೆ ಹಾಗೂ ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚನೆ ಮೇರೆಗೆ ತಹಶಿಲ್ದಾರ್ ಪ್ರವೀಣ್ ಜೈನ ಸಕ್ಕರೆ ಕಾರ್ಖಾನೆ ಮುಟ್ಟುಗೋಲು ಹಾಕಿದ್ದಾರೆ.
ಕಳೆದ ತಿಂಗಳು ಕಬ್ಬಿನ ಬಾಕಿ ಬಿಲ್ ನೀಡದ ಸಹಕಾರ ಸಕ್ಕರೆ ಕಾರ್ಖಾನೆ ಮುಟ್ಟುಗೋಲು ಹಾಕುವಂತೆ ಡಿಸಿ ಸೂಚನೆ ನೀಡಿದ್ದರು.
---
KN_BGM_07_05_Malaprabha_Suger_ Seize_7201786

KN_BGM_07_05_Malaprabha_Suger_ Seize_Photo

KN_BGM_07_05_Malaprabha_Suger_ Seize_VisualBody:೨೧ ಕೋಟಿ ರೈತರ ಕಬ್ಬಿನ ಬಾಕಿ ಬಿಲ್; ಮಲಪ್ರಭಾ ಸಕ್ಕರೆ ಕಾರ್ಖಾನೆ ಸೀಜ್

ಬೆಳಗಾವಿ:
ರೈತರಿಂದ ಪಡೆದ ಕಬ್ಬಿನ ಕೋಟ್ಯಂತರ ರೂ., ಬಾಕಿ ಉಳಿಸಿಕೊಂಡಿದ್ದ ಎಂಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕರ್ಖಾನೆಯ ಎರಡು ಗೋಡಾವನ್ ಸೀಜ್ ಮಾಡಲಾಗಿದೆ.
ಕಿತ್ತೂರು ತಾಲೂಕು ತಹಶಿಲ್ದಾರ್ ಪ್ರವೀಣ್ ಜೈನ್ ನೇತೃತ್ವದ ತಂಡ ಕಾರ್ಖಾನೆ ಸೀಜ್ ಮಾಡಿದೆ.
೨೨ ಕೋಟಿ ರೂ., ಮೊತ್ತದ ಸಕ್ಕರೆಯನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಮಲಪ್ರಭಾ ಸಕ್ಕರೆ ಕಾರ್ಖಾನೆ ನಿಗದಿತ ಸಮಯದಲ್ಲಿ ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿಸಿಲ್ಲ. ಸಿಎಂ ಎಚ್ಡಿಕೆ‌ ನಿರ್ದೇಶನ ಮೇರೆಗೆ ಹಾಗೂ ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚನೆ ಮೇರೆಗೆ ತಹಶಿಲ್ದಾರ್ ಪ್ರವೀಣ್ ಜೈನ ಸಕ್ಕರೆ ಕಾರ್ಖಾನೆ ಮುಟ್ಟುಗೋಲು ಹಾಕಿದ್ದಾರೆ.
ಕಳೆದ ತಿಂಗಳು ಕಬ್ಬಿನ ಬಾಕಿ ಬಿಲ್ ನೀಡದ ಸಹಕಾರ ಸಕ್ಕರೆ ಕಾರ್ಖಾನೆ ಮುಟ್ಟುಗೋಲು ಹಾಕುವಂತೆ ಡಿಸಿ ಸೂಚನೆ ನೀಡಿದ್ದರು.
---
KN_BGM_07_05_Malaprabha_Suger_ Seize_7201786

KN_BGM_07_05_Malaprabha_Suger_ Seize_Photo

KN_BGM_07_05_Malaprabha_Suger_ Seize_VisualConclusion:೨೧ ಕೋಟಿ ರೈತರ ಕಬ್ಬಿನ ಬಾಕಿ ಬಿಲ್; ಮಲಪ್ರಭಾ ಸಕ್ಕರೆ ಕಾರ್ಖಾನೆ ಸೀಜ್

ಬೆಳಗಾವಿ:
ರೈತರಿಂದ ಪಡೆದ ಕಬ್ಬಿನ ಕೋಟ್ಯಂತರ ರೂ., ಬಾಕಿ ಉಳಿಸಿಕೊಂಡಿದ್ದ ಎಂಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕರ್ಖಾನೆಯ ಎರಡು ಗೋಡಾವನ್ ಸೀಜ್ ಮಾಡಲಾಗಿದೆ.
ಕಿತ್ತೂರು ತಾಲೂಕು ತಹಶಿಲ್ದಾರ್ ಪ್ರವೀಣ್ ಜೈನ್ ನೇತೃತ್ವದ ತಂಡ ಕಾರ್ಖಾನೆ ಸೀಜ್ ಮಾಡಿದೆ.
೨೨ ಕೋಟಿ ರೂ., ಮೊತ್ತದ ಸಕ್ಕರೆಯನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಮಲಪ್ರಭಾ ಸಕ್ಕರೆ ಕಾರ್ಖಾನೆ ನಿಗದಿತ ಸಮಯದಲ್ಲಿ ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿಸಿಲ್ಲ. ಸಿಎಂ ಎಚ್ಡಿಕೆ‌ ನಿರ್ದೇಶನ ಮೇರೆಗೆ ಹಾಗೂ ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚನೆ ಮೇರೆಗೆ ತಹಶಿಲ್ದಾರ್ ಪ್ರವೀಣ್ ಜೈನ ಸಕ್ಕರೆ ಕಾರ್ಖಾನೆ ಮುಟ್ಟುಗೋಲು ಹಾಕಿದ್ದಾರೆ.
ಕಳೆದ ತಿಂಗಳು ಕಬ್ಬಿನ ಬಾಕಿ ಬಿಲ್ ನೀಡದ ಸಹಕಾರ ಸಕ್ಕರೆ ಕಾರ್ಖಾನೆ ಮುಟ್ಟುಗೋಲು ಹಾಕುವಂತೆ ಡಿಸಿ ಸೂಚನೆ ನೀಡಿದ್ದರು.
---
KN_BGM_07_05_Malaprabha_Suger_ Seize_7201786

KN_BGM_07_05_Malaprabha_Suger_ Seize_Photo

KN_BGM_07_05_Malaprabha_Suger_ Seize_Visual

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.