ETV Bharat / state

ನೀತಿಸಂಹಿತೆ ಜಾರಿ: ಇಲ್ಲಿ ನೆಪಕ್ಕೆ ಮಾತ್ರ ಚೆಕ್​ಪೋಸ್ಟ್​​, ತಪಾಸಣೆ ವರ್ಸ್ಟ್, ರಿಯಾಲಿಟಿ ಚೆಕ್​

author img

By

Published : Nov 13, 2019, 8:06 PM IST

ಬ್ಯಾರಿಕೇಡ್​ ಇಲ್ಲದ ಕಾರಣ ಇಲ್ಲ ವಾಹನ ತಪಾಸಣೆ ಮಾಡದೆ ಹಾಗೆ ಸಂಚಾರ ಮಾಡುತ್ತಿರುವ ಘಟನೆ ಅಥಣಿ ತಾಲೂಕಿನ ಕೋಕಟನೂರ ಬಳಿಯ ಎಲ್ಲಮವಾಡಿ ಗ್ರಾಮದ ಬಳಿ ಬೆಳಕಿಗೆ ಬಂದಿದೆ.

ಕೋಕಟನೂರ ತಪಾಸಣಾ ಕೇಂದ್ರ ನೆಪಮಾತ್ರಕ್ಕೆ..!

ಅಥಣಿ/ಬೆಳಗಾವಿ: ಚುನಾವಣೆ ಅಕ್ರಮ ತಡೆಯಲು ತಪಾಸಣೆ ಕೇಂದ್ರವಿದ್ದರೂ ಒಂದೇ ಒಂದು ಬ್ಯಾರಿಕೇಡ್​ ಇಲ್ಲದ ಕಾರಣ ಇಲ್ಲ ವಾಹನ ತಪಾಸಣೆ ಮಾಡದೆ, ವಾಹನಗಳು ಹಾಗೆ ಸಂಚಾರ ಮಾಡುತ್ತಿರುವ ಘಟನೆ ಅಥಣಿ ತಾಲೂಕಿನ ಕೋಕಟನೂರ ಬಳಿಯ ಎಲ್ಲಮವಾಡಿ ಗ್ರಾಮದ ಬಳಿ ಬೆಳಕಿಗೆ ಬಂದಿದೆ.

checkpost
ಕೋಕಟನೂರ ತಪಾಸಣಾ ಕೇಂದ್ರ ನೆಪಮಾತ್ರಕ್ಕೆ..!

ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 11ರಿಂದ ನೀತಿಸಂಹಿತೆ ಜಾರಿಯಾಗಿದ್ದರಿಂದ, ಜಿಲ್ಲಾಡಳಿತ ತಯಾರಿ ಜೊತೆ ಭದ್ರತೆ ಕೂಡ ಒದಗಿಸಿದೆ. ಅಥಣಿ ತಾಲೂಕಿನಲ್ಲಿ ಪ್ರಮುಖ ಏಳು ಕಡೆ ರಸ್ತೆ ಮಾರ್ಗಗಳು ಇರುವುದರಿಂದ ಉಪ ಚುನಾವಣೆಯಲ್ಲಿ ಯಾವುದೇ ಅಕ್ರಮ ಹಣ, ಮದ್ಯ ಸಾಗಾಟವಾಗುವುದನ್ನು ತಡೆಗಟ್ಟಲು ತಾಲೂಕಿನ ಅಂಚಿನಲ್ಲಿ ತಪಾಸಣಾ ಕೇಂದ್ರಗಳನ್ನು ಏನು ಜಿಲ್ಲಾಡಳಿತ ಪ್ರತಿ ರಸ್ತೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣವಾಗಿರುತ್ತದೆ.

ಕೋಕಟನೂರ ತಪಾಸಣಾ ಕೇಂದ್ರ ನೆಪಮಾತ್ರಕ್ಕೆ..!

ನೀತಿ ಸಂಹಿತೆ ಜಾರಿಯಾಗಿ ಮೂರು ದಿನ ಕಳೆದರೂ ಕೊಕಟನೂರು ಗ್ರಾಮ ಸಮೀಪ ತಪಾಸಣಾ ಕೇಂದ್ರದಲ್ಲಿ ನೆಪಮಾತ್ರಕ್ಕೆ ಒಬ್ಬ ಪೊಲೀಸ್ ಅಧಿಕಾರಿ ಇದ್ದು, ಅಲ್ಲಿ ಯಾವುದೇ ರೀತಿಯ ವಾಹನಗಳನ್ನು ತಪಾಸಣೆ ಮಾಡುತ್ತಿಲ್ಲ. ಈಟಿವಿ ಭಾರತ್​​ ಈ ಚೆಕ್​​ಪೋಸ್ಟ್ ನಲ್ಲಿ ಯಾವ ರೀತಿ ತಪಾಸಣೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲು ತೆರಳಿದ್ದಾಗ ಈ ರಸ್ತೆಯಲ್ಲಿ ಯಾವುದೇ ತಪಾಸಣೆ ನಡೆಯುತ್ತಿರುವುದು ಕಂಡು ಬಂದಿಲ್ಲ. ಅಥಣಿಯಿಂದ ಕೋಕಟನೂರ, ಹಾಗೂ ಸಾವಳಗಿ ಇಂದ ಬಾಗಲಕೋಟೆ ಮತ್ತು ವಿಜಯಪುರಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಯಾವುದೇ ರೀತಿಯ ತಪಾಸಣೆ ಇಲ್ಲದಿರುವುದು ಬೆಳಕಿಗೆ ಬಂದಿದೆ

Intro:ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಹತ್ತಿರ ಎಲ್ಲಮವಾಡಿ ಗ್ರಾಮದಲ್ಲಿ ಚುನಾವಣೆ ಅಕ್ರಮ ತಡೆಯಲು ತಪಾಸಣೆ ಕೇಂದ್ರ ವಿದ್ದರೂ ಒಂದೆ ಒಂದು ಬ್ಯಾರಿಕೇಟ್ ಇಲ್ಲ ವಾಹನ ತಪಾಸಣೆ ಮಾಡದೆ, ವಾಹನಗಳು ಹಾಗೆ ಸಂಚಾರ ಮಾಡುತ್ತಿರುವುದು.ಇದು ಐಗಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆBody:ಅಥಣಿ ವರದಿ:
*ಕೋಕಟನೂರ ತಪಾಸಣಾ ಕೇಂದ್ರ ನೆಪಮಾತ್ರಕ್ಕೆ, ಇಲ್ಲಿ ಯಾವುದೇ ರೀತಿ ತಪಾಸಣೆ ಮಾಡಲ್ಲ*

ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 11ರಿಂದ ನೀತಿಸಹಿತೆ ಜಾರಿಯಾಗಿದ್ದರಿಂದ, ಜಿಲ್ಲಾ ಆಡಳಿತ ತಯಾರಿ ಜೊತೆ ಭದ್ರತೆ ಕೂಡ ನಡೆಸಿದೆ.

ಅಥಣಿ ತಾಲೂಕಿನಲ್ಲಿ ಪ್ರಮುಖ ಏಳು ಕಡೆ ರಸ್ತೆ ಮಾರ್ಗಗಳು ಇರುವುದರಿಂದ, ಹಾಗೂ ಗಡಿನಾಡು ಹೊಂದಿಕೊಂಡಿರುವ ತಾಲೂಕು, ಉಪ ಚುನಾವಣೆಯಲ್ಲಿ ಯಾವುದೇ ಅಕ್ರಮ ಹಣ, ಮಧ್ಯ ಸಾಗಾಟ ವಾಗಬಾರದು ಎಂದು ಅಕ್ರಮ ತಡೆಗಟ್ಟಲು ತಾಲೂಕಿನ ಅಂಚಿನಲ್ಲಿ ತಪಾಸಣಾ ಕೇಂದ್ರಗಳನ್ನು ಏನು ಜಿಲ್ಲಾಡಳಿತ ಪ್ರತಿ ರಸ್ತೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣವಾಗಿರುತ್ತದೆ,

ಸದ್ಯ ಅಥಣಿ ತಾಲೂಕಿನಲ್ಲಿ 6 ಕಡೆ ಕೊಟ್ಟಲಗಿ, ತೆಲಸಂಗ, ಸಂಕ್ರಟ್ಟಿ, ಜನವಾಡ, ಕೋಹಳ್ಳಿ, ಶೇಗುಣಸಿ, ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಿರುವ ತಾಲೂಕು ಆಡಳಿತ, ಕೋಕಟನೂರ(ಯಲ್ಲಮವಾಡಿ )ಸಮೀಪ ಚೆಕ್ ಪೋಸ್ಟ್ ಇನ್ನೂ ನಿರ್ಮಿಸದೆ ವಿಳಂಬನೀತಿ ತೋರುತ್ತಿದೆ.

ನೀತಿ ಸಂಹಿತೆ ಜಾರಿಯಾಗಿ ಮೂರು ದಿನ ಕಳೆದರೂ ಕೊಕಟನೂರು ಗ್ರಾಮ ಸಮೀಪ ತಪಾಸಣಾ ಕೇಂದ್ರದಲ್ಲಿ ನೆಪಮಾತ್ರಕ್ಕೆ ಒಬ್ಬ ಪೊಲೀಸ್ ಅಧಿಕಾರಿ ಇರುವುದು ಅಲ್ಲಿ ಯಾವುದೇ ರೀತಿಯ ವಾಹನಗಳನ್ನು ತಪಾಸಣೆ ಮಾಡದೆ ಇರುವುದರಿಂದ ತಾಲೂಕು ಆಡಳಿತ ವೈಫಲ್ಯದಿಂದ ಕೂಡಿದೆ, ನಿನ್ನ ಅಥಣಿ ತಶಿಲ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ನಾವು ಪ್ರಮುಖ7 ಕಡೆ ಚೆಕ್ ಪೋಸ್ಟ್ ನಿರ್ಮಾಣವಾಗಿದೆ ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಯದ ಹಾಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೊರಡಿಸಿದ್ದರು,

ಈಟಿವಿ ಭಾರತ ಚೆಕ್ ಪೋಸ್ಟ್ ನಲ್ಲಿ ಯಾವ ರೀತಿ ಚೆಕ್ ನಡೆದಿದೆ ಎಂದು ನೋಡಲಿಕ್ಕೆ ಬಂದಾಗ, ಈ ರಸ್ತೆಯಲ್ಲಿ ಯಾವುದೇ ತಪಾಸಣೆ ಇಲ್ಲ, ಅಥಣಿ ಇಂದ ಕೋಕಟನೂರ, ಹಾಗೂ ಸಾವಳಗಿ ಇಂದ ಬಾಗಲಕೋಟ್ ಮತ್ತು ವಿಜಯಪುರಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಮಾರ್ಗ, ಇಲ್ಲಿ ಯಾವುದೇ ರೀತಿಯ ತಪಾಸಣೆ ಇಲ್ಲ, ಇದು ಚುನಾವಣೆ ಆಯೋಗದ ವೈಫಲ್ಯವೆಂದು ಹೇಳಬಹುದು

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.