ETV Bharat / state

ಮುಗಳಖೋಡ ಮಠದಲ್ಲಿ 13 ದಿನಗಳ ಕಾಲ ವಿಜೃಂಭಣೆಯ ಜಾತ್ರಾ ಮಹೋತ್ಸವ

ಯಲ್ಲಾಲಿಂಗೇಶ್ವರ 34 ಪುಣ್ಯಸ್ಮರಣೋತ್ಸವದ ಅಂಗವಾಗಿ 13 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಹಲವು ವಿಶೇಷಗಳಿಗೆ ಹೆಸರುವಾಸಿಯಾಗಿದೆ.

mugalakoda-jatra-mahostava
mugalakoda-jatra-mahostava
author img

By

Published : Jan 11, 2020, 8:49 AM IST

ಚಿಕ್ಕೋಡಿ: ಮುಗಳಖೋಡದ ಲಿಂಗಕ್ಯ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜ ಮಠದ್ದು ಜಾತ್ಯತೀತ ಪರಂಪರೆ. ಭಕ್ತರ ಕಲ್ಪವೃಕ್ಷವಾಗಿ ಮಠ ಕಂಗೊಳಿಸುತ್ತಿದೆ. ಯಲ್ಲಾಲಿಂಗೇಶ್ವರ 34ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವ 13 ದಿನಗಳ ಕಾಲ ವಿಜೃಂಭಣೆಯಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ನಡೆಯುತ್ತಿದೆ.

ಮುಗಳಖೋಡ ಮಠದಲ್ಲಿ 13 ದಿನಗಳ ಕಾಲ ವಿಜೃಂಭಣೆಯ ಜಾತ್ರಾ ಮಹೋತ್ಸವ

ಈ ಮಠಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ಈ ಮಠಕ್ಕೆ ಎಲ್ಲಾ ಧರ್ಮಿಯರು ಭಕ್ತರಾಗಿರುವುದು ಒಂದು ವಿಶೇಷ. ಲಿಂಗಕ್ಯ ಯಲ್ಲಾಲಿಂಗ ಮಹಾರಾಜರಿಗೆ 100 ವರ್ಷ ಮುಗಿದ ಮೇಲೆ 34ನೇ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ. ತೊಟ್ಟಿಲು ಮಹೋತ್ಸವ ಆಚರಣೆ ಮಾಡುತ್ತೇವೆ. 13 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಅದರಲ್ಲಿ ಮಕ್ಕಳಿಲ್ಲದ ದಂಪತಿಗಳು ತೊಟ್ಟಿಲಿಗೆ ಉಡಿ ತುಂಬಿ ಆಶೀರ್ವಾದ ಪಡೆದು, ಮಕ್ಕಳ ಭಾಗ್ಯ ಪಡೆಯುತ್ತಾರೆ. ಈ ಮಹೋತ್ಸವದಲ್ಲಿ ಇಸ್ಲಾಂ ಧರ್ಮದವರು ಬಂದು ಆಶೀರ್ವಾದ ಪಡೆದುಕೊಂಡು ಹೋಗುವುದು ವಿಶೇಷ ಹಾಗೂ ನಮ್ಮ ರೈತರಿಗೆ ಒಳ್ಳೆಯ ಮಳೆಯಾಗಲಿ, ಮಳೆಗೆ ತಕ್ಕ ಬೆಳೆಗಳಾಗಲಿ, ಬೆಳೆಗೆ ಒಳ್ಳೆಯ ಬೆಲೆ ಸಿಗಲಿ ಎಂದು ಹಾರೈಸುವ ಜೊತೆಗೆ ಜಾತ್ರಾ ಮಹೋತ್ಸವದ ಹಲವು ವಿಶೇಷತೆಗಳನ್ನು ಹೊಂದಿದೆ ಎಂದು ಮುಗಳಕೋಡ ಪೀಠಾಧ್ಯಕ್ಷ ಡಾ. ಮುರಘರಾಜೇಂದ್ರ ಸ್ವಾಮೀಜಿ ಹೇಳಿದರು.

ಈ ಮುಗಳಖೋಡ ಮುತ್ಯಾನ ಮಠ ಎಂದು ಪ್ರಸಿದ್ಧಿ ಪಡೆದಿದೆ. ನಾವು ಹಲವಾರು‌ ಮಠಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ರಾಯಬಾಗ ತಾಲೂಕಿನ ಮುಗಳಖೋಡ ಮಠ ಪರಂಪರೆ ಹಾಗೂ ಇತಿಹಾಸ ನಿರ್ಮಾಣ ಮಾಡಿದೆ ಎಂದರೆ ತಪ್ಪಾಗಲಾರದು. 21ನೇ ಶತಮಾನದಲ್ಲಿ ದಿನನಿತ್ಯ ಪ್ರಸಾದ, ದಾಸೋಹ ನೀಡುತ್ತಾ ಬಂದಿ ಎಂದು ಭಕ್ತರಾದ ಸಿದ್ದರಾಮ ಹೇಳಿದರು.

Intro:ಮುಗಳಖೋಡ ಮಠದಲ್ಲಿ 13 ದಿನಗಳ ಕಾಲ ವಿಜೃಂಭಣೆಯ ಜಾತ್ರಾ ಮಹೋತ್ಸವBody:

ಚಿಕ್ಕೋಡಿ :

ಮುಗಳಖೋಡದ ಲಿಂ.ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜ ಮಠದ್ದು ಜಾತ್ಯತೀತ ಪರಂಪರೆ. ಭಕ್ತರ ಕಾಮಧೇನು ಕಲ್ಪವೃಕ್ಷವಾಗಿ ಮಠ ಕಂಗೊಳಿಸುತ್ತಿದೆ. ಯಲ್ಲಾಲಿಂಗೇಶ್ವರ 34 ಪುಣ್ಯಸ್ಮರಣೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವ, 13 ದಿನಗಳ ಕಾಲ ವಿಜೃಂಭಣೆಯಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಗೋಡ ಗ್ರಾಮದಲ್ಲಿ ನಡೆಯುತ್ತಿದೆ.

ಈ ಮಠಕ್ಕೆ ಅನೇಕ ವರ್ಷಗಳ ಇತಿಗಹಾಸವಿದೆ. ಈ ಮಠಕ್ಕೆ ಎಲ್ಲ ಧರ್ಮಿಯರು ಭಕ್ತರಾಗಿರುವುದು ಒಂದು ವಿಶೇಷ, ಲಿಂ.ಯಲ್ಲಾಲಿಂಗ ಮಹರಾಜರ 100 ವರ್ಷ ಮುಗಿದ ಮೇಲೆ ಅವರಿಗೆ 34 ವರ್ಷದ ಪುಣ್ಯಸ್ಮರಣೆ ಅವರಿಗೆ ತೊಟಿಲು ಮಹೋತ್ಸವ ಆಚರಣೆ ಮಾಡುತ್ತೇವೆ. 13 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಒಂದು ಕಾರ್ಯಕ್ರಮದಲ್ಲಿ ಮಕ್ಕಳ ಇಲ್ಲದ ದಂಪತಿಗಳು ತೊಟಿಲಿಗೆ ಉಡಿ ತುಂಬಿ ಆಶೀರ್ವಾದ ಪಡೆದು ಮಕ್ಕಳು ಇಲ್ಲದವರು ಮಕ್ಕಳ ಭಾಗ್ಯ ಪಡೆಯುವಂತದ್ದು ಈ ಮಠಕ್ಕೆ ಇತಿಹಾಸವಿದೆ. ಈ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದವರು ಬಂದು ಆಶೀರ್ವಾದ ಪಡೆದುಕೊಂಡು ಹೋಗುವುದು ವಿಶೇಷ. ನಮ್ಮ ರೈತರಿಗೆ ಒಳ್ಳೆಯ ಮಳೆಯಾಗಲಿ ಮಳೆಗೆ ತಕ್ಕ ಬೆಳೆಗಳಾಗಲಿ, ಬೆಳೆಗೆ ಒಳ್ಳೆಯ ಬೆಲೆ ಸಿಗಲಿ ಎಂದು ಹಾರೈಸುವೆ ಎಂದು ಮುಗಳಕೋಡ ಪೀಠಾಧ್ಯಕ್ಷ ಡಾ.ಮುರಘರಾಜೇಂದ್ರ ಸ್ವಾಮೀಜಿ ಹೇಳಿದರು.

ಬೈಟ್ 1 : ಡಾ.ಮುರಘರಾಜೇಂದ್ರ ಸ್ವಾಮೀಜಿ - ಮುಗಳಕೋಡ ಪೀಠಾಧ್ಯಕ್ಷ

ಈ ಮುಗಳಖೋಡ ಮುತ್ಯಾನ ಮಠ ಎಂದು ಪ್ರಸಿದ್ದಿ ಪಡೆದಿದೆ ನಾವೂ ಹಲವಾರು‌ ಮಠಗಳನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ, ರಾಯಬಾಗ ತಾಲೂಕಿನ ಮುಗಳಖೋಡ ಮಠ ಪರಂಪರೆಯನ್ನ ಹಾಗೂ ಇತಿಹಾಸವನ್ನ ನಿರ್ಮಾಣ ಮಾಡಿದೆ ಎಂದರೆ ತಪ್ಪಾಗಲಾರದು, ಈಗೀನ 21 ನೇ ಶತಮಾನದಲ್ಲಿ ದಿನನಿತ್ಯ ಪ್ರಸಾದ, ದಾಸೋಹವನ್ನು ನೀಡುತ್ತಾ ಬಂದಿದ್ದು ಅದು ಸಿದ್ದರಾಮ ಶಿವಯೋಗಿಗಳು ಎಂದು ಮನಃ ಪೂರ್ವಕವಾಗಿ ಹೇಳಬಹುದು ಎಂದು ಭಕ್ತರಾದ ಸಿದ್ದರಾಮ ಹೇಳಿದರು.

ಬೈಟ್ 2 : ಸಿದ್ದರಾಮ - ರನ್ನ ಬೆಳಗಲಿ (ಕೊರಳಲಿ ಕೆಂಪು ಕಲರ ಟಾವೆಲ್ ಹಾಕೊಂಡಿದ್ದಾರೆ )

ಒಟ್ಟಾರೆಯಾಗಿ ರಾಯಬಾಗ ತಾಲೂಕಿನ ಮುಗಳಖೋಡ ಮಠದಲ್ಲಿ 13 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಜರುಗಲಿದ್ದು ಈ ಒಂದು ಜಾತ್ರೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಶಿವಯೋಗಿಗಳ ಆಶೀರ್ವಾದ ಪಡೆದು ಪುಣಿತರಾಗುತ್ತಾರೆ

(ಈಗಾಗಲೇ ಈ ಸುದ್ದಿಯನ್ನು ಕಳೆಗಿನ ಪೈಲ್ ನೇಮ್ ನಲ್ಲಿ ಕಳಿಸಲಾಗಿದೆ ಇಒಗ ಆ ಸ್ಕ್ರಿಪ್ಟ್ ಅಲ್ಲಿ ಸ್ವಲ್ಪ ಬದಲಾವಣೆ ಮಾಡಿ ಮತ್ತೆ ಕಳಿಸಲಾಗಿದೆ ಮತ್ತೊಂದು ಬೈಟ್ ಹಾಗೂ ವಿಶವಲ್ಸ್ ಕಳಿಸಲಾಗಿದೆ ನೋಡಿ)

KN_CKD_5_mugalakoda_jatra_mahostava_KA10023

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.