ETV Bharat / state

ಕುಮಟಳ್ಳಿ ಸಹೋದರ ಮತದಾರರ 32 ಹಲ್ಲುಗಳನ್ನೂ ಕಿತ್ತಿದ್ದಾರೆ: ಎಂ ಬಿ ಪಾಟೀಲ್ ವ್ಯಂಗ್ಯ

author img

By

Published : Nov 27, 2019, 7:33 AM IST

ಮಹೇಶ್ ಕುಮಟಳ್ಳಿ ರಾಮನ ತರ ರಥದ ಮೇಲೆ ಕುಳಿತಿದ್ದಾರೆ, ಲಕ್ಷ್ಮಣ್ ಸವದಿ ಅದರ ಸಾರಥಿ ಅಂತೆ. ಪಾಪ ಲಕ್ಷ್ಮಣ್ ಸವದಿಗೆ ಈ ಅಧೋಗತಿ ಬರಬಾರದು ಎಂದು ಎಂ ಬಿ ಪಾಟೀಲ್, ಕಾಲೆಳೆದರು.

ಎಂ ಬಿ ಪಾಟೀಲ್,  MP Pati
ಎಂ ಬಿ ಪಾಟೀಲ್

ಅಥಣಿ (ಬೆಳಗಾವಿ): ಮಹೇಶ್ ಕುಮಟಳ್ಳಿ ಸಹೋದರ ಹಲ್ಲಿನ ವೈದ್ಯನಾಗಿದ್ದು, ನೆರೆ ಸಂತ್ರಸ್ತರಿಗೆ ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆ ಮಾಡದೆ ಮಹೇಶ್ ಕುಮಟಳ್ಳಿಗೆ ಮತ ಹಾಕಿದ್ದ ಅಥಣಿಯ 83 ಸಾವಿರ ಜನರ 32 ಹಲ್ಲುಗಳನ್ನು ಕಿತ್ತಿದ್ದಾರೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯವಾಡಿದರು.

ಅಥಣಿ ಉಪಚುನಾವಣೆಯ ಕೈ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಮಹೇಶ್ ಕುಮಟಳ್ಳಿ ರಾಮನ ತರ ರಥದ ಮೇಲೆ ಕುಳಿತಿದ್ದಾರೆ, ಲಕ್ಷ್ಮಣ್ ಸವದಿ ಅದರ ಸಾರಥಿ ಅಂತೆ. ಪಾಪ ಲಕ್ಷ್ಮಣ್ ಸವದಿಗೆ ಈ ಅಧೋಗತಿ ಬರಬಾರದು ಎಂದು ಕಾಲೆಳೆದರು.

ಎಂ ಬಿ ಪಾಟೀಲ್

ಯಾರು ಬಯಸಿದ ಚುಣಾವಣೆ ಅಲ್ಲ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಈ ಉಪಚುಣಾವಣೆ ನಡಿಯುತ್ತಿದೆ. ಇದಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ಅದು ನಿಮ್ಮ ಹಣ. ನಿಮಗೆ ನೆನಪಿರಲಿ. ಇಲ್ಲಿ ನೆರೆ ಸಂತ್ರಸ್ತರರು ಸಾಯುತ್ತಿದ್ದರೆ ಮಹೇಶ್ ಕುಮಟಳ್ಳಿ ಬಾಂಬೆ ಫೈವ್​ ಸ್ಟಾರ್ ಹೋಟೆಲ್ ನಲ್ಲಿ ಆರಾಮಾಗಿದ್ರು ಎಂದು ಕಿಡಿಕಾರಿದರು.

Intro:ಮಹೇಶ್ ಕುಮಟಳ್ಳಿ ಸಹೋದರ ಹಲ್ಲಿನ ವೈದ್ಯ ನೆರೆ ಸಂತ್ರಸ್ತರಿಗೆ ಯಾವುದೇ ರೀತಿಯ ವೈದ್ಯಕೀಯ ಪರಿಕ್ಷೆ ಮಾಡಿದೆ ಮಹೇಶ್ ಕುಮ್ಟಳ್ಳಿಗೆ ಮತ ಹಾಕಿದ ಅಥಣಿ ಜನತೆಯ ೮೩೦೦೦ಸಾವಿರ ಜನರ ೩೨ ಹಲ್ಲ ಕಿತ್ತಿದ್ದಾರೆ ಎಂದು ಎಂಬಿ ಪಾಟೀಲ್ ಆರೋಪ ಮಾಡಿದರು...
Body:ಅಥಣಿ ವರದಿ

ಮಹೇಶ್ ಕುಮ್ಟಳ್ಳಿ ರಾಮನ ತರ ರಥದ ಮೇಲೆ ಕುತ್ತಿದ್ದಾರೆ ಲಕ್ಷ್ಮಣ್ ಸವದಿ ಅದರ ಸಾರಥಿ ಅಂತೇ ಪಾಪ ಲಕ್ಷ್ಮಣ್ ಸವದಿ ಗೆ ಈ ಅಧೋಗತಿ ಬರಬಾರದು ಎಂದು ಡಿಸಿಎಂ ಕಾಲ್ ಎಳೆದ ಎಂಬಿ ಪಾಟೀಲ್

ಅಥಣಿ ಉಪಚುನಾವಣೆ ಕೈ ಅಭ್ಯರ್ಥಿ ಗುಜಾನನ ಮಂಗಸುಳಿ ಪರವಾಗಿ ಅಥಣಿ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಕೈ ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದ ಎಂಬಿ ಪಾಟೀಲ್..
ಯಾರು ಬಯಸಿದ ಚುಣಾವಣೆ ಅಲ್ಲ ತಮ್ಮ ಸ್ಥಾನಗಳಿಗೆ ರಾಜಿನಾಮೆ ಕೊಟ್ಟು ಈ ಉಪಚುಣಾವಣೆ ನಡಿಯುತ್ತಿದೆ...
ಈ ಉಪಚುಣಾವಣೆ ಇಂದು ಕೋಟಿಗಟ್ಟಲೆ ಹಣ ಖರ್ಚು ಆಗುತ್ತದೆ ಅದು ಯಾರ ಹಣ ಅಲ್ಲ, ಅದು ನಿಮ್ಮ ಹಣದಿಂದ ಈ ಉಪಚುಣಾವಣೆ ನಡಿಯುತ್ತಿದೆ ನಿಮಗೆ ನೇನಪಿರಲಿ.
ಇಲ್ಲಿ ನೆಲೆ ಸಂತ್ರಸ್ತರರು ಸಾಯುತ್ತಿದ್ದರೆ ಈ ಮಹೇಶ್ ಕುಮ್ಟಳ್ಳಿ ಬಾಂಬೆ ಪೈ ಸ್ಟಾರ್ ಹೋಟೆಲ್ ನಲ್ಲಿ ಆರಾಮ್ ಆಗಿದ್ರು..ಆದರೆ ಪಕ್ಕದ ಶಾಸಕ ಆನಂದ್ ನ್ಯಾಮಗೌಡ ಪ್ರವಾಹದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ನೆರೆ ಸಂತ್ರಸ್ತರಿಗೆ ಆಸರೆ ಆಗಿದ್ದರು ಆದರೆ ಮಹೇಶ್ ಕುಮ್ಟಳ್ಳಿ...?
ಅಥಣಿ ಜನರು ಕಳೆದ ಚುನಾವಣೆಯಲ್ಲಿ ಪ್ರತಿ ಜನರೂ ಪಟ್ಟಿ ಎತ್ತಿ (ಚಂದಾ) ಚುನಾವಣೆ ಮಾಡಿದ್ದರು ಆದರೆ ಮಹೇಶ್ ಕುಮಟ್ಟಳ್ಳಿ ಆ ಜನರಿಗೆ ದ್ರೋಹ ಬಗೆದು ಹೋಗಿದ್ದಾರೆ....
ಇಗ ನೋಡಿ ಮಹೇಶ್ ಕುಮ್ಟಳ್ಳಿ ರಾಮನತರ ರಥದ ಮೇಲೆ ಕುತ್ತಿದ್ದಾರೆ ಲಕ್ಷ್ಮಣ್ ಸವದಿ ಅದರ ಸಾರಥಿ ಅಂತೇ ಪಾಪ ಲಕ್ಷ್ಮಣ್ ಸವದಿ ಗೆ ಈ ಅಧೋಗತಿ ಬರಬಾರದು ಎಂದರು ಕಾಲ್ ಎಳೆದರು.

ಮಹೇಶ್ ಕುಮಟಳ್ಳಿ ೧೦೦ಕೋಟಿ ಹಣ ಪಡೆದಿದ್ದಾರೆ ೮೩೦೦೦ಸಾವಿರ ಜನ ಮತದಾನ ಮಾಡಿ ಅವರನ್ನು ಆರಿಸಿ ಕೊಟ್ಟಿದ್ದಾರೆ ನಿಮಗೆ ೧೦೦ಕೊಟಿಯಲ್ಲಿ ಪಾಲು ಇದೆ ನಿಮಗು ಕುಡ್ ೬೦೦೦ ಪ್ರತಿ ಮತದಾರರಿಗೆ ಬರುತ್ತೆ ನಿಮ್ಮ ಶೇರ್ ಕೇಳಿ ಎಂದು ಮಹೇಶ್ ಕುಮ್ಟಳ್ಳಿ ಲೇವಡಿ ಮಾಡಿದರು...

ಸುಪ್ರೀಂ ಕೋರ್ಟ್ ಅನರ್ಹ ಎಂದು ತಿರ್ಮಾನ ಮಾಡಿದೆ ಇನ್ನು ನಿವು ಕುಡ್ ಅವರನ್ನು ಪಕ್ಕ ಅನರ್ಹನ್ನು ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರ ಕರೆ ನಿಡಿದರು.

ಮಹೇಶ್ ಕುಮಟಳ್ಳಿ ಸಹೋದರ ಹಲ್ಲಿನ ವೈದ್ಯ ನೆರೆ ಸಂತ್ರಸ್ತರಿಗೆ ಯಾವುದೇ ರೀತಿಯ ವೈದ್ಯಕೀಯ ಪರಿಕ್ಷೆ ಮಾಡಿದೆ ಮಹೇಶ್ ಕುಮ್ಟಳ್ಳಿ ಮತ ಹಾಕಿದ ಅಥಣಿ ಜನತೆಯ ೮೩೦೦೦ಸಾವಿರ ಜನರ ೩೨ ಹಲ್ಲ ಕಿತ್ತಿದ್ದಾರೆ ಎಂದು ಲೇವಡಿ ಮಾಡಿದರು...

ಲಕ್ಷ್ಮಣ್ ಸವದಿ ಪಾಪ ಈ ಗತಿ ಅಧೋಗತಿ ಬಂದಿದೆ, ಬರಬಾರದು ಏನಾದರೂ ನನಗೆ ಬಂದಿದ್ದರೆ ನಾನು ಆ ರಥದಲ್ಲಿ ಕುತುಕೊಂಡು ಅನರ್ಹನ್ನು ಕುರಿಸಿ ಹೊಳೆಯಲ್ಲಿ ಬಿಸಾಕಿ ಬಿಡುತ್ತಿದ್ದೆವು, ಪಾಪ ಲಕ್ಷ್ಮಣ್ ಸವದಿ ಎಂದು ಲಕ್ಷ್ಮಣ್ ಸವದಿಗೆ ಟಾಂಗ್ ನೀಡಿದರು...

ಒಟ್ಟಾರೆಯಾಗಿ ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮಾತಿನ ಚಕಮಕಿ ಜೋರಾಗಿದೆ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ...Conclusion:ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.