ETV Bharat / state

ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿದ‌ ಶಾಸಕಿ‌... ಸಲಿಕೆ ಹಿಡಿದು ಕಸ ವಿಲೇವಾರಿ - ಕಾಂಗ್ರೆಸ್

ಇಂದು ದೇಶಾದ್ಯಂತ 150ನೇ ಗಾಂಧಿ ಜಯಂತಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಸ್ವಚ್ಛತಾ ಅಭಿಯಾನ ಸಹ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನಕ್ಕೆ ಸ್ಪಂದಿಸಿರುವ ಕಾಂಗ್ರೆಸ್ ‌ಶಾಸಕಿ ಅಂಜಲಿ‌ ನಿಂಬಾಳ್ಕರ್ ಅವರು ರಸ್ತೆ ಪಕ್ಕದಲ್ಲಿದ್ದ ಕಸ ವಿಲೇವಾರಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Clean India campaign
author img

By

Published : Oct 2, 2019, 12:43 PM IST

ಬೆಳಗಾವಿ: ಗಾಂಧಿ ಜಯಂತಿ ಅಂಗವಾಗಿ ಇಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಅಭಿಯಾನದಲ್ಲಿ ಖಾನಾಪುರದ ಕಾಂಗ್ರೆಸ್ ‌ಶಾಸಕಿ ಅಂಜಲಿ‌ ನಿಂಬಾಳ್ಕರ್ ಅವರು ರಸ್ತೆ ಪಕ್ಕದಲ್ಲಿದ್ದ ಕಸವಿಲೇವಾರಿ ಮಾಡುವ ಮೂಲಕ ಗಮನ ಸೆಳೆದರು.

ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿದ‌ ಶಾಸಕಿ‌ ಅಂಜಲಿ ನಿಂಬಾಲ್ಕರ್

ಗಾಂಧೀಜಿ ಅವರ 150 ನೇ ಜಯಂತಿಯ ಅಂಗವಾಗಿ ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಸಹ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಈ ಅಭಿಯಾನದದಲ್ಲಿ ಖಾನಾಪುರದ ಕಾಂಗ್ರೆಸ್​ ಶಾಸಕಿ ಅಂಜಲಿ‌ ನಿಂಬಾಳ್ಕರ್ ಅವರು ಭಾಗಿಯಾಗಿ ಪಟ್ಟಣದ ರಸ್ತೆ ಪಕ್ಕದಲ್ಲಿದ್ದ ಕಸವಿಲೇವಾರಿ ಮಾಡುವ ಮೂಲಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ರು. ಸ್ವತಃ ಅವರೇ ಕೈಯಲ್ಲಿ ಸಲಿಕೆ ಹಿಡಿದು ಕಸ ತೆಗೆಯುವ ಮೂಲಕ ಗಮನ ಸೆಳೆದರು. ಶಾಸಕಿಗೆ ಸ್ಥಳೀಯ ‌ಕಾಂಗ್ರೆಸ್ ಕಾರ್ಯಕರ್ತರು ಸಾಥ್​ ನೀಡಿದ್ರು. ಶಾಸಕಿ ಅಂಜಲಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:ಸ್ವಚ್ಛಭಾರತ ಅಭಿಯಾನಕ್ಕೆ ಕೈಜೋಡಿಸಿದ‌
ಕೈ ಶಾಸಕಿ‌ ಅಂಜಲಿ ನಿಂಬಾಲ್ಕರ್

ಬೆಳಗಾವಿ:
ಖಾನಪುರ ಕಾಂಗ್ರೆಸ್ ‌ಶಾಸಕಿ ಅಂಜಲಿ‌ ನಿಂಬಾಳ್ಕರ್ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿದರು.
ಖಾನಾಪುರ ಪಟ್ಟಣದಲ್ಲಿ ರಸ್ತೆ ಬದಿಯ ಕಸವಿಲೇವಾರಿ ಮಾಡುವ ಮೂಲಕ ಶಾಸಕಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.
ಶಾಸಕಿಗೆ ಸ್ಥಳೀಯ ‌ಕಾಂಗ್ರೆಸ್ ಕಾರ್ಯಕರ್ತರು ‌ಕೈ ಜೋಡಿಸಿದರು. ಶಾಸಕಿ‌ ನಿಂಬಾಳ್ಕರ್ ಸಲಾಕಿ ಹಿಡಿದು ಕಸವಿಲೇವಾರಿ ಮಾಡಿದರು. ಅಲ್ಲದೇ ಎಲ್ಲೆಂದರಲ್ಲಿ ‌ಕಸ ಚೆಲ್ಲದಂತೆ ಸ್ಥಳೀಯರಲ್ಲಿ ಜನಜಾಗೃತಿ ಮೂಡಿಸಿದರು.
ಗಾಂಧೀಜಿ ಅವರ ೧೫೦ ನೇ ಜಯಂತ್ಯುತ್ಸವ ಅಂಗವಾಗಿ ದೇಶಾದ್ಯಂತ. ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶಾಸಕಿ ಜತೆಗೆ ಕಾಂಗ್ರೆಸ್ ‌ಮುಖಂಡರು, ತಾಲೂಕು ಆಡಳಿತ ವರ್ಗ ಭಾಗಿಯಾಗಿದ್ದರು.
--
KN_BGM_01_2_Nimbalaker_Cleaning_India_Campaign_7201786

KN_BGM_01_2_Nimbalaker_Cleaning_India_Campaign_vsl_1

KN_BGM_01_2_Nimbalaker_Cleaning_India_Campaign_vsl_2Body:ಸ್ವಚ್ಛಭಾರತ ಅಭಿಯಾನಕ್ಕೆ ಕೈಜೋಡಿಸಿದ‌
ಕೈ ಶಾಸಕಿ‌ ಅಂಜಲಿ ನಿಂಬಾಲ್ಕರ್

ಬೆಳಗಾವಿ:
ಖಾನಪುರ ಕಾಂಗ್ರೆಸ್ ‌ಶಾಸಕಿ ಅಂಜಲಿ‌ ನಿಂಬಾಳ್ಕರ್ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿದರು.
ಖಾನಾಪುರ ಪಟ್ಟಣದಲ್ಲಿ ರಸ್ತೆ ಬದಿಯ ಕಸವಿಲೇವಾರಿ ಮಾಡುವ ಮೂಲಕ ಶಾಸಕಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.
ಶಾಸಕಿಗೆ ಸ್ಥಳೀಯ ‌ಕಾಂಗ್ರೆಸ್ ಕಾರ್ಯಕರ್ತರು ‌ಕೈ ಜೋಡಿಸಿದರು. ಶಾಸಕಿ‌ ನಿಂಬಾಳ್ಕರ್ ಸಲಾಕಿ ಹಿಡಿದು ಕಸವಿಲೇವಾರಿ ಮಾಡಿದರು. ಅಲ್ಲದೇ ಎಲ್ಲೆಂದರಲ್ಲಿ ‌ಕಸ ಚೆಲ್ಲದಂತೆ ಸ್ಥಳೀಯರಲ್ಲಿ ಜನಜಾಗೃತಿ ಮೂಡಿಸಿದರು.
ಗಾಂಧೀಜಿ ಅವರ ೧೫೦ ನೇ ಜಯಂತ್ಯುತ್ಸವ ಅಂಗವಾಗಿ ದೇಶಾದ್ಯಂತ. ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶಾಸಕಿ ಜತೆಗೆ ಕಾಂಗ್ರೆಸ್ ‌ಮುಖಂಡರು, ತಾಲೂಕು ಆಡಳಿತ ವರ್ಗ ಭಾಗಿಯಾಗಿದ್ದರು.
--
KN_BGM_01_2_Nimbalaker_Cleaning_India_Campaign_7201786

KN_BGM_01_2_Nimbalaker_Cleaning_India_Campaign_vsl_1

KN_BGM_01_2_Nimbalaker_Cleaning_India_Campaign_vsl_2Conclusion:ಸ್ವಚ್ಛಭಾರತ ಅಭಿಯಾನಕ್ಕೆ ಕೈಜೋಡಿಸಿದ‌
ಕೈ ಶಾಸಕಿ‌ ಅಂಜಲಿ ನಿಂಬಾಲ್ಕರ್

ಬೆಳಗಾವಿ:
ಖಾನಪುರ ಕಾಂಗ್ರೆಸ್ ‌ಶಾಸಕಿ ಅಂಜಲಿ‌ ನಿಂಬಾಳ್ಕರ್ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿದರು.
ಖಾನಾಪುರ ಪಟ್ಟಣದಲ್ಲಿ ರಸ್ತೆ ಬದಿಯ ಕಸವಿಲೇವಾರಿ ಮಾಡುವ ಮೂಲಕ ಶಾಸಕಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.
ಶಾಸಕಿಗೆ ಸ್ಥಳೀಯ ‌ಕಾಂಗ್ರೆಸ್ ಕಾರ್ಯಕರ್ತರು ‌ಕೈ ಜೋಡಿಸಿದರು. ಶಾಸಕಿ‌ ನಿಂಬಾಳ್ಕರ್ ಸಲಾಕಿ ಹಿಡಿದು ಕಸವಿಲೇವಾರಿ ಮಾಡಿದರು. ಅಲ್ಲದೇ ಎಲ್ಲೆಂದರಲ್ಲಿ ‌ಕಸ ಚೆಲ್ಲದಂತೆ ಸ್ಥಳೀಯರಲ್ಲಿ ಜನಜಾಗೃತಿ ಮೂಡಿಸಿದರು.
ಗಾಂಧೀಜಿ ಅವರ ೧೫೦ ನೇ ಜಯಂತ್ಯುತ್ಸವ ಅಂಗವಾಗಿ ದೇಶಾದ್ಯಂತ. ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶಾಸಕಿ ಜತೆಗೆ ಕಾಂಗ್ರೆಸ್ ‌ಮುಖಂಡರು, ತಾಲೂಕು ಆಡಳಿತ ವರ್ಗ ಭಾಗಿಯಾಗಿದ್ದರು.
--
KN_BGM_01_2_Nimbalaker_Cleaning_India_Campaign_7201786

KN_BGM_01_2_Nimbalaker_Cleaning_India_Campaign_vsl_1

KN_BGM_01_2_Nimbalaker_Cleaning_India_Campaign_vsl_2
ETV Bharat Logo

Copyright © 2025 Ushodaya Enterprises Pvt. Ltd., All Rights Reserved.