ETV Bharat / state

ದಿ. ಸುರೇಶ ಅಂಗಡಿ ಪತ್ನಿ ಮಂಗಳಾಗೆ ಕೊರೊನಾ ಸೋಂಕು ದೃಢ

ಮಂಗಳಾ ಅಂಗಡಿ ಕಳೆದ ಲೋಕಸಭಾ ಉಪಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪರ್ಕಕ್ಕೆ ಬಂದಿದ್ದರು..

Mangala Angadi tested positive for coronavirus, Mangala Angadi tested positive for coronavirus news, Mangala Angadi news, ಮಂಗಲಾ ಅಂಗಡಿಗೆ ಕೊರೊನಾ ದೃಢ, ಮಂಗಲಾ ಅಂಗಡಿಗೆ ಕೊರೊನಾ ದೃಢ ಸುದ್ದಿ, ಮಂಗಲಾ ಅಂಗಡಿ ಸುದ್ದಿ,
ದಿ. ಸುರೇಶ ಅಂಗಡಿ ಪತ್ನಿ ಮಂಗಲಗೆ ಕೊರೊನಾ ಸೋಂಕು ದೃಢ
author img

By

Published : Apr 27, 2021, 2:36 PM IST

ಬೆಳಗಾವಿ : ಲೋಕಸಭೆ ಉಪಚುನಾವಣೆ ಫಲಿತಾಂಶ ಪ್ರಕಟಗೊಳ್ಳಲು ಐದು ದಿನ ಬಾಕಿ ಇರುವಾಗಲೇ ದಿ. ಸುರೇಶ ಅಂಗಡಿ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಮಂಗಳಾ ಅವರು ಈ ಕುರಿತುಫೇಸ್​ಬುಕ್‌ನಲ್ಲಿ ಪ್ರಕಟಿಸಿದ್ದು, ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದೆ. ರೋಗಲಕ್ಷ್ಣಗಳಿಲ್ಲದಿದ್ದರೂ ವೈದ್ಯರ ಸಲಹೆಯ ಮೇರೆಗೆ ಹೋಮ್ ಕ್ವಾರಂಟೈನ್ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರೆಲ್ಲ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಕೋರಿದ್ದಾರೆ.

Mangala Angadi tested positive for coronavirus, Mangala Angadi tested positive for coronavirus news, Mangala Angadi news, ಮಂಗಲಾ ಅಂಗಡಿಗೆ ಕೊರೊನಾ ದೃಢ, ಮಂಗಲಾ ಅಂಗಡಿಗೆ ಕೊರೊನಾ ದೃಢ ಸುದ್ದಿ, ಮಂಗಲಾ ಅಂಗಡಿ ಸುದ್ದಿ,
ದಿ. ಸುರೇಶ ಅಂಗಡಿ ಪತ್ನಿ ಮಂಗಳಾಗೆ ಕೊರೊನಾ ಸೋಂಕು ದೃಢ

ಮಂಗಳಾ ಅಂಗಡಿ ಕಳೆದ ಲೋಕಸಭಾ ಉಪಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪರ್ಕಕ್ಕೆ ಬಂದಿದ್ದರು.

ಅಲ್ಲದೇ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಬಹಳಷ್ಟು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೇಂದ್ರ ರೈಲ್ವೆ ಸಚಿವರಾಗಿದ್ದ ಇವರ ಪತಿ ಸುರೇಶ ಅಂಗಡಿ ಅವರು ಕೊರೊನಾಗೆ ಮೃತಪಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.