ETV Bharat / state

ಮತ್ತೆ ಮುನಿದ ಮಲಪ್ರಭೆ : ಕೊಚ್ಚಿ ಹೋದ ವ್ಯಕ್ತಿ, ಪೊಲೀಸರಿಂದ ಶೋಧಕಾರ್ಯ - ಮಲಪ್ರಭೆ

ಪಶ್ಚಿಮಘಟ್ಟದಲ್ಲಿ ಭಾರೀ ಮಳೆ‌ ಸುರಿಯುತ್ತಿದ್ದು, ಮತ್ತೆ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯ ನೀರಿನ‌ ಸೆಳೆತಕ್ಕೆ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ಲ ಗ್ರಾಮದ ಓರ್ವ ವ್ಯಕ್ತಿ ಕೊಚ್ಚಿಕೊಂಡು ‌ಹೋಗಿದ್ದಾರೆ.

ಕೊಚ್ಚಿ ಹೋದ ವ್ಯಕ್ತಿ
author img

By

Published : Sep 6, 2019, 7:48 AM IST

ಬೆಳಗಾವಿ: ಮಲಪ್ರಭೆಯ ನೀರಿನ ರಭಸಕ್ಕೆ ವ್ಯಕ್ತಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ಲ ಗ್ರಾಮದ ಬಳಿ ಜರುಗಿದೆ.

ಪಶ್ಚಿಮ ಘಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ‌ಮಳೆ‌ ಸುರಿಯುತ್ತಿದ್ದು, ಮತ್ತೆ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯ ನೀರಿನ‌ ಸೆಳೆತಕ್ಕೆ ಮದರಸಾಬ್ ಮಕಾಂದಾರ (50) ಎಂಬುವವರು ಕೊಚ್ಚಿಕೊಂಡು ‌ಹೋಗಿದ್ದಾರೆ. ಕಿಲ್ಲಾ ತೋರಗಲ್ಲ ಗ್ರಾಮದ ಬಳಿ ಹಾಯ್ದು ಹೋಗಿರುವ ಮಲಪ್ರಭಾ ನದಿ‌ ದಾಟುವಾಗ ಈ ದುರ್ಘಟನೆ ಸಂಭವಿಸಿದೆ.

ರಾತ್ರಿಯಿಂದಲೇ ಕೊಚ್ಚಿಹೋದ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಕಟಕೋಳ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:ಮಲಪ್ರಭಾ ‌ನದಿಯಲ್ಲಿ‌ಕೊಚ್ಚಿಹೋದ ವ್ಯಕ್ತಿ; ಪೊಲೀಸರಿಂದ ಶೋಧಕಾರ್ಯ

ಬೆಳಗಾವಿ:
ಮತ್ತೇ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯ ನೀರಿನ‌ ರಭಸಕ್ಕೆ ವ್ಯಕ್ತಿಯೋರ್ವ‌ ಕೊಚ್ಚಿಕೊಂಡು ‌ಹೋಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ಲ ಗ್ರಾಮದ ಬಳಿ ಹಾಯ್ದು ಹೋಗಿರುವ ಮಲಪ್ರಬಾ ನದಿ‌ ದಾಟುವಾಗ ಈ ದುರ್ಘಟನೆ ನಡೆದಿದೆ.
ಮದರಸಾಬ್ ಮಕಾಂದಾರ (50) ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿ.
ಪಶ್ಚಿಮ ‌ಘಟ್ಟ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ‌ಮಳೆ‌ ಸುರಿಯುತ್ತಿದ್ದು,
ಮಲಪ್ರಭಾ ‌ನದಿ ಮತ್ತೇ ತುಂಬಿ ಹರಿಯುತ್ತಿದೆ.
ರಾತ್ರಿಯಿಂದಲೇ ಕೊಚ್ಚಿಕೊಂಡು ಹೋದ ವ್ಯಕ್ತಿಗೆ ಶೋಧ ನಡೆಸಲಾಗುತ್ತದೆ. ಕಟಕೋಳ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
--
KN_BGM_01_6_Nadiyalli_Kochikondu_Hoda_Vyakti_7201786
Body:ಮಲಪ್ರಭಾ ‌ನದಿಯಲ್ಲಿ‌ಕೊಚ್ಚಿಹೋದ ವ್ಯಕ್ತಿ; ಪೊಲೀಸರಿಂದ ಶೋಧಕಾರ್ಯ

ಬೆಳಗಾವಿ:
ಮತ್ತೇ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯ ನೀರಿನ‌ ರಭಸಕ್ಕೆ ವ್ಯಕ್ತಿಯೋರ್ವ‌ ಕೊಚ್ಚಿಕೊಂಡು ‌ಹೋಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ಲ ಗ್ರಾಮದ ಬಳಿ ಹಾಯ್ದು ಹೋಗಿರುವ ಮಲಪ್ರಬಾ ನದಿ‌ ದಾಟುವಾಗ ಈ ದುರ್ಘಟನೆ ನಡೆದಿದೆ.
ಮದರಸಾಬ್ ಮಕಾಂದಾರ (50) ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿ.
ಪಶ್ಚಿಮ ‌ಘಟ್ಟ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ‌ಮಳೆ‌ ಸುರಿಯುತ್ತಿದ್ದು,
ಮಲಪ್ರಭಾ ‌ನದಿ ಮತ್ತೇ ತುಂಬಿ ಹರಿಯುತ್ತಿದೆ.
ರಾತ್ರಿಯಿಂದಲೇ ಕೊಚ್ಚಿಕೊಂಡು ಹೋದ ವ್ಯಕ್ತಿಗೆ ಶೋಧ ನಡೆಸಲಾಗುತ್ತದೆ. ಕಟಕೋಳ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
--
KN_BGM_01_6_Nadiyalli_Kochikondu_Hoda_Vyakti_7201786
Conclusion:ಮಲಪ್ರಭಾ ‌ನದಿಯಲ್ಲಿ‌ಕೊಚ್ಚಿಹೋದ ವ್ಯಕ್ತಿ; ಪೊಲೀಸರಿಂದ ಶೋಧಕಾರ್ಯ

ಬೆಳಗಾವಿ:
ಮತ್ತೇ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯ ನೀರಿನ‌ ರಭಸಕ್ಕೆ ವ್ಯಕ್ತಿಯೋರ್ವ‌ ಕೊಚ್ಚಿಕೊಂಡು ‌ಹೋಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ಲ ಗ್ರಾಮದ ಬಳಿ ಹಾಯ್ದು ಹೋಗಿರುವ ಮಲಪ್ರಬಾ ನದಿ‌ ದಾಟುವಾಗ ಈ ದುರ್ಘಟನೆ ನಡೆದಿದೆ.
ಮದರಸಾಬ್ ಮಕಾಂದಾರ (50) ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿ.
ಪಶ್ಚಿಮ ‌ಘಟ್ಟ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ‌ಮಳೆ‌ ಸುರಿಯುತ್ತಿದ್ದು,
ಮಲಪ್ರಭಾ ‌ನದಿ ಮತ್ತೇ ತುಂಬಿ ಹರಿಯುತ್ತಿದೆ.
ರಾತ್ರಿಯಿಂದಲೇ ಕೊಚ್ಚಿಕೊಂಡು ಹೋದ ವ್ಯಕ್ತಿಗೆ ಶೋಧ ನಡೆಸಲಾಗುತ್ತದೆ. ಕಟಕೋಳ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
--
KN_BGM_01_6_Nadiyalli_Kochikondu_Hoda_Vyakti_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.