ETV Bharat / state

ವಿದ್ಯುತ್ ಪ್ರವಹಿಸಿ ಲೈನ್ ಮನ್ ಸಾವು : ಹೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ - Belagavi Lineman died

ಕಚೇರಿಯಿಂದ ಅನುಮತಿ ಪಡೆದು ಕಂಬ ಹತ್ತಿ ಲೈನ್ ದುರಸ್ಥಿ ನಡೆಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಕಂಬದ ಮೇಲೆಯೇ ಲೈನ್‌ಮನ್ ಷರೀಫ್ ಮೃತಟ್ಟಿದ್ದಾರೆ.

ಬೆಳಗಾವಿ ಲೈನ್ ಮನ್ ಸಾವು
author img

By

Published : Jul 27, 2019, 11:49 PM IST

ಬೆಳಗಾವಿ : ವಿದ್ಯುತ್ ಕಂಬ ಏರಿ ಲೈನ್ ದುರಸ್ಥಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್‌ಮನ್ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗುಡದೂರ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ಪ್ರವಹಿಸಿ ಲೈನ್ ಮನ್ ಸಾವು

ಬೈಲಹೊಂಗಲ ತಾಲೂಕಿನ ಕೆಂಗಾನೂರ ಗ್ರಾಮದ ಷರೀಫ್ ನದಾಫ್(28) ಮೃತ ದುರ್ದೈವಿ.

ವಿದ್ಯುತ್ ವಿತರಣೆ ಬೆಳವಡಿ ಉಪಕೇಂದ್ರ ಕಚೇರಿಯಿಂದ ಅನುಮತಿ ಪಡೆದು ಲೈನ್‌ಮನ್ ಕಂಬ ಹತ್ತಿದ್ದರು. ಆದರೂ ಲೈನ್‌ನಲ್ಲಿ ವಿದ್ಯುತ್ ಪೂರೈಕೆ ಮಾಡಿದ್ದರಿಂದ ಅವಘಡ ಸಂಭವಿಸಿದೆ. ಕಂಬದ ಮೇಲೆಯೇ ಲೈನ್ ಮನ್ ಷರೀಫ್ ಮೃತಪಟ್ಟಿದ್ದು, ಹೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು.

ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:ಬೆಳಗಾವಿ:

ವಿದ್ಯುತ್ ಕಂಬ ಏರಿ ಲೈನ್ ದುರಸ್ಥಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮನ್ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗುಡದೂರ ಗ್ರಾಮದಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ಕೆಂಗಾನೂರ ಗ್ರಾಮದ ಷರೀಫ್ ನದಾಫ್(28) ಮೃತ ದುರ್ದೈವಿ.
ವಿದ್ಯುತ್ ವಿತರಣೆ ಬೆಳವಡಿ ಉಪಕೇಂದ್ರ ಕಚೇರಿಯಿಂದ ಅನುಮತಿ ಪಡೆದು ಲೈನ್ ಮನ್ ಕಂಬ ಹತ್ತಿದ್ದರು. ಆದರೂ ಲೈನ್ ಅಲ್ಲಿ ವಿದ್ಯುತ್ ಪೂರೈಕೆ ಮಾಡಿದ್ದರಿಂದ ಅವಘಡ ಸಂಭವಿಸಿದೆ. ಕಂಬದ ಮೇಲೆಯೇ ಷರೀಫ್ ಮೃತಪಟ್ಟಿದ್ದಾರೆ.
ಹೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು.
ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
---
KN_BGM_05_27_Lineman_Died_7201786

KN_BGM_05_27_Lineman_Died_visual

KN_BGM_05_27_Lineman_Died_PhotoBody:ಬೆಳಗಾವಿ:

KN_BGM_05_27_Lineman_Died_PhotoConclusion:ಬೆಳಗಾವಿ:

KN_BGM_05_27_Lineman_Died_Photo
ETV Bharat Logo

Copyright © 2025 Ushodaya Enterprises Pvt. Ltd., All Rights Reserved.