ETV Bharat / state

ಹೋರಾಟದಿಂದ ಬಂದವರೇ ಲೀಡರ್​​: ಸತೀಶ್​ಗೆ ರಮೇಶ್​​ ಜಾರಕಿಹೊಳಿ ತಿರುಗೇಟು

ಹೋರಾಟದಲ್ಲಿ ಗೆದ್ದು ಬಂದವರೇ ನಿಜವಾದ ನಾಯಕರಾಗಲು ಸಾಧ್ಯ ಎಂದು ಸತೀಶ್​ ಜಾರಕಿಹೊಳಿಗೆ ಅನರ್ಹ ಶಾಸಕ ರಮೇಶ್​ ‌ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಅನರ್ಹ ಶಾಸಕ ರಮೇಶ ‌ಜಾರಕಿಹೊಳಿ
author img

By

Published : Nov 9, 2019, 2:04 PM IST

ಬೆಳಗಾವಿ: ಹೋರಾಟದಲ್ಲಿ ಗೆದ್ದು ಬಂದವರೇ ನಿಜವಾದ ನಾಯಕರಾಗಲು ಸಾಧ್ಯ ಎಂದು ಸತೀಶ್​ ಜಾರಕಿಹೊಳಿಗೆ ಅನರ್ಹ ಶಾಸಕ ರಮೇಶ್​ ‌ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಹೋರಾಟದಿಂದ ಬಂದವರೇ ಲೀಡರ್: ರಮೇಶ್​ ಜಾರಕಿಹೊಳಿ

ಬೆಳಗಾವಿಯ ಸಾಂಬ್ರಾ ‌ವಿಮಾನ‌ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಹೋರಾಟದಲ್ಲಿ ನನಗೇನು ತೊಂದರೆಯಾಗುತ್ತಿಲ್ಲ. ಸರಳವಾಗಿ ಎಲ್ಲರೂ ನಾಯಕರಾಗಬಹುದು. ಆದರೆ ಯುದ್ಧದಲ್ಲಿ ಹೋರಾಡಿ‌ ಗೆದ್ದು ಬೀಗುವವರೇ ನಿಜವಾದ ಲೀಡರ್ ಎಂದರು. ಅನರ್ಹ ಶಾಸಕರ‌ ಕುರಿತಾಗಿ ಬುಧವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ತೀರ್ಪು ಬಂದ ಬಳಿಕ ನನ್ನ ರಾಜಕೀಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವೆ. ಸತೀಶ್​ ಜಾರಕಿಹೊಳಿ ಕಳೆದ 15 ವರ್ಷಗಳಿಂದ ಸುಮ್ಮನೆ ಕುಳಿತಿದ್ದರು. ಈಗ ಸ್ವಾರ್ಥಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಗೋಕಾಕ್​ ಕ್ಷೇತ್ರದ ಜನತೆಯೇ ಅವರಿಗೆ ಉತ್ತರಿಸಲಿದ್ದಾರೆ ಎಂದರು.

ಇನ್ನು ಬೆಂಬಲಿಗರ ರಾಜೀನಾಮೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು‌ ಅನರ್ಹ ಶಾಸಕನಾಗಿದ್ದು, ಅವರ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ ಎಂದು‌ ಉತ್ತರಿಸಿದರು.

Intro:ಹೋರಾಟದಿಂದ ಬಂದವರೇ ಲೀಡರ್; ಸತೀಶಗೆ ಅನರ್ಹ ಶಾಸಕ ರಮೇಶ ಜಾರಕಿಹೊಳಿ ತಿರುಗೇಟು
ಬೆಳಗಾವಿ:
ಹೋರಾಟದಲ್ಲಿ ಗೆದ್ದು ಬಂದವರೇ ನಿಜವಾದ ಲೀಡರ್ ಆಗಲು ಸಾಧ್ಯ ಎಂದು ಸತೀಶಗೆ ಅನರ್ಹ ಶಾಸಕ ರಮೇಶ ‌ಜಾರಕಿಹೊಳಿ ತಿರುಗೇಟು ಕೊಟ್ಟರು.
ಬೆಳಗಾವಿಯ ಸಾಂಬ್ರಾ ‌ವಿಮಾನ‌ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಹೋರಾಟದಲ್ಲಿ ನನಗೇನು ತೊಂದರೆಯಾಗುತ್ತಿಲ್ಲ. ಸರಳವಾಗಿ ಎಲ್ಲರೂ ನಾಯಕರಾಗಬಹುದು. ಆದರೆ ಯುದ್ಧದಲ್ಲಿ ಹೋರಾಡಿ‌ ಗೆದ್ದು ಬೀಗುವವರೇ ನಿಜವಾದ ಲೀಡರ್ ಎಂದರು.
ಅನರ್ಹ ಶಾಸಕರ‌ ಕುರಿತಾಗಿ ಬುಧವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ತೀರ್ಪು ಬಂದ ಬಳಿಕ ನನ್ನ ರಾಜಕೀಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವೆ. ಸತೀಶ ಜಾರಕಿಹೊಳಿ ಕಳೆದ ೧೫ ವರ್ಷಗಳಿಂದ ಸುಮ್ಮನೆ ಕುಳಿತಿದ್ದರು. ಈಗ ಸ್ವಾರ್ಥ ಉದ್ದೇಶಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಗೋಕಾಕ‌‌ ಕ್ಷೇತ್ರದ ಜನತೆಯೇ ಅವರಿಬ್ಬರಿಗೂ ಉತ್ತರಿಸಲಿದ್ದಾರೆ ಎಂದರು.
ಬೆಂಬಲಿಗರ ರಾಜೀನಾಮೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು‌ ಅನರ್ಹ ಶಾಸಕನಾಗಿದ್ದು, ಅವರ ರಾಜೀನಾಮೆ ನನಗೆ ಗೊತ್ತಿಲ್ಲ ಎಂದು‌ ಜಾರಿಕೊಂಡರು.
-
KN_BGM_03_9_Ramesh_Jarkiholi_reaction_7201786Body:ಹೋರಾಟದಿಂದ ಬಂದವರೇ ಲೀಡರ್; ಸತೀಶಗೆ ಅನರ್ಹ ಶಾಸಕ ರಮೇಶ ಜಾರಕಿಹೊಳಿ ತಿರುಗೇಟು
ಬೆಳಗಾವಿ:
ಹೋರಾಟದಲ್ಲಿ ಗೆದ್ದು ಬಂದವರೇ ನಿಜವಾದ ಲೀಡರ್ ಆಗಲು ಸಾಧ್ಯ ಎಂದು ಸತೀಶಗೆ ಅನರ್ಹ ಶಾಸಕ ರಮೇಶ ‌ಜಾರಕಿಹೊಳಿ ತಿರುಗೇಟು ಕೊಟ್ಟರು.
ಬೆಳಗಾವಿಯ ಸಾಂಬ್ರಾ ‌ವಿಮಾನ‌ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಹೋರಾಟದಲ್ಲಿ ನನಗೇನು ತೊಂದರೆಯಾಗುತ್ತಿಲ್ಲ. ಸರಳವಾಗಿ ಎಲ್ಲರೂ ನಾಯಕರಾಗಬಹುದು. ಆದರೆ ಯುದ್ಧದಲ್ಲಿ ಹೋರಾಡಿ‌ ಗೆದ್ದು ಬೀಗುವವರೇ ನಿಜವಾದ ಲೀಡರ್ ಎಂದರು.
ಅನರ್ಹ ಶಾಸಕರ‌ ಕುರಿತಾಗಿ ಬುಧವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ತೀರ್ಪು ಬಂದ ಬಳಿಕ ನನ್ನ ರಾಜಕೀಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವೆ. ಸತೀಶ ಜಾರಕಿಹೊಳಿ ಕಳೆದ ೧೫ ವರ್ಷಗಳಿಂದ ಸುಮ್ಮನೆ ಕುಳಿತಿದ್ದರು. ಈಗ ಸ್ವಾರ್ಥ ಉದ್ದೇಶಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಗೋಕಾಕ‌‌ ಕ್ಷೇತ್ರದ ಜನತೆಯೇ ಅವರಿಬ್ಬರಿಗೂ ಉತ್ತರಿಸಲಿದ್ದಾರೆ ಎಂದರು.
ಬೆಂಬಲಿಗರ ರಾಜೀನಾಮೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು‌ ಅನರ್ಹ ಶಾಸಕನಾಗಿದ್ದು, ಅವರ ರಾಜೀನಾಮೆ ನನಗೆ ಗೊತ್ತಿಲ್ಲ ಎಂದು‌ ಜಾರಿಕೊಂಡರು.
-
KN_BGM_03_9_Ramesh_Jarkiholi_reaction_7201786Conclusion:ಹೋರಾಟದಿಂದ ಬಂದವರೇ ಲೀಡರ್; ಸತೀಶಗೆ ಅನರ್ಹ ಶಾಸಕ ರಮೇಶ ಜಾರಕಿಹೊಳಿ ತಿರುಗೇಟು
ಬೆಳಗಾವಿ:
ಹೋರಾಟದಲ್ಲಿ ಗೆದ್ದು ಬಂದವರೇ ನಿಜವಾದ ಲೀಡರ್ ಆಗಲು ಸಾಧ್ಯ ಎಂದು ಸತೀಶಗೆ ಅನರ್ಹ ಶಾಸಕ ರಮೇಶ ‌ಜಾರಕಿಹೊಳಿ ತಿರುಗೇಟು ಕೊಟ್ಟರು.
ಬೆಳಗಾವಿಯ ಸಾಂಬ್ರಾ ‌ವಿಮಾನ‌ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಹೋರಾಟದಲ್ಲಿ ನನಗೇನು ತೊಂದರೆಯಾಗುತ್ತಿಲ್ಲ. ಸರಳವಾಗಿ ಎಲ್ಲರೂ ನಾಯಕರಾಗಬಹುದು. ಆದರೆ ಯುದ್ಧದಲ್ಲಿ ಹೋರಾಡಿ‌ ಗೆದ್ದು ಬೀಗುವವರೇ ನಿಜವಾದ ಲೀಡರ್ ಎಂದರು.
ಅನರ್ಹ ಶಾಸಕರ‌ ಕುರಿತಾಗಿ ಬುಧವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ತೀರ್ಪು ಬಂದ ಬಳಿಕ ನನ್ನ ರಾಜಕೀಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವೆ. ಸತೀಶ ಜಾರಕಿಹೊಳಿ ಕಳೆದ ೧೫ ವರ್ಷಗಳಿಂದ ಸುಮ್ಮನೆ ಕುಳಿತಿದ್ದರು. ಈಗ ಸ್ವಾರ್ಥ ಉದ್ದೇಶಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಗೋಕಾಕ‌‌ ಕ್ಷೇತ್ರದ ಜನತೆಯೇ ಅವರಿಬ್ಬರಿಗೂ ಉತ್ತರಿಸಲಿದ್ದಾರೆ ಎಂದರು.
ಬೆಂಬಲಿಗರ ರಾಜೀನಾಮೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು‌ ಅನರ್ಹ ಶಾಸಕನಾಗಿದ್ದು, ಅವರ ರಾಜೀನಾಮೆ ನನಗೆ ಗೊತ್ತಿಲ್ಲ ಎಂದು‌ ಜಾರಿಕೊಂಡರು.
-
KN_BGM_03_9_Ramesh_Jarkiholi_reaction_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.