ETV Bharat / state

ಕಮಲಕ್ಕೆ ಸೆಡ್ಡು ಹೊಡೆಯುತ್ತಾ ತೆಂಗಿನ ತೋಟ? ‘ಮಹೇಶ’ಗೆ ಬಿಸಿ ತುಪ್ಪವಾದ್ರಾ ‘ವಿನಾಯಕ’! - ಅಥಣಿ ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ

ಕೆಜೆಪಿ ಪಕ್ಷದ ತೆಂಗಿನ ಮರಗಳ ತೋಟ ನೋಡಿ ಅಥಣಿ ಬಿಜೆಪಿ ವಲಯದಲ್ಲಿ ತಳಮಳ ಸೃಷ್ಟಿಯಾಗಿದೆ ಎನ್ನಲಾಗಿದೆ. ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ರಾ? ಎಂಬ ಪ್ರಶ್ನೆ ಕಾಡ್ತಿದೆ.

ಅಥಣಿ ಉಪಚುನಾವಣೆ ಸುದ್ದಿ
author img

By

Published : Nov 22, 2019, 2:06 PM IST

ಬೆಳಗಾವಿ (ಅಥಣಿ) : ಕೆಜೆಪಿ ಪಕ್ಷದ ತೆಂಗಿನ ಮರಗಳ ತೋಟ ನೋಡಿ ಅಥಣಿ ಬಿಜೆಪಿ ವಲಯದಲ್ಲಿ ತಳಮಳ ಸೃಷ್ಟಿಯಾಘಿದೆ ಎನ್ನಲಾಗಿದೆ. ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ರಾ? ಎಂಬ ಪ್ರಶ್ನೆ ಕಾಡ್ತಿದೆ.

ಅಥಣಿ ವಿಧಾನಸಭಾ ಉಪ ಚುನಾವಣೆಯಲ್ಲಿ ತಂತ್ರಗಾರಿಕೆ, ರಾಜಕೀಯ ಲೆಕ್ಕಾಚಾರ ಕೂಡ ಕೆಲವೊಮ್ಮೆ ತಲೆ ಕೆಳಗಾದ ಉದಾಹರಣೆಗಳಿವೆ. ಅಥಣಿ ಉಪಚುನಾವಣೆ ಈ ಬಾರಿ ಜಿದ್ದಾಜಿದ್ದಿಯ ಕಣವಾಗಿದೆ. ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಮಹೇಶ್​ ಕುಮಟಳ್ಳಿಗೆ ಬಂಡಾಯದ ಬಾವುಟ ಪ್ರದರ್ಶನ ಮಾಡಿರುವ ಬಿಜೆಪಿ ಜಿಲ್ಲಾ ಪಂಚಾಯ್ತಿ ಸದಸ್ಯ ಗುರು ದಾಶ್ಯಾಳ ನಿನ್ನೆ ಜೆಡಿಎಸ್​ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ ರಿಲೀಫ್ ಸಿಕ್ಕಂತಾಗಿದೆ.

ಸದ್ಯ ಬಿಜೆಪಿ ವಲಯದಲ್ಲಿ ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆಯಂತೆ. ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಅಥಣಿ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಯುವ ಪತ್ರಕರ್ತನ ಈ ಪೈಪೋಟಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟ್ಟಳ್ಳಿಗೆ ನೇರವಾಗಿ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗ್ತಿದೆ. ಡಿಸೆಂಬರ್​ 5 ರಂದು ಅಥಣಿಯ ಮತದಾರರು ಯಾರ ಕೈ ಹಿಡಿಯಲಿದ್ದಾರೆ? ಎಂಬುದನ್ನು ಮಾತ್ರ ಕಾದು ನೋಡಬೇಕು.

Intro:ಕೆಜಿಪಿ ಪಕ್ಷದ ತೆಂಗಿನ ಮರಗಳ ತೊಟ ನೋಡಿ ಅಥಣಿ ಬಿಜೆಪಿ ವಲಯದಲ್ಲಿ ತಳಮಳ ಹುಟ್ಟಿಸಿದೆ,ಕೆಜಿಪಿ ಅಭ್ಯರ್ಥಿ ವಿನಾಯಕ ಮಠಪತಿ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.Body:ಅಥಣಿ ವರದಿ:

ಅಥಣಿ ವಿಧಾನಸಭಾ ಸಭೆಯ
ಉಪ ಚುನಾವಣೆಯಲ್ಲಿ ತಂತ್ರಗಾರಿಕೆ, ರಾಜಕೀಯ ಲೆಕ್ಕಾಚಾರ ಕೂಡ ಕೆಲವೊಮ್ಮೆ ತಲೆ ಕೆಳಗಾಗುತ್ತವೆ. ಹೀಗಾಗಿ ಚುನಾವಣೆಯ ಸಂದರ್ಭದಲ್ಲಿ ಏನೇ ಲೆಕ್ಕಾಚಾರ ಇಟ್ಟುಕೊಂಡರು ಅಂದುಕೊಂಡಂತೆ
ಸಾಧಿಸುವುದು ತೀರಾ ವಿರಳ.

ಅಥಣಿ ಉಪಚುನಾವಣೆ ಈಗ ಬಾರಿ ಜಿದ್ದಾಜಿದ್ದಿ ಕಣವಾಗಿದೆ ಬಿಜೆಪಿ ಅಭ್ಯರ್ಥಿ ಅನರ್ಹರ ಶಾಸಕರಿಗೆ ಬಂಡಾಯದ ಬಾವುಟ ಪ್ರದರ್ಶನ ಮಾಡಿ ಇರುವ ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯ ಗುರು ದಾಶ್ಯಾಳ ನಿನ್ನೆ ಅಷ್ಟೇ ಜೆಡಿಎಸ್ ನಾಮಪತ್ರ ವಾಪಸ್ ಪಡೆದಿದ್ದಾರೆ ಇದರಿಂದ ಬಿಜೆಪಿ ಅಭ್ಯರ್ಥಿ ಗೆ ರಿಲೀಫ್ ಸಿಕ್ಕಂತಾಗಿದೆ,ಆದರೆ ಸದ್ಯ ಬಿಜೆಪಿ ವಲಯದಲ್ಲಿ ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಬಿಸಿ ತುಪ್ಪವಾಗಿ ಪರಿಣಮಿಸಿದೆ, ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಯುವ ಪತ್ರಕರ್ತರ, ಮಾತಿನ ಚಾತುರ್ಯ ನೋಡಿ ಅಥಣಿ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡ ವಿನಾಯಕ ಮಠಪತಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟ್ಟಳ್ಳಿಗೆ ನೇರವಾಗಿ ಸವಾಲವಾಗಿ ಪರಿಣಮಿಸಿದೆ.
ಇದೆ ೦೫ ರಂದು ಮತದಾನ ನಡಿಯುತ್ತೆ ಮತದಾರ ಯಾರ ಊಡಿಗೆ ಅಥಣಿ ಶಾಸಕ ಸ್ಥಾನ ನಿಡುತ್ತಾರೆ ಎಂದು ಕಾದು ನೋಡಬೇಕು....

Conclusion:ಶಿವರಾಜ್ ನೇಸರ್ಗಿ, ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.