ETV Bharat / state

ವಿವಾಹೇತರ ಸಂಬಂಧ ಶಂಕೆ: ಪತ್ನಿ, ಆಕೆಯ ಪ್ರಿಯಕರನ ಹೆಣ ಉರುಳಿಸಿದ ಪತಿ - immoral relationship with married woman

ಇನ್ನೋರ್ವನೊಂದಿಗೆ ವಿವಾಹೇತರ ಸಂಬಂಧ ಹೊಂದಿದ ಶಂಕೆ ವ್ಯಕ್ತಪಡಿಸಿದ ವ್ಯಕ್ತಿವೋರ್ವ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನ್ನು ಬರ್ಬರವಾಗಿಕೊಂದಿರುವ ಪ್ರಕರಣ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಮಹಾಲಿಂಗ ಎಂಬಾತ ಇಂದು ಬೆಳಗ್ಗೆ ಸಿರಿಬಿ ಆರಣ್ಯ ಪ್ರದೇಶದ ಕುರಿಹಟ್ಟಿಯಲ್ಲಿ ಇಬ್ಬರನ್ನು ಕೊಡ್ಲಿಯಿಂದ ಹೊಡೆದು ಕೊಲೆಗೈದಿದ್ದಾನೆ.

ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಇಬ್ಬರ ಕೊಲೆ
author img

By

Published : Nov 4, 2019, 3:52 PM IST

ಬಳ್ಳಾರಿ: ವಿವಾಹೇತರ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತ್ನಿ‌ ಹಾಗೂ ಆಕೆಯ ಪ್ರಿಯಕರನನ್ನ ಪತಿ ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ.

ಬಡೇಲಡಕು ಗ್ರಾಮದ ದೊಡ್ಡಗೊಲ್ಲರಹಟ್ಟಿ ಗ್ರಾಮದ ನಿವಾಸಿ ಮಹಾಲಿಂಗ ಎಂಬಾತ ಈ ಇಬ್ಬರನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

killed two people at Bellary
ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಇಬ್ಬರ ಕೊಲೆ

ತನ್ನ ಪತ್ನಿ ಸುಜಾತಳೊಂದಿಗೆ ದೊಡ್ಡಗೊಲ್ಲರಹಟ್ಟಿ ಗ್ರಾಮದ ಮಂಜುನಾಥ ಎಂಬಾತನ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗ್ತಿದೆ. ಈ ಶಂಕೆಯಿಂದ ಮಹಾಲಿಂಗ ಇಂದು ಬೆಳಗ್ಗೆ ಸಿರಿಬಿ ಆರಣ್ಯ ಪ್ರದೇಶದ ಕುರಿಹಟ್ಟಿಯಲ್ಲಿ ಕೊಡಲಿಯಿಂದ ಹೊಡೆದು ಇಬ್ಬರು ಹತ್ಯೆಗೈದಿದ್ದಾನೆ. ಈ ಕುರಿತು ಕೂಡ್ಲಿಗಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Intro:ಅನೈತಿಕ ಸಂಬಂಧ: ಪತ್ನಿ - ಪ್ರಿಯಕರನನ್ನ ಬರ್ಬರವಾಗಿ ಕೊಲೆ
ಗೈದ ಪತಿರಾಯ ಪೊಲೀಸರಿಗೆ ಶರಣಾಗತಿ!
ಬಳ್ಳಾರಿ: ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಪತ್ನಿ‌ ಹಾಗೂ ಪ್ರಿಯಕರನನ್ನ ಕೊಲೆಗೈದ ಪತಿರಾಯ ಪೊಲೀಸರಿಗೆ ಶರಣಾ ಗತಿಯಾದ ಘಟನೆಯು ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿಂದು ನಡೆದಿದೆ.
ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದ ದೊಡ್ಡ ಗೊಲ್ಲರ
ಹಟ್ಟಿ ಗ್ರಾಮದ ನಿವಾಸಿ ಮಹಾಲಿಂಗ ಎಂಬಾತನು ಪೊಲೀಸರಿಗೆ ಶರಣಾದ ವ್ಯಕ್ತಿ.
ತನ್ನ ಪತ್ನಿ ಸುಜಾತಳೊಂದಿಗೆ ದೊಡ್ಡಗೊಲ್ಲರಹಟ್ಟಿ ಗ್ರಾಮದ ಮಂಜುನಾಥ ಎಂಬಾತನು ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಆರೋಪಿ ಮಹಾಲಿಂಗನು ಇಂದು ಬೆಳಿಗ್ಗೆ ಸಿರಿಬಿ ಕಾದಿಟ್ಡ ಆರಣ್ಯ ಪ್ರದೇಶದ ಕುರಿಹಟ್ಟಿಯಲ್ಲಿ ಕೊಡ್ಲಿಯಿಂದ ಹೊಡೆದು ಕೊಲೆಗೈದಿದ್ದಾನೆ. ಈ ಕುರಿತು ಕೂಡ್ಲಿಗಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Body:ಘಟನಾ ಸ್ಥಳಕ್ಕಾಗಮಿಸಿದ ಎಎಸ್ಪಿ: ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆಂದು‌ ಪೊಲೀಸ್ ಮೂಲಗಳು ತಿಳಿಸಿವೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_KDL_TWO_MURDER_PH_7203310

KN_BLY_4f_KDL_TWO_MURDER_PH_7203310

KN_BLY_4g_KDL_TWO_MURDER_PH_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.