ETV Bharat / state

ಕಾಗವಾಡ ಉಪಕದನ : ಕಾಂಗ್ರೆಸ್​​ಗೆ ಮುಳುವಾಗುತ್ತಾ ಪ್ರಕಾಶ್​ ಹುಕ್ಕೇರಿ ಅಸಮಾಧಾನ? - ಕಾಗವಾಡ ಉಪ ಚುನಾವಣೆ ಸುದ್ದಿ

ಡಿಸೆಂಬರ್ 5 ರಂದು ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪರ ಪ್ರಚಾರಕ್ಕೆ ಮಾಜಿ ಸಂಸದ ಹುಕ್ಕೇರಿ ಗೈರಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಕಾಶ್​ ಹುಕ್ಕೇರಿ
author img

By

Published : Nov 20, 2019, 12:35 PM IST

ಚಿಕ್ಕೋಡಿ : ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪರ ಪ್ರಚಾರಕ್ಕೆ ಮಾಜಿ ಸಂಸದ ಹುಕ್ಕೇರಿ ಗೈರಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಸಂಸದ ಪ್ರಕಾಶ ಹುಕ್ಕೇರಿಗೆ 2018 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಟಿಕೆಟ್ ಸಿಕ್ಕಿರಲಿಲ್ಲ. ಈಗ ಕೂಡ ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದರು. ಆದರೆ ಕೈ ಹೈಕಮಾಂಡ್​ ಬಿಜೆಪಿ ಮಾಜಿ ಶಾಸಕ ರಾಜು ಕಾಗೆಗೆ ಮಣೆ ಹಾಕಿದೆ.

ಟಿಕೆಟ್ ವಂಚಿತರಾಗಿರುವ ಪ್ರಕಾಶ ಹುಕ್ಕೇರಿ ಪ್ರಚಾರಕ್ಕೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Intro:ಕಾಗವಾಡ ವಿಧಾನಸಭಾ ಉಪಚುನಾವಣೆ ಪ್ರಚಾರಕ್ಕೆ ಪ್ರಕಾಶ ಹುಕ್ಕೇರಿ ಗೈರಾಗತ್ತಾರಾ?
Body:
ಚಿಕ್ಕೋಡಿ :

ಡಿಸೆಂಬರ್ ೫ ರಂದು ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪ್ರಚಾರಕ್ಕೆ ಮಾಜಿ ಸಂಸದ ಹುಕ್ಕೇರಿ ಗೈರಾಗತ್ತಾರಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತರಾದ ಹುಕ್ಕೇರಿ ೨೦೧೪ ರಿಂದ ೨೦೧೯ ರ ಅವಧಿಯಲ್ಲಿ ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದರು. ೬೦೦ ಕೋಟಿ ರೂ.ಗೂ ಹೆಚ್ಚು ಅನುದಾನ ತಂದಿದ್ದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಕಾಗವಾಡದಿಂದ ಸ್ಪರ್ಧೆ ಸಲುವಾಗಿ ಹೆಚ್ಚಿನ ಅನುದಾನ ಕಾಗವಾಡ ಮತಕ್ಷೇತ್ರಕ್ಕೆ ತಂದಿದ್ದರು.

೨೦೧೮ ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಟಿಕೆಟ್ ಸಿಕ್ಕಿರಲಿಲ್ಲ, ಈಗ ಕೂಡ ಟಿಕೆಟ್ ಗಾಗಿ ಪ್ರಯತ್ನ ಮಾಡಿದರೂ, ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಕಾಂಗ್ರೆಸ್ ಹೈಕಮಾಂಡ್.

ಟಿಕೇಟ್ ನಿಂದ ವಂಚಿತರಾಗಿರುವ ಪ್ರಕಾಶ ಹುಕ್ಕೇರಿ ಪ್ರಚಾರಕ್ಕೆ ಗೈರಾಗುವ ಸಾಧ್ಯತೆ ಇದೆ.
ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಮರಳಲು ಅಣಿಯಾಗಿದ್ದ ಸಂಸದ ಹುಕ್ಕೇರಿ, ತಮ್ಮ ಪುತ್ರ ಪ್ರತಿನಿಧಿಸುವ ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ತಂದಿದ್ದ ಸಂಸದ ಹುಕ್ಕೇರಿ,
ಚಿಕ್ಕೋಡಿ-ಸದಲಗಾ ಹೊರತುಪಡಿಸಿ ಕಾಗವಾಡಕ್ಕೆ ಹೆಚ್ಚು ಅನುದಾನ ತಂದಿದ್ದರು. ಕಾಗವಾಡ ಮತಕ್ಷೇತ್ರದಲ್ಲಿ ಟಿಕೆಟ್ ಸಿಗದೆ ವಂಣಿತರಾಗಿರುವ ಮಾಜಿ ಸಂಸದ ಹುಕ್ಕೇರಿ ಪ್ರಚಾರ ಬರುತ್ತಾರಾ, ಏನೂ ಗೈರಾಗಿತ್ತಾರಾ ಕಾಯ್ದು ನೋಡಬೇಕಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.