ETV Bharat / state

ಕಿಚ್ಚನ ಅಭಿಮಾನಿಗಳಿಗೆ ಪ್ರಚೋದನೆ ಆರೋಪ; ಯುವಕನಿಗೆ ಇನ್ಸ್‌ಪೆಕ್ಟರ್‌ ಕಪಾಳಮೋಕ್ಷ..! - Inspector who slapped the young man

ನಾಳೆ ಕೋಟಿಗೊಬ್ಬ -3 ರಿಲೀಸ್ ಆಗುತ್ತೆ ಅಂತ ಮೈಕ್‌ನಲ್ಲಿ ಪೊಲೀಸರು ಅನೌನ್ಸ್ ಮಾಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಅಭಿಮಾನಿಗಳನ್ನು ಪಾನಮತ್ತ ಯುವಕನೋರ್ವ ಪ್ರಚೋದಿಸಲು ಮುಂದಾದನು. ಆಗ ಯುವಕನಿಗೆ ಇನ್ಸ್‌ಪೆಕ್ಟರ್ ಕಪಾಳಮೋಕ್ಷ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

inspector-who-slapped-the-young-man-in-belagavi
ಯುವಕನಿಗೆ ಕಪಾಳಮೋಕ್ಷ ಮಾಡಿದ ಇನ್ಸ್​ಪೆಕ್ಟರ್
author img

By

Published : Oct 14, 2021, 6:14 PM IST

Updated : Oct 14, 2021, 7:02 PM IST

ಬೆಳಗಾವಿ: ಲೈಸೆನ್ಸ್ ಸಿಗದ ಹಿನ್ನೆಲೆ ಇಂದು ಪ್ರದರ್ಶನಗೊಳ್ಳಬೇಕಿದ್ದ ಕೋಟಿಗೊಬ್ಬ-3 ಚಿತ್ರ ಪ್ರದರ್ಶನ ರದ್ದಾಗಿದೆ. ಇದೇ ವೇಳೆ ಇಲ್ಲಿನ ಸಂತೋಷ ಚಿತ್ರಮಂದಿರ ಬಳಿ ಸೇರಿದ್ದ ನಟ ಕಿಚ್ಚ ಸುದೀಪ್‌ ಅಭಿಮಾನಿಗಳನ್ನು ಪ್ರಚೋದಿಸಲು ಮುಂದಾದ ಯುವಕನಿಗೆ ಬೆಳಗಾವಿ ಸಿಪಿಐ ಕಪಾಳಮೋಕ್ಷ ಮಾಡಿದ್ದಾರೆ.

ಯುವಕನಿಗೆ ಕಪಾಳಮೋಕ್ಷ ಮಾಡಿದ ಇನ್ಸ್​ಪೆಕ್ಟರ್

ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿಹೇಳಿದರೂ ಕೇಳದೆ ಅಭಿಮಾನಿಗಳನ್ನು ಕೆಲ ಯುವಕರು ಪ್ರಚೋದಿಸುತ್ತಿದ್ದರು. ನಾಳೆ ಕೋಟಿಗೊಬ್ಬ -3 ರಿಲೀಸ್ ಆಗುತ್ತೆ ಅಂತ ಚಿತ್ರಮಂದಿರದ ಆವರಣದಲ್ಲಿ ಪೊಲೀಸರು ಮೈಕ್‌ ಮೂಲಕ ಅನೌನ್ಸ್ ಮಾಡಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಅಭಿಮಾನಿಗಳನ್ನು ಪಾನಮತ್ತ ಯುವಕನೋರ್ವ ಪ್ರಚೋದಿಸಲು ಮುಂದಾದನು. ಆಗ ಯುವಕನಿಗೆ ಇನ್ಸ್‌ಪೆಕ್ಟರ್ ಕಪಾಳಮೋಕ್ಷ ಮಾಡಿದರು.

ಅಭಿಮಾನಿಗಳನ್ನು ಪ್ರಚೋದಿಸುತ್ತಿದ್ದ ಕೆಲ ಯುವಕರನ್ನು ಲಾಠಿ ಬೀಸಿ ಪೊಲೀಸರು ಚದುರಿಸಿದರು. ಚಿತ್ರಮಂದಿರಕ್ಕೆ ಟಿಕೆಟ್ ವಾಪಸ್ ನೀಡಿ ಅಭಿಮಾನಿಗಳು ಹಣ ಪಡೆದಿದ್ದಾರೆ.

ಓದಿ: ಹುಬ್ಬಳ್ಳಿಯಲ್ಲಿ ಕೋಟಿಗೊಬ್ಬ- 3 ಚಿತ್ರ ರದ್ದು.. ಬೇಸರಗೊಂಡ ಅಭಿಮಾನಿಗಳು

Last Updated : Oct 14, 2021, 7:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.