ETV Bharat / state

ಭಾರತ-ಎ, ಶ್ರೀಲಂಕಾ-ಎ ಟೆಸ್ಟ್​​​ ಪಂದ್ಯ : ಟಾಸ್ ಗೆದ್ದು ಟೀಮ್​​ ಇಂಡಿಯಾ ಬ್ಯಾಟಿಂಗ್​​ ಆಯ್ಕೆ - undefined

ಆಟೋನಗರದ‌ ಕೆಎಸ್ಸಿಎ ಮೈದಾನದಲ್ಲಿ ಇಂದಿನಿಂದ ಭಾರತ-ಎ ಹಾಗೂ ಶ್ರೀಲಂಕಾ-ಎ ತಂಡಗಳ ಮಧ್ಯೆ‌ ಪಂದ್ಯ ಆರಂಭವಾಗಿದೆ. ಭಾರತ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು.

ಭಾರತ-ಎ, ಶ್ರೀಲಂಕಾ-ಎ ಟೆಸ್ಟ್​​​ ಪಂದ್ಯ
author img

By

Published : May 25, 2019, 12:44 PM IST

ಬೆಳಗಾವಿ : ಕುಂದಾನಗರಿಯಲ್ಲಿ ನಡೆಯುತ್ತಿರುವ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡ ಉತ್ತಮ ಆರಂಭ ಪಡೆದಿದೆ.

ಇಲ್ಲಿನ ಆಟೋನಗರದ‌ ಕೆಎಸ್ಸಿಎ ಮೈದಾನದಲ್ಲಿ ಇಂದಿನಿಂದ ಭಾರತ-ಎ ಹಾಗೂ ಶ್ರೀಲಂಕಾ-ಎ ತಂಡಗಳ ಮಧ್ಯೆ‌ ಪಂದ್ಯ ಆರಂಭವಾಗಿದೆ. ಭಾರತ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು.

ಭಾರತ-ಎ, ಶ್ರೀಲಂಕಾ-ಎ ಟೆಸ್ಟ್​​​ ಪಂದ್ಯ

ಭೋಜನ ವಿರಾಮದ ಅಂತ್ಯಕ್ಕೆ ಭಾರತ ತಂಡ 25 ಒವರ್​​ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 113 ರನ್ ಪೇರಿಸಿದೆ. ಆರಂಭಿಕರಾದ ಅಭಿಮನ್ಯು (65) ಹಾಗೂ ಪ್ರಿಯಾಂಕ್ ಪಾಂಚಾಲ್ (42) ರನ್ ಪೇರಿಸಿದ್ದಾರೆ. ಭಾರತದ ರಕ್ಷಣಾತ್ಮಕ ಆಟದ‌ ಮುಂದೆ ಲಂಕಾ ಬೌಲರ್‌ಗಳು ಹೈರಾಣಾದರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.