ETV Bharat / state

ಗಾಂಜಾ ಮಾರಾಟ: ಓರ್ವ ಆರೋಪಿಯ ಬಂಧನ - Illegal marijuana sales belagavi news

ಶಾಹಪುರ ಠಾಣೆ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಜ್ಞಾನೇಶ್ವರ ಬಾಬು ಪಾಟೀಲ್ ಎಂಬ ಆರೋಪಿಯನ್ನು ಬಂಧಿಸಿದ್ದು, ಆತನಿಂದ 1.3 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.

Illegal marijuana sales
ಅಕ್ರಮವಾಗಿ ಗಾಂಜಾ ಮಾರಾಟ
author img

By

Published : Feb 21, 2021, 3:44 PM IST

ಬೆಳಗಾವಿ: ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಶಾಹಪುರ ಠಾಣೆ ಪೊಲೀಸರು ಬಂಧಿಸಿ,1.3 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Illegal marijuana sales
ಗಾಂಜಾ ಮಾರಾಟ ಮಾಡುತ್ತಿದ್ದ ಜ್ಞಾನೇಶ್ವರ ಬಾಬು ಪಾಟೀಲ್

ತಾಲೂಕಿನ ಧಾಮನೆ ಗ್ರಾಮದ ಮಸ್ಜಿದ್ ​​ಗಲ್ಲಿಯ ಜ್ಞಾನೇಶ್ವರ ಬಾಬು ಪಾಟೀಲ್ (22) ಬಂಧಿತ ಆರೋಪಿ. ಡಿಸಿಪಿ ಡಾ. ವಿಕ್ರಮ್ ಆಮಟೆ ಮಾರ್ಗದರ್ಶನದಲ್ಲಿ ಮಾರ್ಕೆಟ್ ಠಾಣೆ ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದಲ್ಲಿ ಶಾಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಪಿಬಿ ರೋಡ್‍ನ ಯಡಿಯೂರಪ್ಪ ಮಾರ್ಗದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಓದಿ: ಮಹಾರಾಷ್ಟ್ರದಿಂದ ಕರ್ನಾಟಕ ಪ್ರವೇಶಿಸುವವರಿಗೆ ಕೋವಿಡ್ ನೆಗೆಟಿವ್​ ಸರ್ಟಿಫಿಕೇಟ್ ಕಡ್ಡಾಯ

ದಾಳಿ ಮಾಡಿ ಓರ್ವ ಆರೋಪಿ ಸೇರಿ 1.3 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಶಾಹಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.