ಬೆಳಗಾವಿ: ಕನ್ನಡದಲ್ಲಿ ಸೇವೆ ನೀಡದ ವಿಮಾನಯಾನ ಸಂಸ್ಥೆಗಳ ವಿರುದ್ಧ ಐಎಎಸ್ ಹಿರಿಯ ಅಧಿಕಾರಿ ಎಲ್.ಕೆ. ಅತೀಕ್ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
It is not difficult:
— ಎಲ್ ಕೆ ಅತೀಕ್ L K Atheeq (@lkatheeq) December 16, 2020 " class="align-text-top noRightClick twitterSection" data="
Airlines to recruit cabin crew from all states
At least 1 crew member of the state is included in flights going to any airport in that state
Announcements & menus in the language of the state mandatory for flights going to the state. @MoCA_GoI @DGCAIndia https://t.co/p86yzHZi0M
">It is not difficult:
— ಎಲ್ ಕೆ ಅತೀಕ್ L K Atheeq (@lkatheeq) December 16, 2020
Airlines to recruit cabin crew from all states
At least 1 crew member of the state is included in flights going to any airport in that state
Announcements & menus in the language of the state mandatory for flights going to the state. @MoCA_GoI @DGCAIndia https://t.co/p86yzHZi0MIt is not difficult:
— ಎಲ್ ಕೆ ಅತೀಕ್ L K Atheeq (@lkatheeq) December 16, 2020
Airlines to recruit cabin crew from all states
At least 1 crew member of the state is included in flights going to any airport in that state
Announcements & menus in the language of the state mandatory for flights going to the state. @MoCA_GoI @DGCAIndia https://t.co/p86yzHZi0M
ಇಂಡಿಗೋ ಸೇರಿ ಇತರ ವಿಮಾನಯಾನ ಸಂಸ್ಥೆಗಳ ವಿರುದ್ಧ ಎಲ್.ಕೆ.ಅತೀಕ್ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ವಿಮಾನಯಾನ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ಸಲ್ಲಿಸಲು ಇರುವ ಸಮಸ್ಯೆ ಏನು?' ಎಂದು ಟ್ವೀಟ್ ಮಾಡಿದ್ದಾರೆ.
-
ಕರ್ನಾಟಕದಲ್ಲಿ @IndiGo6E ಹಾಗು ಇತರೆ ವಿಮಾನಯಾನ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ಸಲ್ಲಿಸಲು ಇರುವ ಸಮಸ್ಯವೇನು? https://t.co/p86yzHZi0M
— ಎಲ್ ಕೆ ಅತೀಕ್ L K Atheeq (@lkatheeq) December 16, 2020 " class="align-text-top noRightClick twitterSection" data="
">ಕರ್ನಾಟಕದಲ್ಲಿ @IndiGo6E ಹಾಗು ಇತರೆ ವಿಮಾನಯಾನ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ಸಲ್ಲಿಸಲು ಇರುವ ಸಮಸ್ಯವೇನು? https://t.co/p86yzHZi0M
— ಎಲ್ ಕೆ ಅತೀಕ್ L K Atheeq (@lkatheeq) December 16, 2020ಕರ್ನಾಟಕದಲ್ಲಿ @IndiGo6E ಹಾಗು ಇತರೆ ವಿಮಾನಯಾನ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ಸಲ್ಲಿಸಲು ಇರುವ ಸಮಸ್ಯವೇನು? https://t.co/p86yzHZi0M
— ಎಲ್ ಕೆ ಅತೀಕ್ L K Atheeq (@lkatheeq) December 16, 2020
ಬೆಳಗಾವಿ ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕರಾಗಿರುವ ಅತೀಕ್ ಬೆಂಗಳೂರಿಂದ ಬೆಳಗಾವಿಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ್ದರು. ಈ ವೇಳೆ ಕನ್ನಡದಲ್ಲಿ ವಿಮಾನಯಾನ ಸೇವೆ ಇಲ್ಲದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿಗೋ ವಿಮಾನಯಾನ ಸಂಸ್ಥೆ ಸಿಬ್ಬಂದಿ ಇಂಗ್ಲಿಷ್, ಹಿಂದಿ, ಮಳಯಾಳಂ ಭಾಷೆಯಲ್ಲಿ ಮಾಹಿತಿ ನೀಡುತ್ತಿದ್ದಾರೆ. ವಿದೇಶಿ ವಿಮಾನಯಾನ ಸಂಸ್ಥೆಗಳೇ ಕನ್ನಡದಲ್ಲಿ ಸೇವೆ ನೀಡುತ್ತಿವೆ. ಬ್ರಿಟಿಷ್ ಏರ್‌ವೇಸ್ ಎಮಿರೇಟ್ಸ್, ಸಿಂಗಾಪುರ್ ಏರ್‌ಲೈನ್ಸ್‌ನಿಂದ ಕನ್ನಡದಲ್ಲಿ ಸೇವೆ ಇದೆ.
ಆದರೆ ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳಿಗಿರುವ ತೊಂದರೆ ಏನು? ಕನ್ನಡ ಮಾತನಾಡುವ ಸಿಬ್ಬಂದಿ ನೇಮಿಸಿಕೊಳ್ಳಲು ಇರುವ ಕಷ್ಟವೇನು? ಎಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.