ETV Bharat / state

ಜೀವಬೆದರಿಕೆಗೆ ಹೆದರುವ ವ್ಯಕ್ತಿ ನಾನಲ್ಲ: ಸಚಿವ ಈಶ್ವರಪ್ಪ

ಕೆಲ ದಿನಗಳ ಹಿಂದೆ ಸಚಿವ ಈಶ್ವರಪ್ಪನವರಿಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಬೆದರಿಕೆ ಹಾಕಿದ್ದ. ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ಬೆದರಿಕೆ ಕರೆ ಇಟಲಿಯಿಂದ ಬರಲಿ, ಬೇರೆ ಎಲ್ಲಿಂದ ಬಂದರೂ ನಾನು ಯೋಚಿಸುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

author img

By

Published : Jan 6, 2020, 12:35 PM IST

ಸಚಿವ ಈಶ್ವರಪ್ಪ
Minister Eshwarappa

ಬೆಳಗಾವಿ: ಜೀವಬೆದರಿಕೆಗಳಿಗೆ ಹೆದರುವ ವ್ಯಕ್ತಿ ನಾನಲ್ಲ. ಎಂತಹ ಬೆದರಿಕೆ ಬಂದರೂ ನಾನು ಇದೇ ರೀತಿ ಉತ್ತರ ಕೊಡುವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಚಿವ ಕೆ.ಎಸ್.ಈಶ್ವರಪ್ಪ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆದರಿಕೆ ಕರೆ ಇಟಲಿಯಿಂದ ಬರಲಿ, ಬೇರೆ ಎಲ್ಲಿಂದ ಬಂದರೂ ನಾನು ಯೋಚಿಸುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಈ ಸಂಬಂಧ ಈಗಾಗಲೇ ದೂರು ನೀಡಿದ್ದೇನೆ. ಹಿಂದೆಯೂ ಒಂದು ಬಾರಿ ಹೀಗೆ ಜೀವಬೆದರಿಕೆ ಬಂದಿತ್ತು. ಆಗಲೂ ದೂರು ನೀಡಿದ್ದೆ. ಶಿವಮೊಗ್ಗ ಎಸ್​ಪಿಗೆ, ಗೃಹ ಮಂತ್ರಿ ಬೊಮ್ಮಾಯಿಯವರಿಗೆ ತಿಳಿಸಿದ್ದೇನೆ ಎಂದರು.

ನನ್ನ ಧ್ವನಿ ಇಡೀ ದೇಶದ ರಾಷ್ಟ್ರ ಭಕ್ತರ ಧ್ವನಿ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲುವ ವಿಶ್ವಾಸ ಇದೆ. ಕೆಲವು ದೇಶದ್ರೋಹಿ ಚಟುವಟಿಕೆ ಮಾಡುತ್ತಿರುವ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿರುವುದು ಬೇಸರ ತರಿಸಿದೆ. ಕಾಂಗ್ರೆಸ್ ದೇಶಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

Intro:ಜೀವ ಬೆದರಿಕೆಗೆ ಹೆದರುವ ವ್ಯಕ್ತಿ ನಾನಲ್ಲ; ಸಚಿವ ಈಶ್ವರಪ್ಪ ಹೇಳಿಕೆ
ಬೆಳಗಾವಿ:
ಜೀವ ಬೆದರಿಕೆಗಳಿಗೆ ಹೆದರುವ ವ್ಯಕ್ತಿ ನಾನಲ್ಲ. ಎಂತಹ ಬೆದರಿಕೆ ಬಂದರೂ ನಾನು ಇದೇ ರೀತಿ ಉತ್ತರ ಕೊಡುವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಖಡಕ್ ಆಗಿ ಉತ್ತರಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆದರಿಕೆ ಕರೆ ಇಟಲಿಯಿಂದ ಬರಲಿ, ಬೇರೆ ಎಲ್ಲದರಿಂದ ಬಂದರೂ ನಾನು ಯೋಚಿಸುವುದಿಲ್ಲ. ಕೆಲವು ದೇಶದ್ರೋಹಿ ಚಟುವಟಿಕೆ ಮಾಡುತ್ತಿರುವ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿರುವುದು ಬೇಸರ ತರಿಸಿದೆ. ಕಾಂಗ್ರೆಸ್ ದೇಶಕ್ಕೆ ಅನ್ಯಾಯ ಮಾಡುತ್ತಿದೆ.
ನಾನು ಯಾವುದೇ ಕಾರಣಕ್ಕೂ ಹೆದರುವ ಪ್ರಶ್ನೆ ಇಲ್ಲ. ಈ ಸಂಬಂಧ ಈಗಾಗಲೇ ದೂರು ನೀಡಿದ್ದೇನೆ. ಹಿಂದೆಯೂ ಒಂದು ಬಾರಿ ಹೀಗೆ ಜೀವ ಬೆದರಿಕೆ ಆಗಿತ್ತು. ಆಗಲೂ ದೂರು ನೀಡಿದ್ದೆ. ಪಿಎಗೆ ನನ್ನ ಹೆಸರು ಹೇಳಿ ಕರೆ ಮಾಡಿದ್ದಾರೆ. ಶಿವಮೊಗ್ಗ ಎಸ್.ಪಿ ಗೆ, ಗೃಹಮಂತ್ರಿ ಬೊಮ್ಮಾಯಿಗೆ ತಿಳಿಸಿದ್ದೇನೆ.
ನನ್ನ ಧ್ವನಿ ಈಶ್ವರಪ್ಪ ಧ್ವನಿ ಅಲ್ಲ ಇಡೀ ದೇಶದ ರಾಷ್ಟ್ರ ಭಕ್ತರ ಧ್ವನಿ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲುವ ವಿಶ್ವಾಸ ಇದೆ ಎಂದು ಬೆಳಗಾವಿಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
--
KN_BGM_04_6_Jeevabedarike_Ishwarappa_Reaction_7201786Body:ಜೀವ ಬೆದರಿಕೆಗೆ ಹೆದರುವ ವ್ಯಕ್ತಿ ನಾನಲ್ಲ; ಸಚಿವ ಈಶ್ವರಪ್ಪ ಹೇಳಿಕೆ
ಬೆಳಗಾವಿ:
ಜೀವ ಬೆದರಿಕೆಗಳಿಗೆ ಹೆದರುವ ವ್ಯಕ್ತಿ ನಾನಲ್ಲ. ಎಂತಹ ಬೆದರಿಕೆ ಬಂದರೂ ನಾನು ಇದೇ ರೀತಿ ಉತ್ತರ ಕೊಡುವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಖಡಕ್ ಆಗಿ ಉತ್ತರಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆದರಿಕೆ ಕರೆ ಇಟಲಿಯಿಂದ ಬರಲಿ, ಬೇರೆ ಎಲ್ಲದರಿಂದ ಬಂದರೂ ನಾನು ಯೋಚಿಸುವುದಿಲ್ಲ. ಕೆಲವು ದೇಶದ್ರೋಹಿ ಚಟುವಟಿಕೆ ಮಾಡುತ್ತಿರುವ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿರುವುದು ಬೇಸರ ತರಿಸಿದೆ. ಕಾಂಗ್ರೆಸ್ ದೇಶಕ್ಕೆ ಅನ್ಯಾಯ ಮಾಡುತ್ತಿದೆ.
ನಾನು ಯಾವುದೇ ಕಾರಣಕ್ಕೂ ಹೆದರುವ ಪ್ರಶ್ನೆ ಇಲ್ಲ. ಈ ಸಂಬಂಧ ಈಗಾಗಲೇ ದೂರು ನೀಡಿದ್ದೇನೆ. ಹಿಂದೆಯೂ ಒಂದು ಬಾರಿ ಹೀಗೆ ಜೀವ ಬೆದರಿಕೆ ಆಗಿತ್ತು. ಆಗಲೂ ದೂರು ನೀಡಿದ್ದೆ. ಪಿಎಗೆ ನನ್ನ ಹೆಸರು ಹೇಳಿ ಕರೆ ಮಾಡಿದ್ದಾರೆ. ಶಿವಮೊಗ್ಗ ಎಸ್.ಪಿ ಗೆ, ಗೃಹಮಂತ್ರಿ ಬೊಮ್ಮಾಯಿಗೆ ತಿಳಿಸಿದ್ದೇನೆ.
ನನ್ನ ಧ್ವನಿ ಈಶ್ವರಪ್ಪ ಧ್ವನಿ ಅಲ್ಲ ಇಡೀ ದೇಶದ ರಾಷ್ಟ್ರ ಭಕ್ತರ ಧ್ವನಿ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲುವ ವಿಶ್ವಾಸ ಇದೆ ಎಂದು ಬೆಳಗಾವಿಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
--
KN_BGM_04_6_Jeevabedarike_Ishwarappa_Reaction_7201786Conclusion:ಜೀವ ಬೆದರಿಕೆಗೆ ಹೆದರುವ ವ್ಯಕ್ತಿ ನಾನಲ್ಲ; ಸಚಿವ ಈಶ್ವರಪ್ಪ ಹೇಳಿಕೆ
ಬೆಳಗಾವಿ:
ಜೀವ ಬೆದರಿಕೆಗಳಿಗೆ ಹೆದರುವ ವ್ಯಕ್ತಿ ನಾನಲ್ಲ. ಎಂತಹ ಬೆದರಿಕೆ ಬಂದರೂ ನಾನು ಇದೇ ರೀತಿ ಉತ್ತರ ಕೊಡುವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಖಡಕ್ ಆಗಿ ಉತ್ತರಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆದರಿಕೆ ಕರೆ ಇಟಲಿಯಿಂದ ಬರಲಿ, ಬೇರೆ ಎಲ್ಲದರಿಂದ ಬಂದರೂ ನಾನು ಯೋಚಿಸುವುದಿಲ್ಲ. ಕೆಲವು ದೇಶದ್ರೋಹಿ ಚಟುವಟಿಕೆ ಮಾಡುತ್ತಿರುವ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿರುವುದು ಬೇಸರ ತರಿಸಿದೆ. ಕಾಂಗ್ರೆಸ್ ದೇಶಕ್ಕೆ ಅನ್ಯಾಯ ಮಾಡುತ್ತಿದೆ.
ನಾನು ಯಾವುದೇ ಕಾರಣಕ್ಕೂ ಹೆದರುವ ಪ್ರಶ್ನೆ ಇಲ್ಲ. ಈ ಸಂಬಂಧ ಈಗಾಗಲೇ ದೂರು ನೀಡಿದ್ದೇನೆ. ಹಿಂದೆಯೂ ಒಂದು ಬಾರಿ ಹೀಗೆ ಜೀವ ಬೆದರಿಕೆ ಆಗಿತ್ತು. ಆಗಲೂ ದೂರು ನೀಡಿದ್ದೆ. ಪಿಎಗೆ ನನ್ನ ಹೆಸರು ಹೇಳಿ ಕರೆ ಮಾಡಿದ್ದಾರೆ. ಶಿವಮೊಗ್ಗ ಎಸ್.ಪಿ ಗೆ, ಗೃಹಮಂತ್ರಿ ಬೊಮ್ಮಾಯಿಗೆ ತಿಳಿಸಿದ್ದೇನೆ.
ನನ್ನ ಧ್ವನಿ ಈಶ್ವರಪ್ಪ ಧ್ವನಿ ಅಲ್ಲ ಇಡೀ ದೇಶದ ರಾಷ್ಟ್ರ ಭಕ್ತರ ಧ್ವನಿ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲುವ ವಿಶ್ವಾಸ ಇದೆ ಎಂದು ಬೆಳಗಾವಿಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
--
KN_BGM_04_6_Jeevabedarike_Ishwarappa_Reaction_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.