ETV Bharat / state

ಡಿಸಿಎಂ ಹೇಳಿದ್ರು ಈ ಸ್ಟೋರಿ... ನಾವ್ಯಾಕೆ ಹಲೋ ಎನ್ನಬೇಕು?

author img

By

Published : Jan 25, 2020, 10:17 PM IST

ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ರೈತರೆದುರು ಹಲೋ ಕಥೆ ಹೇಳಿದ್ದಾರೆ.

Hello story by DCM Lakshman Savadi
ಡಿಸಿಎಂ ಹೇಳಿದ್ರು ಹೆಲೋ ಸ್ಟೋರಿ...ನಾವ್ಯಾಕೆ ಹೆಲೋ ಎನ್ನಬೇಕು?

ಬೆಳಗಾವಿ: ಕಾಲ್ ರಿಸಿವ್ ಮಾಡುವಾಗ ಪ್ರತಿಯೊಬ್ಬರೂ ಹಲೋ ಎನ್ನುತ್ತಾರೆ. ಈ ಹಲೋ ಯಾರು ಅಂತಿರಾ? ಈ ಕುರಿತಾಗಿ ಡಿಸಿಎಂ ಲಕ್ಷ್ಮಣ್ ಸವದಿ ಅವರೊಂದು ಹಲೋ ಕಥೆ ಹೇಳಿದ್ದಾರೆ.

ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮದಲ್ಲಿ ಡಿಸಿಎಂ ಸವದಿ ರೈತರೆದುರು ಈ ಹಲೋ ಕಥೆ ಹೇಳಿದ್ದಾರೆ.

ಡಿಸಿಎಂ ಹೇಳಿದ್ರು ಹಲೋ ಸ್ಟೋರಿ...ನಾವ್ಯಾಕೆ ಹಲೋ ಎನ್ನಬೇಕು?

ಟೆಲಿಫೋನ್ ಕಂಡು ಹಿಡಿದ ಸೈಂಟಿಸ್ಟ್‌ನ ಲವರ್ ಹೆಸರು 'ಹಲೋ'. ಫೋನ್ ಕಂಡು ಹಿಡಿದ ಬಳಿಕ ಯಾರಿಗೆ ಕರೆ ಮಾಡಬೇಕು ಅಂತ ತಿಳಿಯದೇ ಪ್ರೇಯಸಿಗೆ ಕರೆ ಮಾಡಿದರು. ಪ್ರೇಯಸಿ ಕರೆ ಸ್ವೀಕರಿಸುತ್ತಿದ್ದಂತೆ ಸೈಂಟಿಸ್ಟ್‌ ಹಲೋ ಎಂದು ಹೇಳಿದರು. ಅಂದಿನಿಂದ ನಾವೆಲ್ಲರೂ ಸಹ ಫೋನ್ ಸ್ವೀಕರಿಸುವಾಗ ಹಲೋ ಅಂತಿದ್ದೇವೆ ಎಂದು ಮಾಹಿತಿ ನೀಡಿದರು.

ವಿಜ್ಞಾನಿ ಪ್ರೇಯಸಿಗೆ ಮೊದಲ ಸಲ ಕರೆ ಮಾಡಿ ಹಲೋ ಅಂದ, ನಾವೇಕೆ ಹಲೋ ಅನ್ನಬೇಕು. ನಮಗೂ ವಿಜ್ಞಾನಿಗೆ ಏನು ಸಂಬಂಧ. ನಮ್ಮ ರೈತರು ಫೋನ್ ರಿಸೀವ್ ಮಾಡಿದಾಗ 'ಜೈ ಕಿಸಾನ್' ಅನ್ನಬೇಕು. ಅಧಿಕಾರಿಗಳು ‌'ಜೈ ಜವಾನ್' ಅನ್ನಬೇಕು. ನಮ್ಮ ದೇಶಕ್ಕೆ ಅನ್ನ ಕೊಡೋರು, ದೇಶ ರಕ್ಷಣೆ ಮಾಡೋರನ್ನು ನೆನಪಿಸಬೇಕು. ಇನ್ಮುಂದೆ ವಿಜ್ಞಾನಿಯ ಪ್ರೇಯಸಿ ಹೆಸರು ನಿತ್ಯ ನೆನೆಯೊದನ್ನು ಬಿಡೋಣ. ನಾವೆಲ್ಲಾ ರೈತರು, ಫೋನ್ ಬಂದ್ಮೇಲೆ ಜೈ ಜವಾನ್ ಎನ್ನಬೇಕು ಎಂದು ಡಿಸಿಎಂ ಮನವಿ ಮಾಡಿಕೊಂಡರು.

Intro:ಸವದಿ ಹೇಳಿದ ಹಲೋ ಸ್ಟೋರಿ

ಬೆಳಗಾವಿ:
ಕಾಲ್ ರೀಸಿವ್ ಮಾಡುವಾಗ ಪ್ರತಿಯೊಬ್ಬರೂ ಹಲೋ ಎನ್ನುತ್ತಾರೆ. ಈ ಹಲೋ ಯಾರು ಅಂತಿರಾ? ಈ ಕುರಿತಾಗಿ ಡಿಸಿಎಂ ಲಕ್ಷ್ಮಣ್ ಸವದಿ ಅವರೊಂದು ರೋಚಕ ಕಥೆ ಹೇಳಿದ್ದಾರೆ.
ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮದಲ್ಲಿ ಡಿಸಿಎಂ ಸವದಿ ರೈತರೆದುರು ಈ ಕಥೆ ಹೇಳಿದರು.
ಮೊಬೈಲ್ ರಿಂಗ್ ಆದ್ಮೇಲೆ ಫೋನ್ ಪಿಕ್ ಮಾಡಿ ಹಲೋ ಅಂತೀರಿ ಹಲೋ ಅಂದ್ರೆ ಏನು? ಎಂದು ರೈತರನ್ನು ಪ್ರಶ್ನಿಸಿದರು. ಅಲ್ಲದೇ ವೇದಿಕೆ ಮೇಲಿದ್ದ ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರನ್ನು ಈ ಕುರಿತು ಏನು ಡಿಸಿ ಸಾಹೇಬ್ರೆ ಅಂತ ಪ್ರಶ್ನಿಸಿದರು.
ಟೆಲಿಫೋನ್ ಕಂಡು ಹಿಡಿದ ಸೈಂಟಿಸ್ಟ್‌ನ ಲವರ್ ಹೆಸರು 'ಹಲೋ'. ಫೋನ್ ಕಂಡು ಹಿಡಿದ ಬಳಿಕ ಯಾರಿಗೆ ಕರೆ ಮಾಡಬೇಕು ಅಂತ ತಿಳಿಯದೇ ಪ್ರೇಯಸಿಗೆ ಕರೆ ಮಾಡಿದರು. ಪ್ರೇಯಸಿಗೆ ಕರೆ ಸ್ವೀಕರಿಸುತ್ತಿದ್ದಂತೆ ಹಲೋ ಅಂದನು. ಅವತ್ತಿಂದ ನಾವೆಲ್ಲರೂ ಫೋನ್ ಸ್ವೀಕರಿಸುವಾಗ ಹಲೋ ಅಂತಿದ್ದೇವೆ. ಟೆಲಿಫೋನ್ ಕಂಡು ಹಿಡಿದ ವಿಜ್ಞಾನಿ ಪ್ರೇಯಸಿಗೆ ಮೊದಲ ಸಲ ಕರೆ ಮಾಡಿ ಹಲೋ ಅಂದ. ನಾವೇಕೆ ಹಲೋ ಅನ್ನಬೇಕು. ನಮಗೂ ವಿಜ್ಞಾನಿಗೆ ಏನು ಸಂಬಂಧ. ನಮ್ಮ ರೈತರು ಫೋನ್ ರಿಸೀವ್ ಮಾಡಿದಾಗ 'ಜೈ ಕಿಸಾನ್' ಅನ್ನಬೇಕು. ಅಧಿಕಾರಿಗಳು ‌'ಜೈ ಜವಾನ್' ಅನ್ನಬೇಕು. ನಮ್ಮ ದೇಶಕ್ಕೆ ಅನ್ನ ಕೊಡೋರು, ದೇಶ ರಕ್ಷಣೆ ಮಾಡೋರನ್ನು ನೆನಪಿಸಬೇಕು. ಇನ್ಮುಂದೆ ವಿಜ್ಞಾನಿಯ ಪ್ರೇಯಸಿ ಹೆಸರು ಪ್ರತಿನಿತ್ಯ ನೆನೆಯೊದನ್ನು ಬಿಡೋಣ. ನಾವೆಲ್ಲ ರೈತರು ಫೋನ್ ಬಂದ್ಮೇಲೆ ಜೈ ಜವಾನ್ ಎನ್ನಬೇಕು ಎಂದು ಡಿಸಿಎಂ ಮನವಿ ಮಾಡಿಕೊಂಡರು.
--
KN_BGM_03_25_DCM_Savadi_Hello_story_7201786Body:ಸವದಿ ಹೇಳಿದ ಹಲೋ ಸ್ಟೋರಿ

KN_BGM_03_25_DCM_Savadi_Hello_story_7201786Conclusion:ಸವದಿ ಹೇಳಿದ ಹಲೋ ಸ್ಟೋರಿ

KN_BGM_03_25_DCM_Savadi_Hello_story_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.