ETV Bharat / state

ಕನ್ನಡ ಜಾತ್ರೆಗೆ ವರುಣನ ಅಡ್ಡಿ.. ಗೋಕಾಕ್‌ನಲ್ಲಿ ಮಳೆ ಸುರಿದ್ರೂ ಕಮ್ಮಿಯಾಗದ ಜನರ ಉತ್ಸಾಹ

ಕೆಎಲ್ಇ ಎಂಬಿ ಮನವಳ್ಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವಾರು ಮಳಿಗೆಗಳನ್ನು ತೆರೆಯಲಾಗಿದೆ. ಮಳೆ ಅಡ್ಡಿಯಾದ ಪರಿಣಾಮ ವ್ಯಾಪಾರಸ್ಥರು ಪರದಾಡಬೇಕಾದ ಪ್ರಸಂಗ ನಡೆಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಳೆ ಅಡ್ಡಿ
author img

By

Published : Jun 29, 2019, 7:06 PM IST

ಬೆಳಗಾವಿ : ಗೋಕಾಕ್‌ನಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಳೆ ಅಡ್ಡಿಯಾಗಿದೆ. ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ನೀರು ನಿಂತಿದ್ದು ಹಲವು ಗೋಷ್ಠಿಗಳನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಲಾಯಿತು.

ನಗರದ ಕೆಎಲ್ಇ ಎಂ ಬಿ ಮನವಳ್ಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವಾರು ಮಳಿಗೆಗಳನ್ನು ತೆರೆಯಲಾಗಿದೆ. ಮಳೆ ಅಡ್ಡಿಯಾದ ಪರಿಣಾಮ ವ್ಯಾಪಾರಸ್ಥರು ಪರದಾಡಬೇಕಾದ ಪ್ರಸಂಗ ನಡೆಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಳೆ ಅಡ್ಡಿ

ಮಳೆಯ ಪರಿಣಾಮ ವೇದಿಕೆಯಲ್ಲಿ ನೀರು ನಿಂತಿದ್ದು ಜನರು ಕುಳಿತುಕೊಳ್ಳಲು ತೊಂದರೆಯಾಗಿತ್ತು, ಇದರಿಂದ ಮಧ್ಯಾಹ್ನದ ನಂತರದ ಗೋಷ್ಠಿಗಳನ್ನು ಒಳ ಸಭಾಂಗಣದಲ್ಲಿ ನಡೆಸಲಾಯಿತು. ಕನ್ನಡ ಜಾತ್ರೆಗೆ ಮಳೆ ಅಡ್ಡಿಯಾದರೂ ಜನರ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ.

Intro:ಗೋಕಾಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಳೆ ಅಡ್ಡಿ

ಬೆಳಗಾವಿ : ಗೋಕಾಕ ನಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಳೆ ಅಡ್ಡಿಯಾಗಿದೆ. ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ನೀರು ನಿಂತಿದ್ದು ಹಲವು ಗೋಷ್ಠಿಗಳನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಲಾಯಿತು.

Body:ನಗರದ ಕೆಎಲ್ಇ ಎಂ.ಬಿ. ಮನವಳ್ಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವಾರು ಮಳಿಗೆಗಳನ್ನು ತೆರೆಯಲಾಗಿದೆ. ಮಳೆ ಅಡ್ಡಿಯಾದ ಪರಿಣಾಮ ವ್ಯಾಪಾರಸ್ಥರು ಪರದಾಡಬೇಕಾದ ಪ್ರಸಂಗ ನಡೆಯಿತು.

Conclusion:ಮಳೆಯ ಪರಿಣಾಮ ವೇದಿಕೆಯಲ್ಲಿ ನೀರು ನಿಂತಿದ್ದು ಜನರು ಕುಳಿತುಕೊಳ್ಳಲು ತೊಂದರೆಯಾಗಿದ ಪರಿಣಾಮ ಮಧ್ಯಾಹ್ನದ ನಂತರದ ಗೋಷ್ಠಿಗಳನ್ನು ಒಳ ಸಭಾಂಗಣದಲ್ಲಿ ನಡೆಸಲಾಯಿತು. ಒಟ್ಟಿನಲ್ಲಿ ಕನ್ನಡ ಜಾತ್ರೇಗೆ ಮಳೆ ಅಡ್ಡಿಯಾದರು ಜನರ ಉತ್ಸಾಹ ಮಾತ್ರ ಕುಂದಿಲ್ಲ.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.