ETV Bharat / state

ಲಾಕ್​ಡೌನ್.. ಮನೆ ಮನೆಗೆ ತೆರಳಿ ಉಚಿತವಾಗಿ ಹಾಲು ವಿತರಿಸಿದ ಶಾಸಕ ಅಭಯ್ ಪಾಟೀಲ್ - ಹಾಲು ವಿತರಿಸಿದ ಶಾಸಕ ಅಭಯ್ ಪಾಟೀಲ

ಬಡ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಉಚಿತ ಹಾಲು ವಿತರಣೆ ಮಡಲಾಯಿತು.

milk
milk
author img

By

Published : Apr 4, 2020, 10:21 AM IST

ಬೆಳಗಾವಿ : ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಅವರು ಕ್ಷೇತ್ರದ ವಿವಿಧ ವಾರ್ಡ್‌ಗಳಿಗೆ ತೆರಳಿ ಉಚಿತ ಹಾಲು ವಿತರಣೆ ಮಾಡಿದರು.

ಶಾಸಕರಿಂದ ಉಚಿತ ಹಾಲು ವಿತರಣೆ..

ಕೊರೊನಾ ವೈರಸ್ ಹೆಚ್ಚಾಗುವ ಭೀತಿ ಹಿನ್ನೆಲೆ ದೇಶದೆಲ್ಲೆಡೆ ಜಾರಿಯಾಗಿರುವ ಲಾಕ್‌ಡೌನ್ ಉಲ್ಲಂಘಿಸಿ ಹಾಲು ತರಲು ಜನತೆ ಮನೆಯಿಂದ ಹೊರಗೆ ಬರುತ್ತಿದ್ದರು. ಇದನ್ನು ತಡೆಗಟ್ಟಲು ಹಾಗೂ ಕೆಲಸವಿಲ್ಲದೇ ಮನೆಯಲ್ಲಿರುವ ಬಡ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಕ್ಷೇತ್ರದ ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ಮನೆ ಮನೆಗೆ ತೆರಳಿ ಉಚಿತ ಹಾಲು ವಿತರಣೆ ಮಾಡಲಾಯಿತು.

free milk distribution
ಉಚಿತ ಹಾಲು ವಿತರಣೆ..

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಖಾಸಭಾಗ್, ರೇಣುಕಾನಗರ, ಶಾಂತಿ ಬಡಾವಣೆ, ಹಳೆ ಬೆಳಗಾವಿ, ವಡಗಾವಿ, ಮಲಪ್ರಭಾನಗರ ಸೇರಿ ವಿವಿಧೆಡೆ ಉಚಿತ ಹಾಲು ವಿತರಣೆಯನ್ನು ಶಾಸಕ ಅಭಯ್ ಪಾಟೀಲ್ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.