ಬೆಳಗಾವಿ : ದಂಡುಮಂಡಳಿ ವ್ಯಾಪ್ತಿಯ ಅರಣ್ಯ ಇಲಾಖೆಯ ಕಚೇರಿ ಹಾಗೂ ವಸತಿಗೃಹಗಳ ಆವರಣದಲ್ಲಿ ಕೊರೊನಾ ಸೋಂಕು ಹರಡದಂತೆ ಔಷಧಿ ಸಿಂಪಡಿಸಲಾಯಿತು.
ನಗರದ ದಂಡುಮಂಡಳಿ ವ್ಯಾಪ್ತಿಯ ಅರಣ್ಯ ಇಲಾಖೆಯ ಕಚೇರಿ ಹಾಗೂ ವಸತಿಗೃಹಗಳ ಆವರಣದಲ್ಲಿ ಕೊರೊನಾ ಸೋಂಕು ಹೆಚ್ಚಾಗದಂತೆ ತಡೆಯುವ ಸಾಲು ನೀರು, ಫಿನೈಲ್ ಹಾಗೂ ಡೆಟಾಲ್ ಮಿಶ್ರಣ, ಹೈಪೋಪ್ಲೋರೈಡ್ ಸೊಲ್ಯೂಷನ್ ಲಿಕ್ವಿಡ್ ಫಾಗಿಂಗ್ ಔಷಧಿ ಸಿಂಪಡಿಸಲಾಯಿತು. ಈ ಸಂದರ್ಭದಲ್ಲಿ ದಂಡು ಮಂಡಳಿಯ ವಾರ್ಡ್ ಸದಸ್ಯ ಅಷ್ಟೇಕರ್, ಡಾ. ಆರ್ ಬಿ ಅನಗೋಳ, ನಾಗೇಶ ಸಾಖೆ, ಸಚಿನ್ ಪಾಟೀಲ್, ಲಗಮಣ್ಣ ಹಳಬರ, ಅರಣ್ಯ ಇಲಾಖೆಯ ಅಧಿಕಾರಿ ಆರ್ ಹೆಚ್ ಡಂಬರಗಿ, ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ಯುವ ಘಟಕದ ರಾಜ್ಯ ಅಧ್ಯಕ್ಷ ಮಹೇಶ್ ಶೀಗಿಹಳ್ಳಿ, ಸಿದರಾಯಿ ಶೀಗಿಹಳ್ಳಿ ಉಪಸ್ಥಿತರಿದ್ದರು.ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಕೊರೊನಾ ಸೋಂಕು ಹರಡದಂತೆ ಔಷಧಿ ಸಿಂಪಡಣೆ.. - ಹೈಪೋಪ್ಲೋರೈಡ್ ಸೊಲ್ಯೂಷನ್ ಲಿಕ್ವಿಡ್ ಪಾಗಿಂಗ್
ನಗರದ ದಂಡುಮಂಡಳಿ ವ್ಯಾಪ್ತಿಯ ಅರಣ್ಯ ಇಲಾಖೆಯ ಕಚೇರಿ ಹಾಗೂ ವಸತಿಗೃಹಗಳ ಆವರಣದಲ್ಲಿ ಕೊರೊನಾ ಸೋಂಕು ಹೆಚ್ಚಾಗದಂತೆ ತಡೆಯುವ ಸಾಲು ನೀರು, ಫಿನೈಲ್ ಹಾಗೂ ಡೆಟಾಲ್ ಮಿಶ್ರಣ, ಹೈಪೋಪ್ಲೋರೈಡ್ ಸೊಲ್ಯೂಷನ್ ಲಿಕ್ವಿಡ್ ಫಾಗಿಂಗ್ ಔಷಧಿ ಸಿಂಪಡಿಸಲಾಯಿತು.

ಔಷಧಿ ಸಿಂಪಡಣೆ
ಬೆಳಗಾವಿ : ದಂಡುಮಂಡಳಿ ವ್ಯಾಪ್ತಿಯ ಅರಣ್ಯ ಇಲಾಖೆಯ ಕಚೇರಿ ಹಾಗೂ ವಸತಿಗೃಹಗಳ ಆವರಣದಲ್ಲಿ ಕೊರೊನಾ ಸೋಂಕು ಹರಡದಂತೆ ಔಷಧಿ ಸಿಂಪಡಿಸಲಾಯಿತು.
ನಗರದ ದಂಡುಮಂಡಳಿ ವ್ಯಾಪ್ತಿಯ ಅರಣ್ಯ ಇಲಾಖೆಯ ಕಚೇರಿ ಹಾಗೂ ವಸತಿಗೃಹಗಳ ಆವರಣದಲ್ಲಿ ಕೊರೊನಾ ಸೋಂಕು ಹೆಚ್ಚಾಗದಂತೆ ತಡೆಯುವ ಸಾಲು ನೀರು, ಫಿನೈಲ್ ಹಾಗೂ ಡೆಟಾಲ್ ಮಿಶ್ರಣ, ಹೈಪೋಪ್ಲೋರೈಡ್ ಸೊಲ್ಯೂಷನ್ ಲಿಕ್ವಿಡ್ ಫಾಗಿಂಗ್ ಔಷಧಿ ಸಿಂಪಡಿಸಲಾಯಿತು. ಈ ಸಂದರ್ಭದಲ್ಲಿ ದಂಡು ಮಂಡಳಿಯ ವಾರ್ಡ್ ಸದಸ್ಯ ಅಷ್ಟೇಕರ್, ಡಾ. ಆರ್ ಬಿ ಅನಗೋಳ, ನಾಗೇಶ ಸಾಖೆ, ಸಚಿನ್ ಪಾಟೀಲ್, ಲಗಮಣ್ಣ ಹಳಬರ, ಅರಣ್ಯ ಇಲಾಖೆಯ ಅಧಿಕಾರಿ ಆರ್ ಹೆಚ್ ಡಂಬರಗಿ, ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ಯುವ ಘಟಕದ ರಾಜ್ಯ ಅಧ್ಯಕ್ಷ ಮಹೇಶ್ ಶೀಗಿಹಳ್ಳಿ, ಸಿದರಾಯಿ ಶೀಗಿಹಳ್ಳಿ ಉಪಸ್ಥಿತರಿದ್ದರು.