ETV Bharat / state

ನೆರೆ ಸಂತ್ರಸ್ತರಿಂದ ಪ್ರತಿಭಟನೆ, ಗ್ರಾಪಂ ಕಚೇರಿಗೆ ಬೀಗ ಜಡಿದು ಆಕ್ರೋಶ..

ನೆರೆ ಪರಿಹಾರದ ಸರ್ವೆಯಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಸಿ ಸಪ್ತಸಾಗರ ಗ್ರಾಮ ಪಂಚಾಯತ್‌ ಕಚೇರಿಗೆ ಬೀಗ ಜಡಿದು ಜನ ಆಕ್ರೋಶ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರಿಂದ ಪ್ರತಿಭಟನೆ
author img

By

Published : Oct 14, 2019, 7:12 PM IST

Updated : Oct 14, 2019, 9:56 PM IST

ಬೆಳಗಾವಿ: ನೆರೆ ಪರಿಹಾರದ ಸರ್ವೆಯಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿ ಸಪ್ತಸಾಗರ ಗ್ರಾಮ ಪಂಚಾಯತ್‌ಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನೆರೆ ಪರಿಹಾರ ವಿಳಂಬ ಮತ್ತು ತಾರತಮ್ಯ ಖಂಡಿಸಿ ಪ್ರತಿಭಟನೆ ನಡೆಸಿದರು. ಗ್ರಾಮದ ನೂರಾರು ಸಂತ್ರಸ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸರಿಯಾಗಿ ಸರ್ವೆ ನಡೆದಿಲ್ಲ, ಪಂಚಾಯತ್‌ನಲ್ಲಿ ತಿದ್ದುಪಡಿ ಮಾಡಿದ್ದಾರೆ. ಜತೆಗೆ ಸರ್ವೆಯಲ್ಲಿ ಸಂತ್ರಸ್ತ ಹೆಸರು ನಾಪತ್ತೆಯಾಗಿದೆ ಎಂದು ಪ್ರತಿಭಟನೆ ನಡೆಸಿದರು. ಈ ವೇಳೆ ಸಪ್ತಸಾಗರ ಗ್ರಾಮ ಪಂಚಾಯತ್‌ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರಿಂದ ಪ್ರತಿಭಟನೆ

ಇಷ್ಟೆಲ್ಲಾ ಗಲಾಟೆ ನಡೆದರೂ ಸ್ಥಳಕ್ಕೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಮತ್ತು ಸಿಬ್ಬಂದಿ ಆಗಮಿಸದಿರುವುದು ಪ್ರತಿಭಟನಾರಿರತ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಯಿತು.

Intro:ನೆರೆ ಪರಿಹಾರದ ಸರ್ವೆಯಲ್ಲಿ ತಾರತಮ್ಯ ಆರೋಪಸಿ ಪ, ಸಪ್ತಸಾಗರ ಗ್ರಾಮ ಪಂಚಾಯಿತಿಗೆ ಬೀಗBody:ಅಥಣಿ

ನೆರೆ ಪರಿಹಾರದ ಸರ್ವೆಯಲ್ಲಿ ತಾರತಮ್ಯ ಆರೋಪಸಿ ಪ, ಸಪ್ತಸಾಗರ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು
ಸಂತ್ರಸ್ತರಿಂದ ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು
ಸಪ್ತಸಾಗರ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಆಕ್ರೋಶ, ವ್ಯಕ್ತಪಡಿಸಿದ ಗ ಗ್ರಾಮದಲ್ಲಿ ನೆರೆ ಪರಿಹಾರ ವಿಳಂಬ ಮತ್ತು ತಾರತಮ್ಯ ಖಂಡಿಸದ ನೆರೆ ಸಂತ್ರಸ್ತರು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಇದು ನೆರೆ ಸಂತ್ರಸ್ತರ ಕೊಪ ಒಂದು ಕ್ಷಣ ಅಧಿಕಾರಿಗಳು ಬೆಚ್ಚಿ ಬಿದ್ದರು
ಗ್ರಾಮದ ನೂರಾರು ಸಂತ್ರಸ್ತರಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ
ಸರ್ವೆ ಕಾರ್ಯ ಸಂದರ್ಭದಲ್ಲಿ ಸರಿಯಾದ ಸರ್ವೆ ನಡೆದಿಲ್ಲ ಎಂದು ಮತ್ತು ಪಂಚಾಯತಿಯಲ್ಲಿ ತಿದ್ದುಪಡೆ ಮಾಡಿದರೆಂಬ ಆರೋಪ ಸಾರ್ವಜನಿಕರು ಮಾಡಿದರು ಸರ್ವೆಯಲ್ಲಿ ಹೆಸರು ನಾಪತ್ತೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದರು

ಮನೆಗಳಿಗೆ ಹಾನಿ ಯಾದರೂ ಪರಿಹಾರ ವಿಳಂಬ ಸರ್ವೆಯಲ್ಲಿ ಕೆಲವರ ಹೆಸರು ನಾಪತ್ತೆ ಆರೋಪ ದಿಂದ ಪಂಚಾಯತಿ ಅಧಿಕಾರಿಗಳು ಮತ್ತು ಸಂತ್ರಸ್ತರ ಮಧ್ಯೆ ವಾಗ್ವಾದ, ನಡೆಯಿತು
ಇಷ್ಟೆಲ್ಲಾ ಗಲಾಟೆ ನಡೆದರೂ ಪಂಚಾಯತಿಗೆ ಆಗಮಿಸದ ಪಂಚಾಯತಿ ಅಧ್ಯಕ್ಷ ಹಾಗೂ ಸಿಬ್ಬಂದಿ..Conclusion:ಶಿವರಾಜ್ ನೇಸರಗಿ ಅಥಣಿ
Last Updated : Oct 14, 2019, 9:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.