ETV Bharat / state

ನೆರೆ ಪರಿಹಾರ ವಿಳಂಬ: ವಿಷ ಸೇವಿಸಿ ರೈತ ಆತ್ಮಹತ್ಯೆ

author img

By

Published : Oct 6, 2019, 8:33 PM IST

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕ್ಷೇತ್ರದಲ್ಲಿ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

flood-affected-fund-delayed-farmer-suicide

ಅಥಣಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕ್ಷೇತ್ರದಲ್ಲಿ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೆರೆ ಪರಿಹಾರ ವಿಳಂಬದಿಂದಾಗಿ ಬೆಳಗಾವಿ ಜಿಲ್ಲೆ ಅಥಣಿಯ ಹುಲಗಬಾಳಿ ಗ್ರಾಮದ ರೈತ ಅಮೋಘಸಿದ್ದ ಬಾಬು ಕಬ್ಬೂರ (45) ಎಂಬಾತ ಮನನೊಂದು ಕಬ್ಬಿಗೆ ಸಿಂಪಡಿಸುವ ಔಷಧಿ ಸೇವಿಸಿದ್ದರು.

ಮೃತ ರೈತ ಅಮೋಘಸಿದ್ದ ಬಾಬು ಕಬ್ಬೂರ

ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಮತ್ತು ಖಾಸಗಿಯಾಗಿ ₹4 ಲಕ್ಷಕ್ಕಿಂತ ಅಧಿಕ ಸಾಲ ಮಾಡಿದ್ದ ಎಂದು ತಿಳಿದುಬಂದಿದೆ.

ವಿಷ ಸೇವಿಸುತ್ತಿದ್ದಂತೆಯೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಕುರಿತು ಅಥಣಿ ಪೋಲಿಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:
ಡಿಸಿಎಮ್ ಸವದಿ ಕ್ಷೆತ್ರದಲ್ಲಿ ರೈತನ ಆತ್ಮಹತ್ಯೆ.Body:ಅಥಣಿ

ಡಿಸಿಎಮ್ ಸವದಿ ಕ್ಷೆತ್ರದಲ್ಲಿ ರೈತನ ಆತ್ಮಹತ್ಯೆ.

ಅಥಣ - ಬೆಳಗಾವಿ ಜಿಲ್ಲೆಯ ಅಥಣ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಸಾಲಬಾಧೆ ಮತ್ತು ಪ್ರವಾಹ ಸಂತ್ರಸ್ತನಾಗಿದ್ದ ರೈತ ಆತ್ಮಹತ್ಯೆಗೆ ಶರಣಾಗಿದ್ದು ಮೃತ ರೈತನನ್ನು ಅಮೋಘಸಿದ್ದ ಬಾಬು ಕಬ್ಬೂರ(೪೫) ಎಂದು ಗುರುತಿಸಲಾಗಿದೆ. ಮೃತ ರೈತನು ಕಬ್ಬಿಗೆ ಹೊಡೆಯುವ ಔಷಧಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತನು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಮತ್ತು ಖಾಸಗಿಯಾಗಿ ಸುಮಾರು ನಾಲ್ಕು ಲಕ್ಷಕ್ಕಿಂತ ಅಧಿಕ ಸಾಲ ಮಾಡಿದ್ದನು ಎಂದು ತಿಳಿದುಬಂದಿದೆ. ವಿಷ ಸೇವಿಸುತ್ತಿದ್ದಂತೆಯೇ ರೈತನನ್ನು ಅಥಣ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಚಿಕಿತ್ಸೆ ಪಲಿಸದೇ ಮೃತಪಟ್ಟಿದ್ದಾನೆ. ಈ ಕುರಿತು ಅಥಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಟೊ ಶೀರ್ಷಿಕೆ- ಮೃತ ರೈತ ಅಮೋಘಸಿದ್ದ ಬಾಬು ಕಬ್ಬೂರ.
Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.