ETV Bharat / state

ತಂಪು ಪಾನೀಯ ಬಾಟಲಿಯಲ್ಲಿ ಜಿರಲೆ ರೀತಿಯ ಹುಳುಗಳು ಪತ್ತೆ! - undefined

ಬಿಸಿಲಿನ ಹೊಡೆತದಿಂದ ರಿಲ್ಯಾಕ್ಸ್​ ಆಗಲು ಮಹಿಳೆಯೊಬ್ಬರು ಖರೀದಿಸಿದ್ದ ತಂಪು ಪಾನೀಯ ಬಾಟೆಲ್​ನಲ್ಲಿ ಜಿರಲೆ ರೀತಿಯ ಹುಳುಗಳು ಪತ್ತೆಯಾಗಿವೆ.

ತಂಪುಪಾನಿಯ ಬಾಟಲಿಯಲ್ಲಿ ಜಿರಲೆ ರೀತಿಯ ಹುಳುಗಳು ಪತ್ತೆ!
author img

By

Published : May 3, 2019, 7:34 AM IST

ಬೆಳಗಾವಿ: ಬಿಸಿಲಿನ ಹೊಡೆತಕ್ಕೆ ರಿಲ್ಯಾಕ್ಸ್ ಆಗಲು ಖರೀದಿಸಿದ್ದ ತಂಪು ಪಾನೀಯ ಬಾಟಲಿಯಲ್ಲಿ ಜಿರಲೆ ರೀತಿಯ ಹುಳು ಕಂಡು ಗ್ರಾಹಕರು ಕಂಗಾಲಾದ ಘಟನೆ ಕುಂದಾನಗರಿಯಲ್ಲಿ ನಡೆದಿದೆ.

ತಂಪು ಪಾನೀಯ ಬಾಟಲಿಯಲ್ಲಿ ಜಿರಲೆ ರೀತಿಯ ಹುಳುಗಳು ಪತ್ತೆ

ಬೆಳಗಾವಿ ತಾಲೂಕಿನ ಕುದುರೆಮನೆ ಗ್ರಾಮದ ನಿವಾಸಿ ಸವಿತಾ ಪಾಟೀಲ ಕುಟುಂಬ ಸದಸ್ಯರು ಜಿರಲೆ ಇದ್ದ ಬಾಟಲಿಯಲ್ಲಿನ ತಂಪು ಪಾನೀಯ ಸೇವೆಸಿದ್ದು, ಅದೃಷ್ಟವಶಾತ್ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ.

ನಗರದ ಪ್ರತಿಷ್ಠಿತ ಮಳಿಗೆಯೊಂದರಲ್ಲಿ ತಂಪು ಪಾನೀಯ ಖರೀದಿಸಿರುವ ಸವಿತಾ, ಮನೆಗೆ ಹೋಗಿ ಗ್ಲಾಸ್​ಗಳಲ್ಲಿ ಜ್ಯೂಸ್ ಹಾಕುತ್ತಿದ್ದಂತೆ ಜಿರಲೆ ಮಾದರಿಯ ಹುಳು ಇರುವುದು ಪತ್ತೆಯಾಗಿದೆ. ಇದಕ್ಕೂ ಮುನ್ನ ಸವಿತಾ ಪಾಟೀಲ ಅವರ ಪುತ್ರ ಅರ್ಧ ಗ್ಲಾಸ್ ತಂಪು ಪಾನೀಯ ಸೇವಿಸಿದ್ದು, ಕೆಟ್ಟ ವಾಸನೆ ಬರುತ್ತಿರುವುದಾಗಿ ಹೇಳಿದ್ದಾನೆ. ಆಗ ಬಾಟಲಿಯಲ್ಲಿ ಜಿರಲೆ ರೀತಿಯ ಹುಳುಗಳು ಕಂಡುಬಂದಿವೆ. ಈ ಸಂಬಂಧ ಮಳಿಗೆಯ ಮ್ಯಾನೇಜರ್​ಗೂ ಸವಿತಾ ದೂರು ಕೊಟ್ಟಿದ್ದಾರೆ.

Intro:ತಂಪುಪಾನಿಯ ಬಾಟಲಿಯಲ್ಲಿ ಝಿರಲೆ ರೀತಿಯ ಹುಳುಗಳು ಪತ್ತೆ!

ಬೆಳಗಾವಿ:
ಬಿಸಿಲಿನ ಹೊಡೆತಕ್ಕೆ ರಿಲ್ಯಾಕ್ಸ್ ಆಗಲು ಖರೀದಿಸಿದ್ದ ತಂಪುಪಾನಿಯ ಬಾಟಲಿನಲ್ಲಿ ಝಿರಲೆ ರೀತಿಯ ಹುಳು ಕಂಡು ಗ್ರಾಹಕರು ಕಂಗಾಲಾದ ಘಟನೆ ಕುಂದಾನಗರಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಕುದುರೆಮನೆ ಗ್ರಾಮದ ನಿವಾಸಿ ಸವಿತಾ ಪಾಟೀಲ ಕುಟುಂಬ ಸದಸ್ಯರು ಝಿರಲೆಯಿದ್ದ ಬಾಟಲಿಯಲ್ಲಿನ ತಂಪುಪಾನಿಯ ಸೇವೆಸಿದ್ದು, ಅದೃಷ್ಟವಶಾತ್ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ.
ನಗರದ ಡಿ ಮಾರ್ಟ್ ಅಲ್ಲಿ ಡಾಬರ್ ಕಂಪನಿಯ ತಂಪು ಪಾನೀಯ ಖರೀದಿಸಿರುವ ಸವಿತಾ ಮನೆಗೆ ಹೋಗಿ ಗ್ಲಾಸ್ ಗಳಲ್ಲಿ ಜ್ಯೂಸ್ ಹಾಕುತ್ತಿದ್ದಂತೆ ಝಿರಲೆ ಮಾದರಿಯ ಹುಳು ಕಂಡಿದ್ದಾರೆ. ಇದಕ್ಕೂ ಮುನ್ನ ಸವಿತಾ ಪಾಟೀಲ ಅವರ ಪುತ್ರ ಇದೇ ಬಾಟಲಿಯ ಅರ್ಧ ಗ್ಲಾಸ್ ಸೇವಿಸಿದ್ದು, ಕೆಟ್ಟ ವಾಸನೆ ಬರುತ್ತಿರುವುದಾಗಿ ಹೇಳಿದ್ದಾನೆ. ಆಗ ಬಾಟಲಿಯಲ್ಲಿ ಝಿರಲೆ ರೀತಿಯ ಹುಳುಗಳು ಕಂಡುಬಂದಿವೆ. ಅಲ್ಲದೇ ಡಿಪಾರ್ಟ್ ಮ್ಯಾನೇಜರ್ ಗೂ ಈ ಸಂಬಂಧ ಸವಿತಾ ದೂರು ಕೊಟ್ಟಿದ್ದಾರೆ.

Body:ತಂಪುಪಾನಿಯ ಬಾಟಲಿಯಲ್ಲಿ ಝಿರಲೆ ರೀತಿಯ ಹುಳುಗಳು ಪತ್ತೆ!

Conclusion:ತಂಪುಪಾನಿಯ ಬಾಟಲಿಯಲ್ಲಿ ಝಿರಲೆ ರೀತಿಯ ಹುಳುಗಳು ಪತ್ತೆ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.