ETV Bharat / state

ರೈತ ದಿನಾಚರಣೆ ಪ್ರಯುಕ್ತ ಹೊಲಗಳಿಗೆ ಭೇಟಿ ನೀಡಿದ ಅಥಣಿ ಡಿವೈಎಸ್​ಪಿ - Athani DYSP visited Farmers' Lands

ರೈತರ ದಿನಾಚರಣೆ ಅಂಗವಾಗಿ ತಾಲೂಕಿನ ಝುಂಜರವಾಡ ಗ್ರಾಮಕ್ಕೆ ಅಥಣಿ ಡಿವೈಎಸ್ಪಿ ಎಸ್.ವಿ. ಗಿರೀಶ್ ಭೇಟಿ ನೀಡಿದರು.

Athani DYSP   visited Farmers' Lands
ರೈತರ ಜಮೀನುಗಳಿಗೆ ಭೇಟಿ ನೀಡಿದ ಅಥಣಿ ಡಿವೈಎಸ್​ಪಿ
author img

By

Published : Dec 24, 2019, 9:47 AM IST

ಅಥಣಿ: ರೈತ ದಿನಾಚರಣೆ ಅಂಗವಾಗಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ​ ಸಿಬ್ಬಂದಿಯೊಂದಿಗೆ ಅಥಣಿ ಡಿವೈಎಸ್​ಪಿ ಎಸ್.ವಿ.ಗಿರೀಶ್ ಸುಧಾರಿತ ಕಬ್ಬು ಕಟಾವು ವಾಹನ ಹಾಗೂ ಕಬ್ಬಿನ ಕಟಾವು ವೀಕ್ಷಿಸಿದ್ರು.

ರೈತರ ಜಮೀನುಗಳಿಗೆ ಭೇಟಿ ನೀಡಿದ ಅಥಣಿ ಡಿವೈಎಸ್​ಪಿ

ಡಿವೈಎಸ್ಪಿ. ಎಸ್.ವಿ. ಗಿರೀಶ್ ಅವರಿಗೆ ಸಿಪಿಐ ಶಂಕರಗೌಡ ಬನಗೌಡ ಹಾಗೂ ಕಾಗವಾಡ ಪಿಎಸ್ಐ ಹನುಮಂತ ಶಿರಹಟ್ಟಿ ಹಾಗೂ ಸಿಬ್ಬಂದಿ ವರ್ಗ ಸಾಥ್​ ನೀಡಿದರು. ಈ ವೇಳೆ ಪೊಲೀಸ್ ಅಧಿಕಾರಿ ರೈತರ ಕಷ್ಟಸುಖ ಆಲಿಸಿದರು. ಬಳಿಕ ಕಬ್ಬು ತಿನ್ನುತ್ತಾ ಸ್ವಲ್ಪ ಸಮಯ ರೈತರ ಜೊತೆ ಕಾಲ ಕಳೆದರು.

ರೈತರ ಜೊತೆ ಮಾತನಾಡುತ್ತ ಸಿಪಿಐ ಶಂಕರಗೌಡ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ರೈತರು ಕೃಷಿಗೆ ಸಂಬಂಧಿ ಮಾಹಿತಿ ಗಿರೀಶ್‌ ಅವರು ನೀಡಿದ ಸಲಹೆಗಳಿಗೆ ಕಿವಿಯಾದ್ರು.

Intro:ರೈತರ ದಿನಾಚರಣೆ ಅಂಗವಾಗಿ ಅಥಣಿ ಪೋಲಿಸ್ ಸಿಬ್ಬಂದಿ ರೈತರ ಜೋತೆ ಕಷ್ಟ ಸುಖ ಆಲಿಸಿದ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್Body:ಅಥಣಿ ವರದಿ:
ಫಾರ್ಮೇಟ್_Av
ಸ್ಥಳ_ಅಥಣಿ _ ಝುಂಜರವಾಡ
ಸ್ಲಗ್_ರೈತರ ದಿನಾಚರಣೆ ಅಥಣಿ ಪೋಲಿಸ್ ಸಿಬ್ಬಂದಿ ರೈತರು ಜೋತೆ ಸಂತೋಷ ಕ್ಷಣ..

Anchor
ಅಥಣಿ ಪೊಲಿಸರು ಇಂದು ರೈತರ ದಿನಾಚರಣೆ ಅಂಗವಾಗಿ ಇಂದು ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಸುಧಾರಿತ ಹೊಸ ಸಾದನ ಕಬ್ಬು ಕಟಾವು ಮಷೀನ್ ಹಾಗೂ ಕಬ್ಬಿನ ಕಟಾವು ವೀಕ್ಷಣೆ ಮಾಡಿದರು

ಡಿವೈಎಸ್ಪಿ ಎಸ್ ವಿ ಗೀರಿಶ ,ಸಿಪಿಐ ಶಂಕರಗೌಡ ಬನಗೌಡ್ರ, ಹಾಗೂ ಕಾಗವಾಡ ಪಿಎಸ್ಐ ಹನುಮಂತ ಶಿರಹಟ್ಟಿ ಹಾಗೂ ಸಿಬ್ಬಂದಿ ವರ್ಗ ಜೋತೆಗುಡಿ ರೈತರ ಜಮೀನುಗಳಿಗೆ ಬೇಟಿನಿಡಿದರು, ಜೋತೆಗೆ ರೈತರ ಕಷ್ಟ ಸುಖ ಆಲಿಸುತ್ತಾ ಸಂತೋಷದಿಂದ ರಿಲಾಕ್ಸ್ ಆದರು. ಕಬ್ಬು ತಿನ್ನುತ್ತಾ ಸ್ವಲ್ಪ ಸಮಯ ರೈತರ ಜೋತೆ ಕಳದಿದ್ದು ವಿಶೇಷ ವಾಗಿತ್ತು.

ರೈತರ ಜೋತೆ ಮಾತನಾಡುತ್ತ ಸಿಪಿಐ ಶಂಕರಗೌಡ ಅವರ ಹಳೆ ಬಾಲ್ಯದ ನೆನಪುಗಳು ಮೇಲಕು ಹಾಕಿದರು, ಡಿವೈಎಸ್ಪಿ ಗೀರಿಶ ರೈತರು ಜೋತೆ ಕೃಷಿ ಗೆ ಸಂಬಂದಿಸಿದ ವಿಷಯ ಮಾಹಿತಿ ಆಲಿಸಿದರು ಒಟ್ಟಾರೆಯಾಗಿ ಪೋಲಿಸ್ ಸಿಬ್ಬಂದಿಯ ಕ್ರೈಮ್ ಅದು ಇದು ಅಂತಾ ಅಡ್ಡಾಡುತ್ತಾ ಇವತ್ತು ರೈತರು ಜೋತೆ ಕಾಲ ಕಳೆದಿದ್ದು ಸಂತೋಷ ವಾಯಿತು ಎಂದು ತಿಳಿಸಿದರು

Conclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.