ETV Bharat / state

ಅನಗತ್ಯ ರಸ್ತೆಗಿಳಿಯುವವರ ಮೇಲೆ ಡ್ರೋನ್​ ಕಣ್ಗಾವಲು.. ಕ್ಯಾಮೆರಾ ಕಂಡು ಯುವಕರು ಚೆಲ್ಲಾಪಿಲ್ಲಿ

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ 10ಕ್ಕೇರಿದೆ. ನಗರದಲ್ಲಿ ಈಗಾಗಲೇ ಕಟ್ಟೆಚ್ಚರವಹಿಸಲಾಗಿದೆ. ಲಾಕ್‌ಡೌನ್‌ನ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು‌ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಡ್ರೋನ್​ ಕ್ಯಾಮರಾ ಬಳಕೆ ಮಾಡುತ್ತಿದ್ದಾರೆ.

drone visuals of belagavi
ಅನಗತ್ಯವಾಗಿ ರಸ್ತೆಗಿಳಿಯುವವರ ಮೇಲೆ ಡ್ರೋನ್​ ಕಣ್ಗಾವಲು; ಕ್ಯಾಮೆರಾ ಕಂಡು ಯುವಕರು ಚೆಲ್ಲಾಪಿಲ್ಲಿ
author img

By

Published : Apr 12, 2020, 4:41 PM IST

ಬೆಳಗಾವಿ : ಡ್ರೋನ್ ಕ್ಯಾಮೆರಾ ಕಂಡು ಯುವಕರು ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವ ದೃಶ್ಯ ಸೆರೆಯಾಗಿದೆ.

ಅನಗತ್ಯವಾಗಿ ರಸ್ತೆಗಿಳಿಯುವವರ ಮೇಲೆ ಡ್ರೋನ್​ ಕಣ್ಗಾವಲು.. ಕ್ಯಾಮೆರಾ ಕಂಡು ಯುವಕರು ಚೆಲ್ಲಾಪಿಲ್ಲಿ!

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ 10ಕ್ಕೇರಿದೆ. ನಗರದಲ್ಲಿ ಈಗಾಗಲೇ ಕಟ್ಟೆಚ್ಚರವಹಿಸಲಾಗಿದೆ. ಲಾಕ್‌ಡೌನ್‌ನ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು‌ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಡ್ರೋನ್​ ಕ್ಯಾಮರಾ ಬಳಕೆ ಮಾಡುತ್ತಿದ್ದಾರೆ.

ಡ್ರೋನ್​ ‌ಕ್ಯಾಮೆರಾ ಕಂಡು ಯುವಕರು ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವ ದೃಶ್ಯ ಸೆರೆಯಾಗಿದೆ. ಗುಂಪು-ಗುಂಪು ಓಡಾಡುವುದನ್ನು ತಪ್ಪಿಸಲು ಹೊಸ ಪ್ಲ್ಯಾನ್ ಮಾಡಲಾಗಿದೆ. ಯುವಕರ ಗುಂಪು ಕಂಡ ತಕ್ಷಣ ಸ್ಥಳಕ್ಕೆ ಬೀಟ್ ಪೊಲೀಸರನ್ನು ರವಾನಿಸಲಾಗುತ್ತಿದೆ. ಗಾಂಧಿನಗರ, ಉಜ್ವಲನಗರ ಸೇರಿ ಹಲವೆಡೆ ಡ್ರೋನ್ ಬಳಕೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.