ETV Bharat / state

ನಮ್ಮನ್ನು ಪದೇ ಪದೆ ಅನರ್ಹರು ಎನ್ನಬೇಡಿ, ನಾವಾಗಿಯೇ ಪಕ್ಷ ಬಿಟ್ಟಿದ್ದೇವೆ: ಕುಮಟಳ್ಳಿ ಮನವಿ - ಮಹೇಶ್ ಕುಮಟಳ್ಳಿ ಲೇಟೆಸ್ಟ್ ನ್ಯೂಸ್

ನಾವು ರಾಜೀನಾಮೆ ನೀಡಿದ ಬಳಿಕ ಸ್ಪೀಕರ್​ ಅನರ್ಹಗೊಳಿಸಿದ್ದಾರೆ ನಮ್ಮನ ಅನರ್ಹ ಎನ್ನಬೇಡಿ ಎಂದು ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಮನವಿ ಮಾಡಿದ್ದಾರೆ.

ಮಹೇಶ್ ಕುಮಟಳ್ಳಿ
author img

By

Published : Nov 22, 2019, 4:08 PM IST

ಅಥಣಿ: ನಾವು ಅನರ್ಹರಲ್ಲ, ನಾವಾಗಿಯೇ ರಾಜೀನಾಮೆ ಕೊಟ್ಟ ಬಳಿಕ ನಮ್ಮನ್ನು ಅನರ್ಹರನ್ನಾಗಿ ಮಾಡಿದ್ದಾರೆ. ಅನರ್ಹ ಅನ್ನಬೇಡಿ ಎಂದು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

ಮಹೇಶ್ ಕುಮಟಳ್ಳಿ,ಬಿಜೆಪಿ ಅಭ್ಯರ್ಥಿ

ಕ್ಷೇತ್ರಕ್ಕೆ ನಾಳೆ ಸಿಎಂ ಯಡಿಯೂರಪ್ಪ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಿಂದ ಬೇಸರಗೊಂಡು ನಾವಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ನಾವು ರಾಜೀನಾಮೆ ಕೊಟ್ಟ ಬಳಿಕ ಸ್ಪೀಕರ್ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಹೀಗಾಗಿ ನಾವು ಅನರ್ಹರಲ್ಲ. ನಮಗೆ ಅನರ್ಹ ಅನ್ನಬೇಡಿ ಎಂದಿದ್ದಾರೆ. ಸವದಿ ಅವರ ಮಾರ್ಗದರ್ಶನದಲ್ಲೇ ಪ್ರಚಾರ ಆರಂಭಿಸೋದಾಗಿ ತಿಳಿಸಿದ್ದಾರೆ.

Intro:
ನನಗೆ ಪದೆ ಪದೆ ಅನರ್ಹ ಅನ್ನಭೇಡಿ ಮಹೇಶ್ ಕುಮ್ಟಳ್ಳಿ
ಅಥಣಿ ಕಾಗವಾಡ ಉಪಚುನಾವಣೆ ಹಿನ್ನಲೆಯಲ್ಲಿ, ನಾಳೆ ಸಿಎಂ ಯಡಿಯೂರಪ್ಪ ನವರು ಆಗಮ ಹಿನ್ನೆಲೆಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ನಿವಾಸದಲ್ಲಿ ಸಭೆ ಬಳಿಕ ಮಾತನಾಡಿದ ಅನರ್ಹ ಶಾಸಕBody:ಆ್ಯಂಕರ್ : ನಾವು ಅನರ್ಹರಲ್ಲ. ನಾವಾಗಿಯೇ ರಾಜೀನಾಮೆ ಕೊಟ್ಟ ಬಳಿಕ ನಮ್ಮನ್ನು ಅನರ್ಹರನ್ನಾಗಿ ಮಾಡಿದ್ದಾರೆ. ಅನರ್ಹ ಅನ್ನಬೇಡಿ. ಅರ್ನಹರ ಅನ್ನೋದಾದ್ರೆ ಅನ್ನಲಿ ಆದ್ರೆ ನಮ್ಮ ಮನಸ್ಸಿಗೆ ನಾವ ಮಾತ್ರ ರಾಜೀನಾಮೆ ಕೊಟ್ಟವರೇ ಅಂದುಕೊಂಡಿದ್ದೇವೆ..
ಹೀಗಂತ ಅಳಲು ತೋಡಿಕೊಂಡಿದ್ದಾರೆ ಅಥಣಿ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ. ಅಥಣಿಯ ಸವದಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಿಂದ ಬೇಸರಗೊಂಡು ನಾವಾಗಿಯೇ ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ನಾವು ರಾಜೀನಾಮೆ ಕೊಟ್ಟ ಬಳಿಕವೇ ಸ್ಪೀಕರ್ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಹೀಗಾಗಿ ನಾವು ಅನರ್ಹರಲ್ಲ. ನಮಗೆ ಅನರ್ಹ ಅನ್ನಬೇಡಿ ಎಂದು ಹೇಳಿದ ಕುಮಟಳ್ಳೀ, ಸವದಿಯವರ ಮಾರ್ಗದರ್ಶನದಲ್ಲೇ ಪ್ರಚಾರ ಆರಂಭಿಸೋದಾಗಿಯೂ ಹೇಳಿದ್ರು.

ಬೈಟ್ : ಮಹೇಶ ಕುಮಟಳ್ಳಿ, ಅಥಣಿ ಬಿಜೆಪಿ ಅಭ್ಯರ್ಥಿConclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.