ETV Bharat / state

ಭೀಮ್ಸ್ ಆವರಣದಲ್ಲೇ ಕೊರೊನಾ ಚಿಕಿತ್ಸಾ ತ್ಯಾಜ್ಯಗಳು: ಆತಂಕದಲ್ಲಿ ಜನ! - ನಗರದ ಚೆನ್ನಮ್ಮ ವೃತ್ತದ ಬಳಿಯ ಬೀಮ್ಸ್ ಆಸ್ಪತ್ರೆ

ಭೀಮ್ಸ್ ಆಸ್ಪತ್ರೆಯ ಆವರಣದಲ್ಲೇ ಕೊರೊನಾ ಚಿಕಿತ್ಸಾ ತ್ಯಾಜ್ಯಗಳನ್ನು ರಾಶಿ ಹಾಕಲಾಗಿದೆ. ಈ ಪ್ರದೇಶದಲ್ಲಿ ಆಸ್ಪತ್ರೆಯ ಸಿಬ್ಬಂದಿ, ಡಾಕ್ಟರ್ ಹಾಗೂ ಕೊರೊನಾ ವೈರಸ್​ಗೆ ತುತ್ತಾದ ಸಂಬಂಧಿಕರು ಸಂಚಾರ ಮಾಡುತ್ತಿದ್ದು, ಕೊರೊನಾ ತಮಗೂ ತಗುಲಬಹುದು ಎಂಬ ಭಯ ಶುರುವಾಗಿದೆ.

Corona treatment wastes in BIMS premises at Belguam
ಬೀಮ್ಸ್ ಆವರಣದಲ್ಲಿ ಕೊರೊನಾ ಚಿಕಿತ್ಸಾ ತ್ಯಾಜ್ಯಗಳು:
author img

By

Published : Aug 3, 2020, 7:51 PM IST

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ‌ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಪಾಯಕಾರಿ ಸಂದರ್ಭದಲ್ಲಿಯೂ ಭೀಮ್ಸ್ ಆಸ್ಪತ್ರೆಯ ಆವರಣದಲ್ಲಿ ಪಿಪಿಇ ಕಿಟ್ ಸೇರಿದಂತೆ ಕೊರೊನಾ ಚಿಕಿತ್ಸೆ ತ್ಯಾಜ್ಯಗಳನ್ನು ಎಸೆಯಲಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಬೀಮ್ಸ್ ಆವರಣದಲ್ಲಿ ಕೊರೊನಾ ಚಿಕಿತ್ಸಾ ತ್ಯಾಜ್ಯಗಳು

ನಗರದ ಚೆನ್ನಮ್ಮ ವೃತ್ತದ ಬಳಿಯ ಭೀಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ವೈದ್ಯರು, ನರ್ಸ್​ಗಳ ವಸತಿ ಸಮುಚ್ಚಯದ ಬಳಿ ಹಾಗೂ ಕೋವಿಡ್ ಸೆಂಟರ್​ನ ಪಕ್ಕದಲ್ಲೇ ಕೊರೊನಾ ಚಿಕಿತ್ಸಾ ತ್ಯಾಜ್ಯಗಳನ್ನು ರಾಶಿ ಹಾಕಲಾಗಿದೆ. ಈ ಪ್ರದೇಶದಲ್ಲಿ ಆಸ್ಪತ್ರೆಯ ಸಿಬ್ಬಂದಿ, ಡಾಕ್ಟರ್ ಹಾಗೂ ಕೊರೊನಾ ವೈರಸ್​ಗೆ ತುತ್ತಾದ ಸಂಬಂಧಿಕರು ಸಂಚಾರ ಮಾಡುತ್ತಿದ್ದು, ಕೊರೊನಾ ತಮಗೂ ತಗುಲಬಹುದು ಎಂಬ ಭಯ ಶುರುವಾಗಿದೆ.

ತ್ಯಾಜ್ಯ ವಿಲೇವಾರಿ ಮಾಡಲು ಸೂಚಿಸಿದರೂ ಯಾರೂ‌ ಕೂಡ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಿಬ್ಬಂದಿ ಆರೋಪ ಮಾಡುತ್ತಿದ್ದಾರೆ. ಇನ್ನು ಎಸೆಯಲಾಗಿರುವ ಕೋವಿಡ್ ತ್ಯಾಜ್ಯಗಳಿಗೆ ದನಕರುಗಳು ಬಾಯಿ ಹಾಕುತ್ತಿರುವುದು ಆತಂಕ ಉಂಟುಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.