ETV Bharat / state

ಬೆಳಗಾವಿಲ್ಲಿ ಮುಂದುವರೆದ ವರುಣನ ಆರ್ಭಟ - ವರುಣನ ಆರ್ಭಟ

ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ನಗರದ ಜನತೆ ದಿನನಿತ್ಯದ ಕೆಲಸಕ್ಕೂ ಅಡ್ಡಿಯಾಗಿದೆ.

ಬೆಳಗಾವಿ: ಎರಡನೇ ದಿನವೂ ಮುಂದುವರೆದ ಮಳೆ
author img

By

Published : Jul 29, 2019, 8:59 PM IST

ಬೆಳಗಾವಿ: ಕಳೆದ ಎರಡು ದಿನಗಳಿಂದ ನಗರದಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನರು ಸಾಕಪ್ಪ ಸಾಕು ಎನ್ನುವ ರೀತಿಯಲ್ಲಿ ಮಳೆರಾಯ ತನ್ನ ಆರ್ಭಟ ಮುಂದುವರೆಸಿದ್ದಾನೆ. ಹಗಲು ರಾತ್ರಿ ಎನ್ನದೆ ನಿರಂತರವಾಗಿ ಮಳೆಯಾಗುತ್ತಿದ್ದು, ನಗರದ ಜನತೆಯ ದಿನನಿತ್ಯದ ಕೆಲಸಕ್ಕೂ ಅಡ್ಡಿಯಾಗಿದೆ.

ಬೆಳಗಾವಿ: ಎರಡನೇ ದಿನವೂ ಮುಂದುವರೆದ ಮಳೆ..

ಕಳೆದ ಹದಿನೈದು ದಿನಗಳಿಂದ ನಗರದಲ್ಲಿ ಮಳೆರಾಯನ ಆಗಮನ ಇರಲಿಲ್ಲ. ಆದರೆ ನಿನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಎರಡನೇ ದಿನವೂ ಮಳೆ ಮುಂದುವರೆದು ಜನರಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಉಂಟುಮಾಡಿದೆ. ನಗರದ ಅನೇಕ ಕಡೆ ಚರಂಡಿಗಳ ಅವ್ಯವಸ್ಥೆ ಇದ್ದು, ಸರಿಯಾಗಿ ಮಳೆ ನೀರು ಹೋಗುವ ವ್ಯವಸ್ಥೆ ಇಲ್ಲವಾಗಿದೆ. ಇದರಿಂದ ಜನರಿಗೆ ತೊಂದರೆಯಾಗಿದೆ.

ನಿರಂತರ ಸುರಿಯುತ್ತಿರುವ ಮಳೆಯಿಂದ ನಗರದ ಜನತೆಗೆ ರೋಗಗಳು ಹರಡುವ ಭೀತಿ ಎದುರಾಗಿದೆ. ಮನೆಗಳ ಪಕ್ಕದಲ್ಲಿ ಮಳೆ ನೀರು ಶೇಖರಣೆ ಆಗುತ್ತಿದ್ದು, ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Intro:ಕುಂದಾನಗರಿಯಲ್ಲಿ ರೆಸ್ಟ್ ನೀಡದ ಮಳೆರಾಯ ಎರಡೂ ದಿನಗಳಿಂದ ಸತತ ಮಳೆ

ಬೆಳಗಾವಿ : ಎರಡು ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದ್ದು ಜನರು ಸಾಕಪ್ಪ ಸಾಕು ಎನ್ನುವ ರೀತಿಯಲ್ಲಿ ಮಳೆರಾಯ ತನ್ನ ಆರ್ಭಟ ಮುಂದುವರಿಸಿದ್ದಾನೆ. ಹಗಲು ರಾತ್ರಿ ಎನ್ನದೆ ನಿರಂತರವಾಗಿ ಮಳೆಯಾಗುತ್ತಿದ್ದು ನಗರದ ಜನತೆ ದಿನನಿತ್ಯದ ಕೆಲಸಕ್ಕೂ ಅಡ್ಡಿಯಾಗಿದೆ.

Body:ಕಳೆದ ಹದಿನೈದು ದಿನಗಳಿಂದ ನಗರದಲ್ಲಿ ಮಳೆರಾಯನ ಆಗಮನ ಇರಲಿಲ್ಲ, ಆದರೆ ನಿನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜನರಿಗೆ ಸ್ವಲ್ಪಮಟ್ಟಿಗೆ ತೊಂದರೆ ಉಂಟುಮಾಡಿದೆ. ನಗರದ ಅನೇಕ ಕಡೆ ಚರಂಡಿಗಳ ಅವ್ಯವಸ್ಥೆ ಇದ್ದು, ಸರಿಯಾಗಿ ಮಳೆ ನೀರು ಹೋಗುವ ವ್ಯವಸ್ಥೆ ಇಲ್ಲವಾಗಿದೆ. ಇದರಿಂದ ಜನರಿಗೆ ತೊಂದರೆಯಾಗಿದೆ.

Conclusion:ನಿರಂತರ ಸುರಿಯುತ್ತಿರುವ ಮಳೆಯಿಂದ ನಗರದ ಜನತೆಗೆ ರೋಗಾಣುಗಳು ಹರಡುವ ಭೀತಿ ಎದುರಾಗಿದೆ. ಮನೆಗಳ ಪಕ್ಕದಲ್ಲಿ ಮಳೆ ನೀರು ಶೇಖರಣೆ ಆಗುತ್ತಿದ್ದು ಇದರಿಂದ ಸೊಳ್ಳೆಗಳು ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಎರಡು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಕುಂದಾನಗರಿ ಜನ ತಂಪಾಗಿದ್ದು ಸುಳ್ಳಲ್ಲ.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.