ETV Bharat / state

ಮತದಾನದ ಮುಗಿದ್ಮೇಲೆ ರಿಲ್ಯಾಕ್ಸ್​ಗೆ ಮೂಡ್‌ಗೆ ಜಾರಿದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಹೆಸರು ಘೋಷಣೆ ಮಾಡಿದ ನಂತರ ಅಖಾಡದಲ್ಲಿದ್ದ ಅಭ್ಯರ್ಥಿಗಳು, ಕಾರ್ಯಕರ್ತರೊಂದಿಗೆ ಪ್ರತಿ ಹಳ್ಳಿ ಹಳ್ಳಿಗೂ ಸಂಚರಿಸಿ ಮತಯಾಚಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಈಗ ನಿರಾಳರಾಗಿದ್ದಾರೆ..

congress-candidate-satish-jarakiholli-taken-rest-after-election
ಮತದಾನದ ಬಳಿಕ ರಿಲ್ಯಾಕ್ಸ್​ಗೆ ಜಾರಿದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ
author img

By

Published : Apr 18, 2021, 6:14 PM IST

ಬೆಳಗಾವಿ : ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಕಣದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮತದಾನದ ಬಳಿಕ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ.

ಮತದಾನದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ರಿಲ್ಯಾಕ್ಸ್​..

ಉಪಚುನಾವಣೆ ಹಿನ್ನೆಲೆ ಕಳೆದ 15 ದಿನಗಳಿಂದ ಕಾಲಿಗೆ ಚಕ್ರಕಟ್ಟಿದಂತೆ ಕ್ಷೇತ್ರದಲ್ಲೆಡೆ ಸಂಚರಿಸಿ ಪ್ರಚಾರ ನಡೆಸಿದ್ದರು. ನಿನ್ನೆಯೂ ಸಹ ಮತದಾನ ಪ್ರಕ್ರಿಯೆ ವೀಕ್ಷಿಸಿದ್ದರು. ಮತದಾನ ಮುಗಿದಿರುವುದರಿಂದ ಗೋಕಾಕ್​ನ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಹಾಯಾಗಿ ಸಮಯ ಕಳೆದಿದ್ದಾರೆ.

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಹೆಸರು ಘೋಷಣೆ ಮಾಡಿದ ನಂತರ ಅಖಾಡದಲ್ಲಿದ್ದ ಅಭ್ಯರ್ಥಿಗಳು, ಕಾರ್ಯಕರ್ತರೊಂದಿಗೆ ಪ್ರತಿ ಹಳ್ಳಿ ಹಳ್ಳಿಗೂ ಸಂಚರಿಸಿ ಮತಯಾಚಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಈಗ ನಿರಾಳರಾಗಿದ್ದಾರೆ.

ಓದಿ: ಪ್ರಚಾರಕ್ಕೆ ತೆರಳಿ ಸೋಂಕಿಗೊಳಗಾದ ರಾಜಕಾರಣಿಗಳು ಗುಣಮುಖವಾಗಲಿ.. ಲಾಕ್‌ಡೌನ್‌ ಬೇಡ ಅಂತಾರೆ ವಾಟಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.