ETV Bharat / state

ಚಿಕ್ಕೋಡಿ ಆರ್‌ಟಿಓ ಕಚೇರಿಗೂ ಲಗ್ಗೆ ಹಾಕಿದ ಮಹಾಮಾರಿ ಕೊರೊನಾ! - ಚಿಕ್ಕೋಡಿ ಆರ್‌ಟಿಓ ಕಚೇರಿಗೂ ಕೊರೊನಾ ಲಗ್ಗೆ

ಚಿಕ್ಕೋಡಿ ಆರ್‌ಟಿಓ ಕಚೇರಿಯ ಉನ್ನತ ಅಧಿಕಾರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬಾವನಸೌಂದತ್ತಿಯ ಸಿಂಡಿಕೇಟ್ ಬ್ಯಾಂಕ್ ಕ್ಯಾಶಿಯರ್​ಗೆ ಸೋಂಕು ತಗುಲಿದೆ.

Chikkodi RTO office Seal Down
ಚಿಕ್ಕೋಡಿ ಆರ್‌ಟಿಓ ಕಚೇರಿಗೂ ಕೊರೊನಾ ಲಗ್ಗೆ
author img

By

Published : Jul 30, 2020, 8:40 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಆರ್‌ಟಿಓ ಕಚೇರಿಯ ಓರ್ವ ಸಿಬ್ಬಂದಿಗೂ ಹಾಗೂ ರಾಯಬಾಗ ತಾಲೂಕಿನ ಸಿಂಡಿಕೇಟ್​ ಬ್ಯಾಂಕಿನ ಓರ್ವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಚಿಕ್ಕೋಡಿ ಆರ್‌ಟಿಓ ಕಚೇರಿ ಹಾಗೂ ಬಾವನಸೌಂದತ್ತಿಯ ಸಿಂಡಿಕೇಟ್ ಬ್ಯಾಂಕ್​ ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ.

ಚಿಕ್ಕೋಡಿ ಆರ್‌ಟಿಓ ಕಚೇರಿಗೂ ಕೊರೊನಾ ಲಗ್ಗೆ

ಚಿಕ್ಕೋಡಿ ಆರ್‌ಟಿಓ ಕಚೇರಿಯ ಉನ್ನತ ಅಧಿಕಾರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಾವನಸೌಂದತ್ತಿಯ ಸಿಂಡಿಕೇಟ್ ಬ್ಯಾಂಕ್ ಕ್ಯಾಶಿಯೆರ್​ಗೆ ಕೊರೊನಾ ಪಾಸಿಟಿವ್ ಬಂದಿದೆ.‌ ಇದರಿಂದ ಜನರು ಆತಂಕದಲ್ಲಿದ್ದಾರೆ.ಸಿಂಡಿಕೇಟ್ ಬ್ಯಾಂಕಿಗೆ ಎರಡರಿಂದ ಮೂರು ಗ್ರಾಮಗಳ ಜನರು ವ್ಯವಹಾರ ನಡೆಸಿದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಇದೀಗ ಆತಂಕ ಮನೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.