ETV Bharat / state

ರಾಮದುರ್ಗದಲ್ಲಿ ಬುಲೆರೋ ಸೇರಿ ಎರಡು ಬೈಕ್​ಗಳಿಗೆ ದುಷ್ಕರ್ಮಿಗಳಿಂದ ಬೆಂಕಿ - ಬುಲೆರೋ ಸೇರಿ ಎರಡು ಬೈಕ್​ಗಳಿಗೆ ಬೆಂಕಿ

ಮನೆ ಮುಂದೆ ನಿಲ್ಲಿಸಿದ್ದ ಬುಲೆರೋ ವಾಹನ ಹಾಗೂ 2 ಬೈಕುಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ. ದುಷ್ಕರ್ಮಿಗಳು ತಡರಾತ್ರಿ ವಿಕೃತಿ ಮೆರೆದು ಪರಾರಿಯಾಗಿದ್ದಾರೆ.

Bulero, two bikes  fire by outlaws  at Ramadurga
ರಾಮದುರ್ಗದಲ್ಲಿ ಬುಲೆರೋ ಸೇರಿ ಎರಡು ಬೈಕ್​ಗಳಿಗೆ ದುಷ್ಕರ್ಮಿಗಳಿಂದ ಬೆಂಕಿ
author img

By

Published : Jan 18, 2020, 11:39 AM IST

ಬೆಳಗಾವಿ: ಮನೆ ಮುಂದೆ ನಿಲ್ಲಿಸಿದ್ದ ಬುಲೆರೋ ವಾಹನ ಹಾಗೂ 2 ಬೈಕುಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.

ರಾಮದುರ್ಗದಲ್ಲಿ ಬುಲೆರೋ ಸೇರಿ ಎರಡು ಬೈಕ್​ಗಳಿಗೆ ದುಷ್ಕರ್ಮಿಗಳಿಂದ ಬೆಂಕಿ

ದುಷ್ಕರ್ಮಿಗಳು ತಡರಾತ್ರಿ ವಿಕೃತಿ ಮೆರೆದು ಪರಾರಿಯಾಗಿದ್ದಾರೆ. ರಾಮದುರ್ಗ ಪಟ್ಟಣದ ಪರಶು ಬೇಡಗೆ ಎಂಬುವವರಿಗೆ ಸೇರಿದ ಬೊಲೆರೋ, ಅಮಿತ ಪೇಠೆ ಹಾಗೂ ದಾನೇಶ ಯಾದವಾಡ ಎಂಬುವರಿಗೆ ಸೇರಿದ ಬೈಕ್​​ಗಳು ಸುಟ್ಟು ಕರಕಲಾಗಿವೆ. ಏಕಕಾಲಕ್ಕೆ ಎರಡು ಬೈಕ್ ಸೇರಿ ಬುಲೆರೋಗೆ ಬೆಂಕಿ ಇಡಲಾಗಿದ್ದು, ಬುಲೆರೋ ಅರ್ಧ ಭಾಗ ಸುಟ್ಟು, ಬೈಕ್​ಗಳು ಸಂಪೂರ್ಣ ‌ಭಸ್ಮವಾಗಿವೆ.

ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳು ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ರಾಮದುರ್ಗ ಪಟ್ಟಣದಲ್ಲಿ ಬುಲೆರೋ, ಬೈಕ್ ಗಳಿಗೆ ದುಷ್ಕರ್ಮಿಗಳಿಂದ ಬೆಂಕಿ

ಬೆಳಗಾವಿ:
ಮನೆ ಮುಂದೆ ನಿಲ್ಲಿಸಿದ್ದ ಬುಲೆರೋ ವಾಹನ,‌ 2 ಬೈಕಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ದುರ್ಘಘಟ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.
ದುಷ್ಕರ್ಮಿಗಳು ತಡರಾತ್ರಿ ವಿಕೃತ ಮೆರೆದು ಪರಾರಿಯಾಗಿದ್ದಾರೆ.
ರಾಮದುರ್ಗ ಪಟ್ಟಣದ ಪರಶು ಬೇಡಗೆ ಎಂಬುವವರಿಗೆ ಸೇರಿದ ಬೊಲೆರೋ, ಅಮಿತ ಪೇಠೆ ಹಾಗೂ ದಾನೇಶ ಯಾದವಾಡ ಅವರಿಗೆ ಸೇರಿದ ಬೈಕ್ ಗಳು ಜಖಂಗೊಂಡಿವೆ. ಏಕಕಾಲಕ್ಕೆ ಎರಡು ಬೈಕ್ ಸೇರಿ ಬುಲೆರೋಗೆ ಬೆಂಕಿ ಇಡಲಾಗಿದ್ದು,
ಬುಲೆರೋ ಅರ್ಧಭಾಗ, ಬೈಕಗಳು ಸಂಪೂರ್ಣ ‌ಭಸ್ಮವಾಗಿವೆ. ಘಟನೆಯಿಂದ ರಾಮದುರ್ಗ ಪಟ್ಟಣದ ಜನತೆ ಆತಂಕಗೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳಿಂದ ಕೃತ್ಯ ಶಂಕೆ ವ್ಯಕ್ತವಾಗಿದ್ದು,
ಸ್ಥಳಕ್ಕೆ ರಾಮದುರ್ಗ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
--
KN_BGM_01_18_Byke_Bolero_ge_Benki_7201786

KN_BGM_01_18_Byke_Bolero_ge_Benki_Visual_1,2Body:ರಾಮದುರ್ಗ ಪಟ್ಟಣದಲ್ಲಿ ಬುಲೆರೋ, ಬೈಕ್ ಗಳಿಗೆ ದುಷ್ಕರ್ಮಿಗಳಿಂದ ಬೆಂಕಿ

ಬೆಳಗಾವಿ:
ಮನೆ ಮುಂದೆ ನಿಲ್ಲಿಸಿದ್ದ ಬುಲೆರೋ ವಾಹನ,‌ 2 ಬೈಕಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ದುರ್ಘಘಟ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.
ದುಷ್ಕರ್ಮಿಗಳು ತಡರಾತ್ರಿ ವಿಕೃತ ಮೆರೆದು ಪರಾರಿಯಾಗಿದ್ದಾರೆ.
ರಾಮದುರ್ಗ ಪಟ್ಟಣದ ಪರಶು ಬೇಡಗೆ ಎಂಬುವವರಿಗೆ ಸೇರಿದ ಬೊಲೆರೋ, ಅಮಿತ ಪೇಠೆ ಹಾಗೂ ದಾನೇಶ ಯಾದವಾಡ ಅವರಿಗೆ ಸೇರಿದ ಬೈಕ್ ಗಳು ಜಖಂಗೊಂಡಿವೆ. ಏಕಕಾಲಕ್ಕೆ ಎರಡು ಬೈಕ್ ಸೇರಿ ಬುಲೆರೋಗೆ ಬೆಂಕಿ ಇಡಲಾಗಿದ್ದು,
ಬುಲೆರೋ ಅರ್ಧಭಾಗ, ಬೈಕಗಳು ಸಂಪೂರ್ಣ ‌ಭಸ್ಮವಾಗಿವೆ. ಘಟನೆಯಿಂದ ರಾಮದುರ್ಗ ಪಟ್ಟಣದ ಜನತೆ ಆತಂಕಗೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳಿಂದ ಕೃತ್ಯ ಶಂಕೆ ವ್ಯಕ್ತವಾಗಿದ್ದು,
ಸ್ಥಳಕ್ಕೆ ರಾಮದುರ್ಗ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
--
KN_BGM_01_18_Byke_Bolero_ge_Benki_7201786

KN_BGM_01_18_Byke_Bolero_ge_Benki_Visual_1,2Conclusion:ರಾಮದುರ್ಗ ಪಟ್ಟಣದಲ್ಲಿ ಬುಲೆರೋ, ಬೈಕ್ ಗಳಿಗೆ ದುಷ್ಕರ್ಮಿಗಳಿಂದ ಬೆಂಕಿ

ಬೆಳಗಾವಿ:
ಮನೆ ಮುಂದೆ ನಿಲ್ಲಿಸಿದ್ದ ಬುಲೆರೋ ವಾಹನ,‌ 2 ಬೈಕಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ದುರ್ಘಘಟ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.
ದುಷ್ಕರ್ಮಿಗಳು ತಡರಾತ್ರಿ ವಿಕೃತ ಮೆರೆದು ಪರಾರಿಯಾಗಿದ್ದಾರೆ.
ರಾಮದುರ್ಗ ಪಟ್ಟಣದ ಪರಶು ಬೇಡಗೆ ಎಂಬುವವರಿಗೆ ಸೇರಿದ ಬೊಲೆರೋ, ಅಮಿತ ಪೇಠೆ ಹಾಗೂ ದಾನೇಶ ಯಾದವಾಡ ಅವರಿಗೆ ಸೇರಿದ ಬೈಕ್ ಗಳು ಜಖಂಗೊಂಡಿವೆ. ಏಕಕಾಲಕ್ಕೆ ಎರಡು ಬೈಕ್ ಸೇರಿ ಬುಲೆರೋಗೆ ಬೆಂಕಿ ಇಡಲಾಗಿದ್ದು,
ಬುಲೆರೋ ಅರ್ಧಭಾಗ, ಬೈಕಗಳು ಸಂಪೂರ್ಣ ‌ಭಸ್ಮವಾಗಿವೆ. ಘಟನೆಯಿಂದ ರಾಮದುರ್ಗ ಪಟ್ಟಣದ ಜನತೆ ಆತಂಕಗೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳಿಂದ ಕೃತ್ಯ ಶಂಕೆ ವ್ಯಕ್ತವಾಗಿದ್ದು,
ಸ್ಥಳಕ್ಕೆ ರಾಮದುರ್ಗ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
--
KN_BGM_01_18_Byke_Bolero_ge_Benki_7201786

KN_BGM_01_18_Byke_Bolero_ge_Benki_Visual_1,2
ETV Bharat Logo

Copyright © 2025 Ushodaya Enterprises Pvt. Ltd., All Rights Reserved.