ETV Bharat / state

ಬಂಡಾಯ ಶಮನಕ್ಕೆ ಬಿಜೆಪಿ ಹರಸಾಹಸ: ಅಶೋಕ್ ಪೂಜಾರಿ ಮನೆಯಲ್ಲಿ ಗುಪ್ತ ಸಭೆ - ಅಶೋಕ ಪೂಜಾರಿ ಬಂಡಾಯ

ಗೋಕಾಕ್ ಉಪ ಚುನಾವಣೆ ಕಾವು ಸಾಕಷ್ಟು ರಾಜಕೀಯ ಹೈಡ್ರಾಮಾಗಳಿಗೆ ವೇದಿಕೆಯಾಗ್ತಿದೆ. ಅಶೋಕ ಪೂಜಾರಿ ಬಂಡಾಯ ಶಮನಕ್ಕೆ ಬಿಜೆಪಿ ಹರಸಾಹಸ ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಅಶೋಕ್ ಪೂಜಾರಿ ಮನೆಗೆ ಆಗಮಿಸಿ ಸಭೆ ನಡೆಸಿದರು.

BJP leaders meeting, ಬಿಜೆಪಿ ನಾಯಕರ ಸಭೆ
author img

By

Published : Nov 16, 2019, 9:21 PM IST

Updated : Nov 16, 2019, 9:36 PM IST

ಗೋಕಾಕ : ರಾಜ್ಯ ರಾಜಕೀಯದಲ್ಲಿ ಕೇಂದ್ರಬಿಂದುವಾಗಿರುವ ಗೋಕಾಕ್ ಮತಕ್ಷೇತ್ರದ ಉಪಚುನಾವಣೆ ದಿನೇದಿನೇ ಕುತೂಹಲ ಮೂಡಿಸುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಶಮನ ಮಾಡುವ ಕೆಲಸ ಶುರುವಾಗಿದೆ.

ಇಂದು ಮಧ್ಯಾಹ್ನ ಅಶೋಕ ಪೂಜಾರಿ ಅವರು ಕಾರ್ಯಕರ್ತರ ಸಭೆ ನಡೆಸುತ್ತಿದ್ದಂತೆ ಕೇಂದ್ರ ಸಚಿವ ಸುರೇಶ್​ ಅಂಗಡಿ, ಶಾಸಕರಾದ ಎ ಎಸ್ ಪಾಟೀಲ್(ನಡಹಳ್ಳಿ), ವಿಶ್ವನಾಥ್ ಪಾಟೀಲ್ ಸೇರಿದಂತೆ ಇತರರು ಅವರ ಮನೆಗೆ ಆಗಮಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಪ್ತವಾಗಿ ಸಭೆ ನಡೆಸಿದರು.

ಇಂದು ಅಶೋಕ ಪೂಜಾರಿ ಜೊತೆ ಸಭೆ ನಡೆಸಿದ ಬಿಜೆಪಿ ನಾಯಕರು

ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ ಅವರು ಅಶೋಕ ಪೂಜಾರಿ ಮನೆಗೆ ಆಗಮಿಸಿ ಸಭೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

Intro:ಅಶೋಕ ಪೂಜಾರಿ ಬಂಡಾಯ ಶಮನಕ್ಕೆ ಹರಸಾಹಸBody:ಗೋಕಾಕ: ರಾಜ್ಯ ರಾಜಕೀಯದಲ್ಲಿಯೇ ಕೇಂದ್ರಬಿಂದು ಆದ ಗೋಕಾಕ ಮತಕ್ಷೇತ್ರದ ಉಪಚುನಾವಣಾ ದಿನೇ ದಿನೇ ಕುತೂಹಲ ಮೂಡಿಸುತ್ತಿದೆ. ನಗರದಲ್ಲಿ ಬಿಜೆಪಿ ಬಂಡಾಯ ಶಮನ ಮಾಡುವ ಕೆಲಸ ಶುರು ಆಗಿದೆ.

ಇಂದು ಮಧ್ಯಾಹ್ನ ಅಶೋಕ ಪೂಜಾರಿ ಕಾರ್ಯಕರ್ತರ ಸಭೆಯ ನಡೆಸುತ್ತಿದ್ದತೆ ಬಿಜೆಪಿ ಮುಖಂಡರಾದ ಕೇಂದ್ರ ಸಚಿವ ಸುರೇಶ ಅಂಗಡಿ, ಶಾಸಕರಾದ ಎ. ಎಸ್. ಪಾಟೀಲ್(ನಡಹಳ್ಳಿ), ವಿಶ್ವನಾಥ್ ಪಾಟೀಲ್ ಸೇರಿದಂತೆ ಇತರರು ಅವರ ಮನೆಗೆ ಆಗಮಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಪ್ತವಾಗಿ ಸಭೆ ನಡೆಸಿದರು.

ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಅಶೋಕ ಪೂಜಾರಿ ಮನೆಗೆ ಆಗಮಿಸಿ ಸಭೆಗೆ ಭಾಗಿಯಾಗಿದ್ದು ವಿಶೇಷವಾಗಿದೆ. ನಿನ್ನೆ ಬಿಜೆಪಿ ಸಭೆಯಲ್ಲಿ ಅಶೋಕ ಪೂಜಾರಿಗೆ ಬಹಿರಂಗವಾಗಿಯೆ ಆಹ್ವಾನಿಸಿದ್ದರು.

KN_GKK_01_16_BJP_BANDAYA_MEETING_VISAL-1_KAC10009

KN_GKK_01_16_BJP_BANDAYA_MEETING_VISAL-2_KAC10009Conclusion:ಗೋಕಾಕ
Last Updated : Nov 16, 2019, 9:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.