ETV Bharat / state

ಲಾರಿ-ದ್ವಿಚಕ್ರ ವಾಹನ​​ ಡಿಕ್ಕಿ: ಬೈಕ್​ ಸವಾರ ಸ್ಥಳದಲ್ಲೇ ಸಾವು

ಬೆಳಗಾವಿಯಲ್ಲಿ ಲಾರಿ-ಬೈಕ್​ ನಡುವೆ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ​

ಬೈಕ್​ ಸವಾರ ಸ್ಥಳದಲ್ಲೇ ಸಾವು
ಬೈಕ್​ ಸವಾರ ಸ್ಥಳದಲ್ಲೇ ಸಾವು
author img

By

Published : Dec 6, 2019, 9:07 PM IST

ಬೆಳಗಾವಿ: ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಖಾನಾಪುರ ‌ತಾಲೂಕಿನ ಕೌಂದಲ್‌ ಗ್ರಾಮದಲ್ಲಿ ‌ನಡೆದಿದೆ.

ಖಾನಾಪುರ ತಾಲೂಕಿನ ಕಾರಲಗಾ ಗ್ರಾಮದ ಗಣೇಶ ಶಾಂತಾರಾಮ ಅಳವಣಿ (24) ಮೃತಪಟ್ಟವರು.

ಈತ ಖಾನಾಪುರದಿಂದ ಕಾರಲಗಾ ಗ್ರಾಮಕ್ಕೆ‌ ಬೈಕ್​ನಲ್ಲಿ ಸಂಚರಿಸುತ್ತಿದ್ದ ವೇಳೆ ಟ್ರಕ್, ಬೈಕಿಗೆ ಡಿಕ್ಕಿ ಹೊಡೆದಿದೆ. ಖಾನಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬೆಳಗಾವಿ:
ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನಸ ಖಾನಾಪುರ ‌ತಾಲೂಕಿನ ಕೌಂದಲ್‌ ಗ್ರಾಮದಲ್ಲಿ ‌ನಡೆದಿದೆ.
ಖಾನಾಪುರ ತಾಲೂಕಿನ ಕಾರಲಗಾ ಗ್ರಾಮದ ಗಣೇಶ ಶಾಂತಾರಾಮ ಅಳವಣಿ (24) ಸಾವನ್ನಪ್ಪಿದ ಯುವಕ.
ಗಣೇಶ ಖಾನಾಪುರದಿಂದ ಕಾರಲಗಾ ಗ್ರಾಮಕ್ಕೆ‌ ಬೈಕ್ ಮೇಲೆ ಚಲಾಯಿಸುತ್ತಿದ್ದರು. ಈ ವೇಳೆ ಖಾನಾಪುರ ಕಡೆಗೆ ಬರುತ್ತಿದ್ದ ಟ್ರಕ್ ಬೈಕಿಗೆ ಡಿಕ್ಕಿ ಹೊಡೆದಿದೆ. ಗಣೇಶ ಸ್ಥಳದಲ್ಲಿ ಮೃತಪಟ್ಟಿದ್ದು,  ಖಾನಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_03_6_Road_Accident_Bike_Raider_Died_7201786

Body:ಬೆಳಗಾವಿ:

Conclusion:ಬೆಳಗಾವಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.