ETV Bharat / state

ಸಿಎಂ ಸ್ಥಾನಕ್ಕೆ ಹೆಚ್​ಡಿಕೆ ರಾಜೀನಾಮೆ ಕೊಡುವುದೇ ಸೂಕ್ತ: ಹೊರಟ್ಟಿ - undefined

ಮೈತ್ರಿ ಸರ್ಕಾರ ರಚನೆ ಆದಾಗಿನಿಂದ ರಾಜ್ಯ ರಾಜಕೀಯದಲ್ಲಿ ಕೆಸರೆರಚಾಟ ನಡೆಯುತ್ತಿದೆ. ಇದನ್ನು ನೋಡಿ ರಾಜ್ಯದ ಜನ ಬೇಸತ್ತಿದ್ದಾರೆ. ಹೀಗಾಗಿ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಬೇಕು ಎಂದು ಜೆಡಿಎಸ್​ ವಿಧಾನ ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ. ಅಲ್ಲದೆ, ಶಾಸಕರಿಗೆ ವಿಶ್ವಾಸ ಇಲ್ಲವೆಂದ ಮೇಲೆ ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ಅವರು ರಾಜೀನಾಮೆ ಕೊಡುವುದೇ ಸೂಕ್ತವೆಂದು ಹೊರಟ್ಟಿ ಸಲಹೆ ನೀಡಿದ್ದಾರೆ.

ಹೊರಟ್ಟಿ
author img

By

Published : Jul 7, 2019, 2:43 PM IST

ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅಷ್ಟೂ ಅತೃಪ್ತ ಶಾಸಕರ ರಾಜೀನಾಮೆಯನ್ನು ತಕ್ಷಣವೇ ಸ್ಪೀಕರ್ ‌ರಮೇಶಕುಮಾರ್ ಅಂಗೀಕರಿಸಬೇಕು. ಮತ್ತು ಕುಮಾರಸ್ವಾಮಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದೇ ಸೂಕ್ತವೆಮದು ಜೆಡಿಎಸ್​ ವಿಧಾನ ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ಆದಾಗಿನಿಂದ ರಾಜ್ಯ ರಾಜಕೀಯದಲ್ಲಿ ಕೆಸರೆರಚಾಟ ನಡೆಯುತ್ತಿದೆ. ಇದನ್ನು ನೋಡಿ ರಾಜ್ಯದ ಜನ ಬೇಸತ್ತಿದ್ದಾರೆ. ಶಾಸಕರ ಈ ನಡೆಯನ್ನು ಗಮನಿಸಿದ್ರೆ ಸಿಎಂ ಮೇಲೆ ವಿಶ್ವಾಸ ಇಲ್ಲ ಅನ್ನೋದನ್ನು ತೋರಿಸುತ್ತದೆ. ಹಾಗಾಗಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವುದು ಸೂಕ್ತ ಎಂದರು.

ಸಿಎಂ ಸ್ಥಾನಕ್ಕೆ ಹೆಚ್​ಡಿಕೆ ರಾಜೀನಾಮೆ ಕೊಡುವುದು ಸೂಕ್ತ: ಹೊರಟ್ಟಿ

ಅಲ್ಲದೆ, ಅಮೆರಿಕ ಪ್ರವಾಸದಲ್ಲಿರುವ ಸಿಎಂ ಇಂದು‌ ಸಂಜೆ ಬೆಂಗಳೂರಿಗೆ ಬರಲಿದ್ದಾರೆ. ಅತೃಪ್ತ ಶಾಸಕರ ಸಾಮೂಹಿಕ ರಾಜೀನಾಮೆ ಹಿಂದೆ ಒಬ್ಬರಲ್ಲ, ಹಲವರ ಕೈವಾಡ ಇದೆ. ಅತೃಪ್ತ ಮೈತ್ರಿ ಪಕ್ಷಗಳ ಶಾಸಕರ ಮನವೊಲಿಸುವುದು ಸೂಕ್ತವಲ್ಲ. ಈ ಬಾರಿ ರಾಜೀನಾಮೆ ಕೊಡುವಾಗ ಹೊಸದೊಂದು ಪದ್ಧತಿಯನ್ನು ನೋಡಿದ್ದೇನೆ. ಇಲ್ಲಿಯವರೆಗೆ ರಾಜ್ಯದಲ್ಲಿ ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸುವ ಪರಂಪರೆ ಇತ್ತು. ಕೆಲವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ನಾನು ಜೆಡಿಎಸ್ ನಲ್ಲೇ ಇರುತ್ತೇನೆ. ಶಿಕ್ಷಕರ ಆಶೀರ್ವಾದ ಇರುವ ತನಕ ಪರಿಷತ್ ಸದಸ್ಯನಾಗೇ ಇರುತ್ತೇನೆ ಎಂದು ಹೇಳಿದರು.

ಒಂದು ವೇಳೆ ಬಿಜೆಪಿ ಸರ್ಕಾರ ರಚಿಸಿದರೆ ಅಲ್ಲಿಯೂ ಅಸಮಾಧಾನ ಹೊಗೆ ಆಡುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ವಿಸರ್ಜಿಸಿ ವಿಧಾನಸಭೆ ಮಧ್ಯಂತರ ಚುನಾವಣೆಗೆ ಹೋಗುವುದು ಸೂಕ್ತವೆಂದು ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Intro:ಅತೃಪ್ತ ಶಾಸಕರ ರಾಜೀನಾಮೆ ತಕ್ಷಣವೇ ಅಂಗೀಕರಿಸಿ; ಸ್ಪೀಕರ್ಗೆ ಹೊರಟ್ಟಿ ಆಗ್ರಹ

ಬೆಳಗಾವಿ:
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ
ಅಷ್ಟೂ ಅತೃಪ್ತರ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ‌ರಮೇಶಕುಮಾರ್ ಅಂಗೀಕರಿಸಬೇಕು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಆಗ್ರಹಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ಆದಾಗಿನಿಂದ ರಾಜ್ಯ ರಾಜಕೀಯದಲ್ಲಿ ಕೆಸರೆರಚಾಟ ನಡೆಯುತ್ತಿದೆ. ಇದನ್ನು ನೋಡಿ ರಾಜ್ಯದ ಜನ ಬೇಸತ್ತಿದ್ದಾರೆ. ಹೀಗಾಗಿ ೧೧ ಜನ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಬೇಕು ಎಂದರು.
ಅಮೇರಿಕಾ ಪ್ರವಾಸದಲ್ಲಿರುವ ಸಿಎಂ ಇಂದು‌ ಸಂಜೆ ಬೆಂಗಳೂರಿಗೆ ಬರಲಿದ್ದಾರೆ. ಗೊಂದಲದ ಮಧ್ಯೆ ಸಿಎಂ ಎಚ್ಡಿಕೆ ರಾಜೀನಾಮೆ ಕೊಡಬೇಕು. ಆದರೆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೋ ಎಂಬುವುದು ಅವರಿಗೆ ಬಿಟ್ಟಿದ್ದು. ಅತೃಪ್ತ ಶಾಸಕರ ಸಾಮೂಹಿಕ ರಾಜೀನಾಮೆ ಹಿಂದೆ ಒಬ್ಬರಲ್ಲ, ಹಲವರ ಕೈವಾಡ ಇದೆ. ಅತೃಪ್ತ ಮೈತ್ರಿ ಪಕ್ಷಗಳ ಶಾಸಕರ ಮನವೊಲಿಸುವುದು ಸೂಕ್ತವಲ್ಲ. ಈ ಬಾರಿ ರಾಜಿನಾಮೆ ಕೊಡೋವಾಗ ಹೊಸದೊಂದು ಪದ್ದತಿ ತೆಗೆದಿದ್ದಾರೆ. ರಾಜ್ಯದಲ್ಲಿ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸುವ ಪರಂಪರೆ ಇತ್ತು, ಕೆಲವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ನಾನು ಇಂದು, ಮುಂದೂ ಜೆಡಿಎಸ್ ನಲ್ಲೇ ಇರುತ್ತೇನೆ. ಶಿಕ್ಷಕರ ಆಶೀರ್ವಾದ ಇರುವ ತನಕ ಪರಿಷತ್ ಸದಸ್ಯನಾಗೇ ಇರುತ್ತೇನೆ.
ಒಂದು ವೇಳೆ ಬಿಜೆಪಿ ಸರ್ಕಾರ ರಚಿಸಿದರೂ ಅಲ್ಲಿಯೂ ಅಸಮಾಧಾನ ಹೊಗೆ ಆಡುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ವಿಸರ್ಜಿಸಿ ವಿಧಾನಸಭೆ ಮಧ್ಯಂತರ ಚುನಾವಣೆಗೆ ಹೋಗುವುದು ಉತ್ತಮ ಎಂದರು.
--
KN_BGM_02_07_Political_Development_Horatti_7201786

KN_BGM_02_07_Political_Development_Horatti_Byte Body:ಅತೃಪ್ತ ಶಾಸಕರ ರಾಜೀನಾಮೆ ತಕ್ಷಣವೇ ಅಂಗೀಕರಿಸಿ; ಸ್ಪೀಕರ್ಗೆ ಹೊರಟ್ಟಿ ಆಗ್ರಹ

ಬೆಳಗಾವಿ:
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ
ಅಷ್ಟೂ ಅತೃಪ್ತರ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ‌ರಮೇಶಕುಮಾರ್ ಅಂಗೀಕರಿಸಬೇಕು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಆಗ್ರಹಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ಆದಾಗಿನಿಂದ ರಾಜ್ಯ ರಾಜಕೀಯದಲ್ಲಿ ಕೆಸರೆರಚಾಟ ನಡೆಯುತ್ತಿದೆ. ಇದನ್ನು ನೋಡಿ ರಾಜ್ಯದ ಜನ ಬೇಸತ್ತಿದ್ದಾರೆ. ಹೀಗಾಗಿ ೧೧ ಜನ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಬೇಕು ಎಂದರು.
ಅಮೇರಿಕಾ ಪ್ರವಾಸದಲ್ಲಿರುವ ಸಿಎಂ ಇಂದು‌ ಸಂಜೆ ಬೆಂಗಳೂರಿಗೆ ಬರಲಿದ್ದಾರೆ. ಗೊಂದಲದ ಮಧ್ಯೆ ಸಿಎಂ ಎಚ್ಡಿಕೆ ರಾಜೀನಾಮೆ ಕೊಡಬೇಕು. ಆದರೆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೋ ಎಂಬುವುದು ಅವರಿಗೆ ಬಿಟ್ಟಿದ್ದು. ಅತೃಪ್ತ ಶಾಸಕರ ಸಾಮೂಹಿಕ ರಾಜೀನಾಮೆ ಹಿಂದೆ ಒಬ್ಬರಲ್ಲ, ಹಲವರ ಕೈವಾಡ ಇದೆ. ಅತೃಪ್ತ ಮೈತ್ರಿ ಪಕ್ಷಗಳ ಶಾಸಕರ ಮನವೊಲಿಸುವುದು ಸೂಕ್ತವಲ್ಲ. ಈ ಬಾರಿ ರಾಜಿನಾಮೆ ಕೊಡೋವಾಗ ಹೊಸದೊಂದು ಪದ್ದತಿ ತೆಗೆದಿದ್ದಾರೆ. ರಾಜ್ಯದಲ್ಲಿ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸುವ ಪರಂಪರೆ ಇತ್ತು, ಕೆಲವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ನಾನು ಇಂದು, ಮುಂದೂ ಜೆಡಿಎಸ್ ನಲ್ಲೇ ಇರುತ್ತೇನೆ. ಶಿಕ್ಷಕರ ಆಶೀರ್ವಾದ ಇರುವ ತನಕ ಪರಿಷತ್ ಸದಸ್ಯನಾಗೇ ಇರುತ್ತೇನೆ.
ಒಂದು ವೇಳೆ ಬಿಜೆಪಿ ಸರ್ಕಾರ ರಚಿಸಿದರೂ ಅಲ್ಲಿಯೂ ಅಸಮಾಧಾನ ಹೊಗೆ ಆಡುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ವಿಸರ್ಜಿಸಿ ವಿಧಾನಸಭೆ ಮಧ್ಯಂತರ ಚುನಾವಣೆಗೆ ಹೋಗುವುದು ಉತ್ತಮ ಎಂದರು.
--
KN_BGM_02_07_Political_Development_Horatti_7201786

KN_BGM_02_07_Political_Development_Horatti_Byte Conclusion:ಅತೃಪ್ತ ಶಾಸಕರ ರಾಜೀನಾಮೆ ತಕ್ಷಣವೇ ಅಂಗೀಕರಿಸಿ; ಸ್ಪೀಕರ್ಗೆ ಹೊರಟ್ಟಿ ಆಗ್ರಹ

ಬೆಳಗಾವಿ:
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ
ಅಷ್ಟೂ ಅತೃಪ್ತರ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ‌ರಮೇಶಕುಮಾರ್ ಅಂಗೀಕರಿಸಬೇಕು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಆಗ್ರಹಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ಆದಾಗಿನಿಂದ ರಾಜ್ಯ ರಾಜಕೀಯದಲ್ಲಿ ಕೆಸರೆರಚಾಟ ನಡೆಯುತ್ತಿದೆ. ಇದನ್ನು ನೋಡಿ ರಾಜ್ಯದ ಜನ ಬೇಸತ್ತಿದ್ದಾರೆ. ಹೀಗಾಗಿ ೧೧ ಜನ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಬೇಕು ಎಂದರು.
ಅಮೇರಿಕಾ ಪ್ರವಾಸದಲ್ಲಿರುವ ಸಿಎಂ ಇಂದು‌ ಸಂಜೆ ಬೆಂಗಳೂರಿಗೆ ಬರಲಿದ್ದಾರೆ. ಗೊಂದಲದ ಮಧ್ಯೆ ಸಿಎಂ ಎಚ್ಡಿಕೆ ರಾಜೀನಾಮೆ ಕೊಡಬೇಕು. ಆದರೆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೋ ಎಂಬುವುದು ಅವರಿಗೆ ಬಿಟ್ಟಿದ್ದು. ಅತೃಪ್ತ ಶಾಸಕರ ಸಾಮೂಹಿಕ ರಾಜೀನಾಮೆ ಹಿಂದೆ ಒಬ್ಬರಲ್ಲ, ಹಲವರ ಕೈವಾಡ ಇದೆ. ಅತೃಪ್ತ ಮೈತ್ರಿ ಪಕ್ಷಗಳ ಶಾಸಕರ ಮನವೊಲಿಸುವುದು ಸೂಕ್ತವಲ್ಲ. ಈ ಬಾರಿ ರಾಜಿನಾಮೆ ಕೊಡೋವಾಗ ಹೊಸದೊಂದು ಪದ್ದತಿ ತೆಗೆದಿದ್ದಾರೆ. ರಾಜ್ಯದಲ್ಲಿ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸುವ ಪರಂಪರೆ ಇತ್ತು, ಕೆಲವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ನಾನು ಇಂದು, ಮುಂದೂ ಜೆಡಿಎಸ್ ನಲ್ಲೇ ಇರುತ್ತೇನೆ. ಶಿಕ್ಷಕರ ಆಶೀರ್ವಾದ ಇರುವ ತನಕ ಪರಿಷತ್ ಸದಸ್ಯನಾಗೇ ಇರುತ್ತೇನೆ.
ಒಂದು ವೇಳೆ ಬಿಜೆಪಿ ಸರ್ಕಾರ ರಚಿಸಿದರೂ ಅಲ್ಲಿಯೂ ಅಸಮಾಧಾನ ಹೊಗೆ ಆಡುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ವಿಸರ್ಜಿಸಿ ವಿಧಾನಸಭೆ ಮಧ್ಯಂತರ ಚುನಾವಣೆಗೆ ಹೋಗುವುದು ಉತ್ತಮ ಎಂದರು.
--
KN_BGM_02_07_Political_Development_Horatti_7201786

KN_BGM_02_07_Political_Development_Horatti_Byte

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.