ETV Bharat / state

ಅಥಣಿ: ಮೊಬೈಲ್​​ ಟವರ್​​ ಬ್ಯಾಟರಿ ಎಗರಿಸುತ್ತಿದ್ದ ಖದೀಮರ ತಂಡ ಅರೆಸ್ಟ್​ - mobile tower battery theft case of athani

ಬೆಳಗಾವಿ ಜಿಲ್ಲೆಯ ಪೊಲೀಸರು ಮೊಬೈಲ್ ಟವರ್​​ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಸುಕುಮಾರ ಭೀಮಪ್ಪ ಬಡಿಗೇರ, ಶಶಿಕಾಂತ ಸುರೇಶ ಶೀಬಾಗೊಳ, ಶ್ರೀಶೈಲ ಮಲ್ಲಪ್ಪಾ ದೇಸಾಯ, ಅನೀಲ ನಬಿಸಾಬ ಶಿಕ್ಕಲಗಾರ ಬಂಧಿತರು.

athani mobile tower battery theft case; 4 are arrested !
ಅಥಣಿ: ಮೊಬೈಲ್​​ ಟವರ್​​ ಬ್ಯಾಟರಿ ಎಗರಿಸುತ್ತಿದ್ದ ಖದೀಮರ ತಂಡ ಅಂದರ್​​​!
author img

By

Published : Nov 12, 2020, 6:46 AM IST

ಅಥಣಿ: ತಾಲೂಕಿನ ಹಾಗು ಸುತ್ತಮುತ್ತಲಿನ ಮೊಬೈಲ್ ಟವರ್​​ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಅಥಣಿ ಮತ್ತು ಐಗಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

athani mobile tower battery theft case; 4 are arrested !
ಪತ್ರಿಕಾ ಪ್ರಕಟಣೆ

ನಂದಗಾಂವ್​ನ ಸುಕುಮಾರ ಭೀಮಪ್ಪ ಬಡಿಗೇರ, ಶಶಿಕಾಂತ ಸುರೇಶ ಶೀಬಾಗೊಳ, ಸವದಿಯ ಶ್ರೀಶೈಲ ಮಲ್ಲಪ್ಪಾ ದೇಸಾಯ, ಮುಧೋಳದ ಅನೀಲ ನಬಿಸಾಬ ಶಿಕ್ಕಲಗಾರ ಬಂಧಿತರು.

ಆರೋಪಿಗಳ ವಿರುದ್ಧ ಐಗಳಿ ಪೊಲೀಸ್ ಠಾಣೆಯಲ್ಲಿ 3, ರಾಯಬಾಗ ಪೊಲೀಸ್ ಠಾಣೆಯಲ್ಲಿ 3 ಮತ್ತು ಕುಡಚಿ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳು, ಹೀಗೆ ಒಟ್ಟು 14 ಮೊಬೈಲ್ ಟವರ್​​ ಬ್ಯಾಟರಿ ಕಳ್ಳತನ ಪ್ರಕರಣಗಳನ್ನು ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.