ETV Bharat / state

ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವ... ಭಕ್ತರ ಬಾಯಲ್ಲಿ ಚಾಂಗಭಲೋ - ಭಕ್ತಾದಿಗಳು

ಸುಕ್ಷೇತ್ರ ಕೇರೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವದ ಜರುಗಿತು. ಜಾತ್ರೆಯ ಕೊನೆ ದಿನ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಚಾಂಗಭಲೋ
author img

By

Published : Mar 15, 2019, 3:14 PM IST

ಚಿಕ್ಕೋಡಿ: ಹಂಡ ಕುದರಿ, ಪುಂಡ ಅರಣ್ಯಸಿದ್ದಗ್ ಚಾಂಗಭಲೋ, ಮಲ ಕಾರಿ ಸಿದ್ದಗ್‌ ಚಾಂಗಭಲೋ, ಬಿಳಿಗುಡಿ ಅರಣ್ಯಸಿದ್ದಗ್ ಚಾಂಗಭಲೋ... ಹೀಗೆ ಭಕ್ತಿಪರವಶರಾಗಿ ಘೋಷಣೆ ಕೂಗುತ್ತಾ ಪಲ್ಲಕ್ಕಿ ಮೇಲೆ ಭಂಡಾರ ತೂರುತ್ತ ಭಕ್ತಿಸೇವೆ ಸಲ್ಲಿಸುತ್ತಿದ್ದ ವರ್ಣಮಯ ದೃಶ್ಯ ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಕಂಡು ಬಂತು.

ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವ

ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಕೇರೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಐದು ದಿನಗಳ ಕಾಲ ವಿಜೃಂಭಣೆಯಿಂದ ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವ ಜರುಗಿತು. ಜಾತ್ರೆಯ ಕೊನೆ ದಿನ ಸಾವಿರಾರು ಭಕ್ತರು ಪಾಲ್ಗೊಂಡು ಪುನೀತರಾದರು. ರಾಜ್ಯ ಮಾತ್ರವಲ್ಲದೆ, ಮಹಾರಾಷ್ಟ್ರದಿಂದಲೂ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಪಲ್ಲಕ್ಕಿ ಮೇಲೆ ಭಂಡಾರ, ಉತ್ತತ್ತಿ, ಕೊಬ್ಬರಿ ತೂರಿ ಭಕ್ತಿ ಸಮರ್ಪಿಸಿದರು. ಹಳದಿ ಹಾಸಿಗೆ ಹಾಕಿದಂತೆ ಕಾಣುತ್ತಿದ್ದ ಇಡೀ ಪರಿಸರದಲ್ಲಿ ಡೊಳ್ಳು ವಾದನದ ಸದ್ದು ಮಾರ್ದನಿಸುತ್ತಿತ್ತು.

ದೇವರುಷಿ ಅವರಿಂದ ದೇವರ ನುಡಿಗಳನ್ನು ಆಲಿಸಲು ಭಕ್ತಸಾಗರವೇ ಕೇರೂರ ಗ್ರಾಮದಲ್ಲಿ ಸೇರಿತ್ತು.

ಭಕ್ತಿ ‘ಭಂಡಾರ’ದಲ್ಲಿ ಭಕ್ತ ಸಮೂಹ ಭಕ್ತರ ಬಾಯಲ್ಲಿ ಚಾಂಗಭಲೋ. ಚಿಕ್ಕೋಡಿ : ಸ್ಟೋರಿ ಹಂಡ ಕುದರಿ, ಪುಂಡ ಅರಣ್ಯಸಿದ್ದಗ್ ಚಾಂಗಭಲೋ, ಮಲ ಕಾರಿ ಸಿದ್ದಗ್‌ ಚಾಂಗಭಲೋ, ಬಿಳಿಗುಡಿ ಅರಣ್ಯಸಿದ್ದಗ್ ಚಾಂಗಭಲೋ... ಹೀಗೆ ಭಕ್ತಿ ಪರವಶರಾಗಿ ಘೋಷಣೆ ಕೂಗುತ್ತಾ ಪಲ್ಲಕ್ಕಿ ಮೇಲೆ ಭಂಡಾರ ಹಾರಿಸುತ್ತ ಭಕ್ತಿಸೇವೆ ಸಲ್ಲಿಸುತ್ತಿದ್ದ ವರ್ಣಮಯ ದೃಶ್ಯ ರೋಮಾಂಚನ ಉಂಟು ಮಾಡುತ್ತಿತ್ತು. ಹಳದಿ ಹಾಸಿಗೆ ಹಾಕಿದಂತೆ ಕಾಣುತ್ತಿದ್ದ ಇಡೀ ಪರಿಸರದಲ್ಲಿ ಡೊಳ್ಳು ವಾದನದ ಸದ್ದು ಮಾರ್ದನಿಸುತ್ತಿತ್ತು. ಚಿಕ್ಕೋಡಿ ತಾಲ್ಲೂಕಿನ ಸುಕ್ಷೇತ್ರ ಕೇರೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಐದು ದಿನಗಳಿಂದ ವಿಜೃಂಭಣೆಯಿಂದ ನಡೆದ ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಮಾರೋಪ ಅತ್ಯಂತ ಜನದಟ್ಟನೆಯಿಂದ ಎಲ್ಲೆಂದರಲ್ಲಿ ನೋಡಿದರು ಭಂಡಾರದಿಂದ ಕೂಡಿದ ಭಕ್ತರು. ಎಲ್ಲವೂ ಹಳದಿ ಮಯವಾಗಿತ್ತು. ಅರಣ್ಯಸಿದ್ದೇಶ್ವರರ ಜನವ್ವ ತಾಯಿ ಮಂದಿರದ ಬಳಿ ನಿವ್ವಾಳಕಿಯ ಸಂದರ್ಭದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಪಲ್ಲಕ್ಕಿ ಮೇಲೆ ಭಂಡಾರ, ಉತ್ತತ್ತಿ, ಕೊಬ್ಬರಿ ಹಾರಿಸಿ ಭಕ್ತಿ ಸೇವೆ ಸಮರ್ಪಿಸಿದರು. ದೇವರುಷಿ ಅವರಿಂದ ದೇವರ ನುಡಿಗಳನ್ನು ಆಲಿಸಲು ಭಕ್ತಸಾಗರವೇ ಕೇರೂರ ಗ್ರಾಮದಲ್ಲಿ ಸೇರಿತ್ತು. ಸಂಜಯ ಕೌಲಗಿ ಚಿಕ್ಕೋಡಿ. ಸರ್ ವಿಡಿಯೋಗೆ ಹಿಂದೆ ಸೌಂಡ ಇದೆ ಅದನ್ನು ತೆಗೆಯಿರಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.