ETV Bharat / state

ಲಾಡ್ಜ್ ರೂಂ ಬಾಯ್ ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ

ಬೆಳಗಾವಿ ನಗರದ ಆರ್​ಟಿಒ ವೃತ್ತದ ಶ್ರೀ ಸಾಯಿ ಲಾಡ್ಜ್ ರೂಂ ಬಾಯ್ ವಿನಾಯಕ ಕಲಾಲ್​ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆ ಆರೋಪಿ ಶಶಿಕುಮಾರ್
author img

By

Published : Oct 13, 2019, 9:13 PM IST

ಬೆಳಗಾವಿ: ನಗರದ ಆರ್​ಟಿಒ ವೃತ್ತದ ಶ್ರೀ ಸಾಯಿ ಲಾಡ್ಜ್ ರೂಂ ಬಾಯ್ ವಿನಾಯಕ ಕಲಾಲ್​ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆ ಆರೋಪಿ ಶಶಿಕುಮಾರ್ ಉದ್ದಪ್ಪಗೋಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀ ಸಾಯಿ ಲಾಡ್ಜ್​ನಲ್ಲಿ ಕೆಲಸ ಮಾಡುತ್ತಿದ್ದ ವಿನಾಯಕ ಎಂಬುವರನ್ನು ಕ್ಷುಲ್ಲಕ ಕಾರಣಕ್ಕೆ ಮದ್ಯದ ಬಾಟಲಿಯಿಂದ ಹೊಡೆದು ಅಕ್ಟೋಬರ್ 6ರಂದು ಕೊಲೆ ಮಾಡಲಾಗಿತ್ತು. ಕೊಲೆ ಆರೋಪದಲ್ಲಿ ಅಮಿತ್, ನವೀನ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೊಲೆಯ ಪ್ರಮುಖ ಆರೋಪಿ ಶಶಿಕುಮಾರ್ ಪರಾರಿಯಾಗಿದ್ದ.

ಈ ಪ್ರಕರಣ ಬೆನ್ನಟ್ಟಿದ್ದ ಪೊಲೀಸರು ಆರೋಪಿ ಶಶಿಕುಮಾರ್​ನನ್ನು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಬಳಿ ಬಂಧಿಸಿದ್ದಾರೆ.

Intro:ಕ್ಷುಲ್ಲಕ ಕಾರಣಕ್ಕೆ ರೂಂ‌ ಬಾಯ್‌ ಹತ್ಯೆ ಮಾಡಿದ್ದ ಆರೋಪಿ ಬಂಧನ

ಬೆಳಗಾವಿ : ನಗರದ ಆರ್ ಟಿ ಒ ವೃತ್ತದ ಶ್ರೀ ಸಾಯಿ ಲಾಡ್ಜ್ ನ ರೂಂ ಬಾಯ್ ವಿನಾಯಕ ಕಲಾಲ್ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ, ಶಶಿಕುಮಾರ್ ಉದ್ದಪ್ಪಗೋಳ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Body:ನಗರದ ಲಾಡ್ಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವಿನಾಯಕ ಎಂಬುರನ್ನು ಕ್ಷುಲ್ಲಕ ಕಾರಣಕ್ಕೆ ಮದ್ಯದ ಬಾಟಲಿಯಿಂದ ಹೊಡೆದು ಅಕ್ಟೋಬರ್ 6 ರಂದು ಕೊಲೆ ಮಾಡಲಾಗಿತ್ತು. ಕೊಲೆ ಆರೋಪದಲ್ಲಿ ಅಮಿತ್, ನವೀನನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಪ್ರಮುಖ ಆರೋಪಿ ಶಶಿಕುಮಾರ್ ಪರಾರಿಯಾಗಿದ್ದ. ಈ ಪ್ರಕರಣ ಬೆನ್ನಟ್ಟಿದ್ದ ಪೊಲೀಸರು. ಕೊಲೆ ಪ್ರಕರಣದ ಪ್ರಮುಖ ಆರೋಪಿ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದ ಶಶಿಕುಮಾರ್ ಉದ್ದಪ್ಪಗೋಳ ಎಂಬುವನನ್ನು ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Conclusion:ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.