ETV Bharat / state

ಅಥಣಿ ತಾಲೂಕಿನ ಬಳ್ಳಿಗೇರಿಯಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದ ಆರೋಪಿ ಅಂದರ್ - Athani belagavi latest news

ಬಳ್ಳಿಗೇರಿ ಗ್ರಾಮದ ಚನ್ನಪ್ಪ ಶಿವಪ್ಪ ಹುಚ್ಚಗೌಡರ ತನ್ನ ತೋಟದ ಮನೆಯಲ್ಲಿ 3.7 ಕೆ.ಜಿ ಗಾಂಜಾ ಬಚ್ಚಿಟ್ಟಿದ್ದನು. ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ತನಿಖಾದಳ ಪೊಲೀಸರು ಗಾಂಜಾ ಸಮೇತ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

Marijuana storage
Marijuana storage
author img

By

Published : Jun 28, 2020, 6:43 PM IST

ಅಥಣಿ: ತಾಲೂಕಿನ ಬಳ್ಳಿಗೇರಿ ಗ್ರಾಮದ ತೋಟದ ಮನೆಯಲ್ಲಿ ಗಾಂಜಾ ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ತನಿಖಾದಳ ಪೊಲೀಸರು ಜಾಲಬೀಸಿ ಗಾಂಜಾ ಸಮೇತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಳ್ಳಿಗೇರಿ ಗ್ರಾಮದ ಚನ್ನಪ್ಪ ಶಿವಪ್ಪ ಹುಚ್ಚಗೌಡರ ತನ್ನ ತೋಟದ ಮನೆಯಲ್ಲಿ 3.7 ಕೆ.ಜಿ ಗಾಂಜಾ ಬಚ್ಚಿಟ್ಟಿದ್ದನು. ಖಚಿತ ಮಾಹಿತಿಯ ಮೇರೆಗೆ ಗಾಂಜಾ ಸಮೇತ ಆರೋಪಿಯನ್ನು ಜಿಲ್ಲಾ ತನಿಖಾದಳದ ಇನ್ಸ್ ಪೆಕ್ಟರ್ ವಿರೇಶ ದೊಡ್ಡಮನಿ ದಾಳಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅಥಣಿ ಅಪರಾಧ ವಿಭಾಗದ ಪಿಎಸ್ಐ ಮಹ್ಮದ್ ಘೋರಿ ಇದ್ದರು. ಸದ್ಯ ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.