ETV Bharat / state

ಐಗಳಿ ಗ್ರಾಮದಲ್ಲಿ ವಿದ್ಯುತ್​ ಸ್ಪರ್ಶದಿಂದ ರೈತನ ಸಾವು - ರೈತರ ಸಾವು ಪ್ರಕರಣ

ಬೋರ್​ವೆಲ್​​ ಶುರು ಮಾಡಲೆಂದು ತೆರಳಿದ ರೈತನೋರ್ವ ವಿದ್ಯುತ್ ತಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ನಡೆದಿದೆ.

A farmer death by electricity touch
ಮೃತ ರೈತ ಭಿಮಪ್ಪ ಲಾಯಪ್ಪ ತಳವಾರ
author img

By

Published : Sep 11, 2020, 11:16 PM IST

ಅಥಣಿ : ತಾಲೂಕಿನ ಐಗಳಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ರೈತನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಭಿಮಪ್ಪ ಲಾಯಪ್ಪ ತಳವಾರ (65) ಮೃತ ರೈತ ಎಂದು ತಿಳಿದು ಬಂದಿದೆ.

ಬೋರ್​ವೆಲ್​​ ಶುರು ಮಾಡಲೆಂದು ತೆರಳಿದಾಗ ವಿದ್ಯುತ್ ತಾಗಿದ್ದು ರೈತ ಭಿಮಪ್ಪ ತಳವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಐಗಳಿ ಗ್ರಾಮದಲ್ಲಿ ಎರಡು ವಾರದ ಹಿಂದೆ ರೈತರೊಬ್ಬರು ಇದೇ ರೀತಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟರು. ಇದೀಗ ಆ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ರೈತನ ಸಾವಾಗಿದೆ. ಐಗಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.