ETV Bharat / state

ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಅಥಣಿಯ 8 ಮಂದಿ ಭಾಗಿ - ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಅಥಣಿ ತಾಲೂಕಿನ ಜನರು ಭಾಗಿ

ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಅಥಣಿ ತಾಲೂಕಿನ 8 ಜನರು ಭಾಗವಹಿಸಿದ್ದರು ಎನ್ನಲಾಗುತ್ತಿದೆ.

8 people participated in Delhi Nizamuddin religious meeting
ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಅಥಣಿ 8 ಮಂದಿ ಭಾಗಿ
author img

By

Published : Apr 1, 2020, 11:22 PM IST

Updated : Apr 1, 2020, 11:32 PM IST

ಅಥಣಿ: ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಅಥಣಿ ತಾಲೂಕಿನ ಜನರು ಭಾಗವಹಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಗೃಹ ಮತ್ತು ಆರೋಗ್ಯ ಇಲಾಖೆಗೆ ಸದ್ಯ ದೊರೆತ ಅಧಿಕೃತ ಮಾಹಿತಿ ಪ್ರಕಾರ ಈ ಧಾರ್ಮಿಕ ಸಭೆಯಲ್ಲಿ ಅಥಣಿ ತಾಲೂಕಿನಿಂದ ಭಾಗವಹಿಸಿದ 8 ಜನರ ಹೆಸರು ಸಿಕ್ಕಿದೆ. ಇದರಲ್ಲಿ ಅಥಣಿ ನಗರದ ಮೂವರು, ಕಾಗವಾಡದ ಮೂವರು ಹಾಗೂ ತಾಲೂಕಿನ ಹುಲಗಬಾಳಿ ಹಾಗೂ ಐಗಳಿ ಗ್ರಾಮದಿಂದ ತಲಾ ಒಬ್ಬರಂತೆ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ ಚಮಕೇರಿ ಮತ್ತು ಪಾರ್ಥನಹಳ್ಳಿಯಲ್ಲಿ ನದಿ-ಇಂಗಳಗಾಂವ ಸಪ್ತಸಾಗರ ಗ್ರಾಮದ ಜನರು ಕೂಡ ಹೋಗಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹದಲ್ಲಿ ಅಧಿಕಾರಿಗಳು ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

Last Updated : Apr 1, 2020, 11:32 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.